ಕರ್ನಾಟಕ ಹೆಲ್ಪ್ ನ ಓದುಗರಿಗೆ ಸ್ವಾಗತ, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾಗಿರುವ “ಗೃಹ ಜ್ಯೋತಿ” ಯೋಜನೆಯು ಈಗಾಗಲೇ ಜಾರಿಯಾಗಿ ಹಲವು ದಿನಗಳಾಗಿವೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೊಂದಿತ್ತು, ಈಗಗಾಲೇ ಲಕ್ಷಾಂತರ ಜನರು ಅರ್ಜಿ ಸಲ್ಲಿಸಿದ್ದಾರೆ, ಅರ್ಜಿ ಸಲ್ಲಿಸಿದ ನಂತರ “ಗೃಹ ಜ್ಯೋತಿ ಸ್ವೀಕೃತಿ” (Gruha Jyothi Online Application acknowledgementPDF) ಪಡೆಯಲು ಕೆಲವೊಂದು ಬಾರಿ ಸಾಧ್ಯವಾಗುತ್ತಿರಲಿಲ್ಲ. ಈ ಸಮಸ್ಯೆಗೆ ಸೂಕ್ತ ಪರಿಹಾರವನ್ನು ಈ ಲೇಖನದಲ್ಲಿ ನೀಡಲಿದ್ದೇವೆ ಸರಿಯಾಗಿ ಓದಿ.
ನೀವು ಗೃಹ ಜ್ಯೋತಿ ಸ್ವೀಕೃತಿಯನ್ನು ಡೌನ್ಲೋಡ್ ಮಾಡಲು ಭಯಸಿದರೆ ನೀವು ಕಡ್ಡಾಯವಾಗಿ ಆನ್ ಲೈನ್ ಮೂಲಕ ಸಲ್ಲಿಸಿರಲೇಬೇಕು, ಅಂಥವರು ಮಾತ್ರ ಡೌನ್ಲೋಡ್ ಮಾಡಲು ಸಾಧ್ಯ. ಗೃಹ ಜ್ಯೋತಿ ಸ್ವೀಕೃತಿ ಹೇಗೆ ಡೌನ್ಲೋಡ್ ಮಾಡುವುದು ಎಂಬುದರ ಬಗ್ಗೆ ಈ ಕೆಳಗೆ ವಿವರವಾಗಿ ತಿಳಿಸಲಾಗಿದೆ.
How to Download Gruha Jyoti acknowledgement Receipt
1.ಮೊದಲನೇದಾಗಿ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು (ಅಧಿಕೃತ ವೆಬ್ ಸೈಟ್ ನೇರ ಲಿಂಕ್ ಕೆಳಗೆ ನೀಡಲಾಗಿದೆ ಅಲ್ಲಿ ಕ್ಲಿಕ್ ಮಾಡಿ, ನೇರವಾಗಿ ಡೌನ್ಲೋಡ್ ಮಾಡಿಕೊಳ್ಳಿ ) (Process 1)
Gruha Jyothi Acknowledgement Pdf Download – Process 1Gruha Jyothi Acknowledgement Pdf Download -Process 2
2.ನಂತರ ‘Select Escom Name’ ಆಯ್ಕೆ ಮಾಡಿ. (Process 2)
Gruha Jyothi Acknowledgement Pdf Download – Process 3
3.ಕೊನೆಗೆ ‘Enter Your Account/Connection ID’ ಹಾಕಿ, “Download acknowledgement” ಕ್ಲಿಕ್ ಮಾಡಿ (Process 3)
ಕೊನೆಗೆ ನೀವು ಗೃಹ ಜ್ಯೋತಿ ಸ್ವೀಕೃತಿಯನ್ನು ಡೌನ್ಲೋಡ್ ಮಾಡಿಕೊಳ್ಳುತ್ತೀರಿ. ಏನಾದರೂ ತೊಂದರೆ ಉಂಟಾದಲ್ಲಿ ನಮೆಗೆ ಕಾಮೆಂಟ್ ಮೂಲಕ ತಿಳಿಸಿ, ನಾವು ನಿಮಗೆ ಸಹಾಯ ಮಾಡಲು ಕಾಯುತ್ತಿರುತ್ತೇವೆ ಧನ್ಯವಾದಗಳು.
Important Links:
Gruha Jyothi Online Application Acknowledgement Download Link – Click Here
Gruha Jyothi Scheme Seva Sindhu Direct Link – Click Here