Gruha Jyothi Application Status Check: ಕರ್ನಾಟಕ ಹೆಲ್ಪ್ ನ ಓದುಗರಿಗೆ ಸ್ವಾಗತ, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾಗಿರುವ “ಗೃಹ ಜ್ಯೋತಿ” ಯೋಜನೆಯು ಈಗಾಗಲೇ ಜಾರಿಯಾಗಿದೆ. ಕೋಟ್ಯಾಂತರ ಅರ್ಜಿ ಸಲ್ಲಿಕೆ ಆಗಿದೆ ಎಂದು ತಿಳಿದು ಬಂದಿದೆ. ನೀವು ಈ ಲೇಖನ ಓದಲು ಬಂದಿರಿವಿರಿ ಅಂದರೆ ನೀವು ಈಗಗಾಲೇ ಅರ್ಜಿ ಸಲ್ಲಿಸಿದ್ದೀರಿ ಎಂಬುದು ನಮಗೆ ತಿಳಿದಿದೆ, ಇಂದು ನೀವು ಸಲ್ಲಿಸಿದ “ಗೃಹ ಜ್ಯೋತಿ ಅರ್ಜಿ ಸ್ಥಿತಿ ಚೆಕ್” [Seva SindhuGruha Jyothi Application Status Check Online] ಮಾಡುವುದರ ಬಗ್ಗೆ ಈ ಲೇಖನದಲ್ಲಿ ಚಿತ್ರ ಸಮೇತ ವಿವರಣೆ ಕೆಳಗೆ ನೀಡಲಾಗಿದೆ. ಈ ಲೇಖನದಲ್ಲಿ ಎಲ್ಲಾ ಮಾಹಿತಿಯನ್ನು ವಿವರವಾಗಿ ವಿವರಿಸಲಾಗಿದೆ ಸರಿಯಾಗಿ ಓದಿ ಅರ್ಥೈಸಿಕೊಳ್ಳಿ.
Gruha Jyothi Application Status Check Online
ನೀವು ಗೃಹ ಜ್ಯೋತಿ ಅರ್ಜಿ ಸ್ಥಿತಿಯನ್ನು ಚೆಕ್ ಮಾಡಲು ಭಯಸಿದರೆ ನೀವು ಕಡ್ಡಾಯವಾಗಿ ಆನ್ ಲೈನ್ ಮೂಲಕ ಸಲ್ಲಿಸಿರಲೇಬೇಕು, ಅಂಥವರು ಮಾತ್ರ ಅರ್ಜಿ ಸ್ಥಿತಿ ನೋಡಲು ಸಾಧ್ಯ. ಗೃಹ ಜ್ಯೋತಿ ಅರ್ಜಿ ಸ್ಥಿತಿ ಹೇಗೆ ಚೆಕ್ ಮಾಡುವುದು ಎಂಬುದರ ಬಗ್ಗೆ ಈ ಕೆಳಗೆ ವಿವರವಾಗಿ ತಿಳಿಸಲಾಗಿದೆ.
How to Check Gruha Jyothi Application Status Check
1.ಮೊದಲನೇದಾಗಿ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು (ಅಧಿಕೃತ ವೆಬ್ ಸೈಟ್ ನೇರ ಲಿಂಕ್ ಕೆಳಗೆ ನೀಡಲಾಗಿದೆ ಅಲ್ಲಿ ಕ್ಲಿಕ್ ಮಾಡಿ, ನೇರವಾಗಿ ಗೃಹ ಜ್ಯೋತಿ ಅರ್ಜಿ ಸ್ಥಿತಿ ಚೆಕ್ ಮಾಡಿಕೊಳ್ಳಿ ) (Process 1)
Gruha Jyothi Application Status Check Online – Process 1
2.ನಂತರ ‘Select Escom Name’ ಆಯ್ಕೆ ಮಾಡಿ. (Process 2)
Gruha Jyothi Application Status Check Online – Process 2Gruha Jyothi Application Status Check Online – Process 3
3.ಕೊನೆಗೆ ‘Enter Your Account/Connection ID’ ಹಾಕಿ, “Check Status” ಕ್ಲಿಕ್ ಮಾಡಿ (Process 3)
ಕೊನೆಗೆ ನೀವು ಗೃಹ ಜ್ಯೋತಿ ಅರ್ಜಿ ಸ್ಥಿತಿ ಚೆಕ್ ಮಾಡಿಕೊಳ್ಳಿ. ಏನಾದರೂ ತೊಂದರೆ ಉಂಟಾದಲ್ಲಿ ನಮೆಗೆ ಕಾಮೆಂಟ್ ಮೂಲಕ ತಿಳಿಸಿ, ನಾವು ನಿಮಗೆ ಸಹಾಯ ಮಾಡಲು ಕಾಯುತ್ತಿರುತ್ತೇವೆ ಧನ್ಯವಾದಗಳು.