CUET PG Answer Key 2023 OUT: ಅಧಿಕೃತ ಕೀ ಉತ್ತರ ಪ್ರಕಟ..

Follow Us:

CUET PG Answer Key 2023: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸುವ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆಯು ಈ ಬಾರಿ ಜೂನ್ 05 ರಿಂದ 17ರವರೆಗೆ ಮತ್ತು ಜೂನ್ 22 ರಿಂದ 30 ರವರೆಗೆ ಇಲಾಖೆಯು ನಡೆಸಿತ್ತು. ಅಭ್ಯರ್ಥಿಗಳು ಅಧಿಕೃತ ಕೀ ಉತ್ತರ (CUET PG Official Answer Key 2023)ಗಳಿಗೋಸ್ಕರ ಕಾಯುತ್ತಿದ್ದರು ಇಂದು ಇಲಾಖೆಯು ಅಧಿಕೃತ ವೆಬ್‌ಸೈಟ್‌ನಲ್ಲಿ cuet.nta.nic ನಲ್ಲಿ ಕೀ ಉತ್ತರ ಬಿಡುಗಡೆ ಮಾಡಿದೆ. CUET PG 2023 ಕೀ ಉತ್ತರಗಳ ನೇರ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ.

Cuet Pg Official Answer Key 2023
Cuet Pg Official Answer Key 2023

How to Download CUET PG Official Answer Key 2023

  • ಅಭ್ಯರ್ಥಿಗಳು ಮೊದಲು CUET ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
  • ಮುಂದೆ, ಇತ್ತೀಚಿನ ಸೂಚನೆ ವಿಭಾಗವನ್ನು ನೋಡಿ CUET PG ಅಧಿಕೃತ ಕೀ ಉತ್ತರ 2023 ಮೇಲೆ ಕ್ಲಿಕ್ ಮಾಡಿ
  • ನಿಮ್ಮ ಅಪ್ಲಿಕೇಶನ್ ಸಂಖ್ಯೆ, ಪಾಸ್‌ವರ್ಡ್‌ನೊಂದಿಗೆ ಲಾಗಿನ್ ಮಾಡಿ ಅಥವಾ ಅಪ್ಲಿಕೇಶನ್ ಸಂಖ್ಯೆ ಮತ್ತು ಜನ್ಮ ದಿನಾಂಕದೊಂದಿಗೆ ಲಾಗಿನ್ ಮಾಡಿ ಮತ್ತು ಪ್ರದರ್ಶಿಸಲಾದ ಭದ್ರತಾ ಪಿನ್ ಅನ್ನು ನಮೂದಿಸಿ ಮತ್ತು ಲಾಗಿನ್ ಬಟನ್ ಕ್ಲಿಕ್ ಮಾಡಿ.
  • ನಂತರ ನಿಮ್ಮ ಮುಂದೆ ಮತ್ತೊಂದು ಪರದೇ ತೆರೆಯುತ್ತದೆ ಅಲ್ಲಿ ನೇರವಾಗಿ ಅಲ್ಲಿ ನೀಡಲಾದ ಲಿಂಕ್ ಕ್ಲಿಕ್ ಮಾಡಿ ಡೌನ್ಲೋಡ್ ಮಾಡಬಹುದು.

Quick Links – CUET PG Answer Key 2023 Challenge

Link NameLinks
CUET PG Answer Key 2023 NoticeDownload
CUET PG Official Answer Key 2023Click Here
Official WebsiteNTA || CUET
More UpdatesKarnatakaHelp.in