CTET July 2024 Result(OUT): CTET ಜುಲೈ ಪರೀಕ್ಷೆಯ ಫಲಿತಾಂಶ ಬಿಡುಗಡೆ

Follow Us:

CTET July 2024 Result: ಕೇಂದ್ರೀಯ ಶಿಕ್ಷಕ ಅರ್ಹತಾ ಪರೀಕ್ಷೆ (CTET) 2024 ರ ಜುಲೈ ತಿಂಗಳ ಪರೀಕ್ಷೆಗೆ ಸಂಬಂಧಿಸಿದ ಫಲಿತಾಂಶಗಳನ್ನು ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (CBSE) ಬಿಡುಗಡೆ ಮಾಡಿದೆ.

CTET ಜುಲೈ ಪರೀಕ್ಷೆಯನ್ನು 2024 ಜುಲೈ 7 ರಂದು ದೇಶದಾದ್ಯಂತ 136 ನಗರಗಳಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಯಿತು. ಪರೀಕ್ಷೆಯು ಎರಡು ಪಾಳಿಗಳಲ್ಲಿ ನಡೆಯಿತು – ಪತ್ರಿಕೆ 2 ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 12 ರವರೆಗೆ ಮತ್ತು ಪತ್ರಿಕೆ 1 ಮಧ್ಯಾಹ್ನ 2 ರಿಂದ 4:30 ರವರೆಗೆ ನಡೆಸಲಾಗಿತ್ತು.ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ctet.nic.in ಮೂಲಕ ಫಲಿತಾಂಶಗಳು ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ಲೇಖನ‌ದಲ್ಲಿ‌ ಫಲಿತಾಂಶಗಳನ್ನು ಅನ್ ಲೈನ್ ಮೂಲಕ ‌ಡೌನಲೋಡ್‌‌ ಮಾಡುವುದು ಹೇಗೆ ಎಂಬ ಮಾಹಿತಿಯನ್ನು ನೀಡಲಾಗಿದ್ದು, ಗಮನವಿಟ್ಟು ಓದಿರಿ.

Ctet July 2024 Result
Ctet July 2024 Result

How to Check CTET July 2024 Result

ಫಲಿತಾಂಶವನ್ನು ಅನ್ ಲೈನ್ ಮೂಲಕ ವೀಕ್ಷಿಸುವುದು ಹೇಗೆ..?

  • ಅಧಿಕೃತ CTET ವೆಬ್‌ಸೈಟ್ ctet.nic.in ಗೆ ಭೇಟಿ ನೀಡಿ.
  • “CTET July 2024 Result” ಲಿಂಕ್ ಕ್ಲಿಕ್ ಮಾಡಿ.
  • ನಿಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ.
  • “ಸಲ್ಲಿಸಿ” ಬಟನ್ ಕ್ಲಿಕ್ ಮಾಡಿ.
  • ಫಲಿತಾಂಶದ ಪತ್ರಿಯನ್ನು PDF ಸ್ವರೂಪದಲ್ಲಿ ಡೌನ್‌ಲೋಡ್ ಮಾಡಿ.

Also Read: IBPS PO Notification 2024(OUT): ಪದವಿ ಪಡೆದವರಿಗೆ ವಿವಿಧ ಬ್ಯಾಂಕ್ ಗಳಲ್ಲಿ ಬೃಹತ್ ಉದ್ಯೋಗಾವಕಾಶ

Important Direct Links:

CTET July-2024 Result Notice PDFDownload
CTET July 2024 Result LinkClick Here
CTET July 2024 Notification PDFDetails
More UpdatesKarnataka Help.in

Leave a Comment