WhatsApp Channel Join Now
Telegram Group Join Now

CUET PG Answer Key 2024(OUT): ಪರೀಕ್ಷೆಯ ಕೀ ಉತ್ತರಗಳು ಬಿಡುಗಡೆ

CUET PG answer key 2024: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸಲಾಗಿದ್ದ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ (CUET PG) 2024ರ ಕೀ ಉತ್ತರಗಳನ್ನು ಬಿಡುಗಡೆ ಮಾಡಲಾಗಿದೆ.. CUET PGಯ ಅಧಿಕೃತ ವೆಬ್ ಸೈಟ್ ಅದ‌‌ pgcuet.samarth.ac.in ಮೂಲಕ ಅಭ್ಯರ್ಥಿಗಳು ಕೀ ಉತ್ತರಗಳನ್ನು ಡೌನ್ಲೋಡ್ ಮಾಡಿಕೊಂಡು ತಮ್ಮ ಪರೀಕ್ಷಾ ಅಂಕಗಳನ್ನು ಅಂದಾಜು ಮಾಡಿ ಪರಿಶೀಲಿಸಿಕೊಳ್ಳಬಹುದು.

ಪರೀಕ್ಷೆಗೆ ಸುಮಾರು 4.60.000 ಅಭ್ಯರ್ಥಿಗಳು ಭಾಗವಹಿಸಿದ್ದು, 19 ವಿಶ್ವವಿದ್ಯಾಲಯಗಳ ಸ್ನಾತಕೋತ್ತರ ಪದವಿ ಪ್ರವೇಶಕ್ಕಾಗಿ ಪರೀಕ್ಷೆಗಳನ್ನು ನಡೆಸಲಾಗಿತ್ತು. ಅದರಲ್ಲಿಯೂ ಈ ಬಾರಿ MBA ಪ್ರೋಗ್ರಾಂಗೆ ಅತಿ ಹೆಚ್ಚು ಸಂಖ್ಯೆಯಲ್ಲಿ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಹಾಗೂ LLB ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗಕ್ಕೂ ಕೂಡ ಹೆಚ್ಚು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು.

CUET PG Answer Key 2024 – Shortview

Department NameThe National Testing Agency
Exam NameCommon University Entrance Examination (PG)-2024
Session2024-25
CUET PG answer key 2024 DateApril 05, 2024
Cuet Pg Answer Key 2024
Cuet Pg Answer Key 2024

CUET PG Answer Key 2024 Objection

ಕೀ ಉತ್ತರಗಳಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳಲ್ಲಿ ಯಾವುದಾದರೂ ಗೊಂದಲ ಅಥವಾ ಆಕ್ಷೇಪಣೆ ಇದ್ದರೆ ಅಧಿಕೃತ ವೆಬ್ ಸೈಟ್ ನಲ್ಲಿ ನೀಡಲಾಗುವ ಈ ಉತ್ತರಗಳ ಕೆಳಗೆ ಕೀ ಉತ್ತರಗಳ ಆಕ್ಷೇಪಣೆ ಲಿಂಕ್ ಅನ್ನು ಬಳಸಿ ಪ್ರತಿ ಪ್ರಶ್ನೆಗೆ 200 ರೂ ಪಾವತಿಸಿ ಕೀ ಉತ್ತರಗಳ ಕುರಿತು ಆಕ್ಷೇಪಣೆಯನ್ನು ಅಭ್ಯರ್ಥಿಗಳು ಸಲ್ಲಿಸಬಹುದು.‌ ಪ್ರಾಥಮಿಕ ಈ ಉತ್ತರಗಳಿಗೆ ಅರ್ಜಿದಾರರು ಸಲ್ಲಿಸಿದ ಆಕ್ಷೇಪಣೆಯನ್ನು ಪರಿಗಣಿಸಿದ ನಂತರ ಅಂತಿಮ ಕೀ ಉತ್ತರಗಳನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುತ್ತದೆ.

CUET PG 2024 Results: ಫಲಿತಾಂಶ ಬಿಡುಗಡೆ ದಿನಾಂಕ, ಕಟ್ ಆಫ್, ಸ್ಕೋರ್ ಕಾರ್ಡ್ ಬಗೆಗಿನ ಮಾಹಿತಿ

How to Download CUET PG answer key 2024

CUET PG ಪರೀಕ್ಷೆಯ ಕೀ ಉತ್ತರಗಳನ್ನು ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಡೌನ್ಲೋಡ್ ಮಾಡಿಕೊಳ್ಳಿ.

  • ಹಂತ 1: NTA CUET PG ಅಧಿಕೃತ ವೆಬ್ ಸೈಟ್ ಅದ
    pgcuet.samarth.ac.inಗೆ ಭೇಟಿ ನೀಡಿ.
  • ಹಂತ 2: ಮುಖ್ಯಪುಟದಿಂದ CUET PG ‘ತಾತ್ಕಾಲಿಕ ಕೀ ಉತ್ತರಗಳು‘ ಆಯ್ಕೆ ಮಾಡಿ.
  • ಹಂತ 3: ನಿಮ್ಮ ಪರದೆಯ ಮೇಲೆ ತಾತ್ಕಾಲಿಕ ಕೀ ಉತ್ತರಗಳು ಕಾಣಿಸುತ್ತದೆ.
  • ಹಂತ 4 : ನಂತರ ಅಲ್ಲಿ ಕಾಣಿಸುವ PDF ಮೇಲೆ ಕ್ಲಿಕ್ ಮಾಡುವ ಮೂಲಕ ಡೌನ್ಲೋಡ್ ಮಾಡಿಕೊಂಡು ಪರಿಶೀಲಿಸಿಕೊಳ್ಳಬಹುದು.

Also Read:

Important Links:

CUET PG Answer Key 2024 NoticeNotice
CUET PG Answer Key 2024 Download LinkDownload
Official Websitepgcuet.samarth.ac.in
More UpdatesKarnatakaHelp.in

Leave a Comment