WhatsApp Channel Join Now
Telegram Group Join Now

HLL Lifecare Recruitment 2024: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೇಂದ್ರ ಆರೋಗ್ಯ ಮತ್ತು ರಕ್ಷಣಾ ಸಚಿವಾಲಯದ ಅಡಿಯಲ್ಲಿ ಬರುವ ಹಿಂದುಸ್ತಾನ್ ಲೇಟಿಕ್ಸ್ ಲಿಮಿಟೆಡ್ (HLL)ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಇಲಾಖೆಯಲ್ಲಿ ಖಾಲಿ ಇರುವ ಅಕೌಂಟ್ ಆಫೀಸರ್, ಅಡ್ಮಿನ್ ಅಸಿಸ್ಟೆಂಟ್, ಸೆಂಟರ್ ಮ್ಯಾನೇಜರ್, ಸೀನಿಯರ್ ಡಯಾಲಿಸಿಸ್ ಟೆಕ್ನಿಷಿಯನ್ ಹೀಗೆ ಇನ್ನು ಹಲವಾರು ವಿಭಾಗಗಳಲ್ಲಿ ಖಾಲಿ ಇರುವ ಒಟ್ಟು 1517 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

Hll Lifecare Recruitment 2024
Hll Lifecare Recruitment 2024

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ತಮ್ಮ ಅರ್ಜಿಯನ್ನು ಸಲ್ಲಿಸಬಹುದು. HLL ಅಧಿಕೃತ ವೆಬ್ ಸೈಟ್ ನಲ್ಲಿ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಂಡು ಅಗತ್ಯವಾದ ಎಲ್ಲ ಮಾಹಿತಿಯನ್ನು ಭರ್ತಿ ಮಾಡಿ ಸೂಕ್ತ ದಾಖಲೆಗಳೊಂದಿಗೆ hrmarketing@lifecare.com ಈ ಇಮೇಲ್ ವಿಲಾಸಕ್ಕೆ ಜುಲೈ 17ರವರೆಗೆ ಅರ್ಜಿಯನ್ನು ಸಲ್ಲಿಸಬೇಕು. ಈ ನೇಮಕಾತಿ ಕುರಿತಾದ ಹೆಚ್ಚಿನ ಮಾಹಿತಿಯನ್ನು ಕೆಳಗೆ ನೀಡಲಾಗಿದ್ದು ಗಮನವಿಟ್ಟು ಓದಿರಿ.

Shortview of HLL Lifecare Recruitment 2024

Organization Name – HLL Lifecare Limited
Post Name – Various Posts
Total Vacancy – 1215
Application Process: Offline
Job Location – All Over India

Important Dates:

 • ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಜುಲೈ 02, 2024
 • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಜುಲೈ 17, 2024

ಖಾಲಿ ಹುದ್ದೆಯ ಹೆಸರುಗಳು:

 • ಸಹಾಯಕ ಡಯಾಲಿಸಿಸ್ ಟೆಕ್ನಿಷಿಯನ್
 • ಜೂನಿಯರ್ ಡಯಾಲಿಸಿಸ್ ಟೆಕ್ನಿಷಿಯನ್
 • ಡಯಾಲಿಸಿಸ್ ಟೆಕ್ನಿಷಿಯನ್
 • ಸೀನಿಯರ್ ಡಯಾಲಿಸಿಸ್ ಟೆಕ್ನಿಷಿಯನ್
 • ಅಡ್ಮಿನ್ ಅಸಿಸ್ಟೆಂಟ್
 • ಅಕೌಂಟ್ಸ್ ಆಫೀಸರ್
 • ಪ್ರಾಜೆಕ್ಟ್ ಕೋ-ಆರ್ಡಿನೇಟರ್
 • ಸೆಂಟರ್ ಮ್ಯಾನೇಜರ್
 • ಅಕೌಂಟೆಂಟ್ ಮತ್ತು ಸಂಖ್ಯಾಶಾಸ್ತ್ರೀಯ ತನಿಖೆ

ಅರ್ಹತೆ:

ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ನಿಗದಿತ ಶೈಕ್ಷಣಿಕ ಅರ್ಹತೆ ಹೊಂದಿರಬೇಕು. ಉದಾಹರಣೆಗೆ, ಖಾತೆ ಅಧಿಕಾರಿ ಹುದ್ದೆಗೆ CA/CMA-ಇಂಟರ್, M.Com, MBA (Finance) ಯೊಂದಿಗೆ 2 ವರ್ಷಗಳ ಸಂಬಂಧಿತ ಅನುಭವ ಅಗತ್ಯ.

ವಯೋಮಿತಿ:

ಅಭ್ಯರ್ಥಿಗಳು 37 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು.

ವೇತನ ಶ್ರೇಣಿ:

ರೂ 8,500 ರಿಂದ 29,500 ವರೆಗೂ ಮಾಸಿಕ ವೇತನ ನೀಡಲಾಗುತ್ತದೆ

ಈ ವೇತನವು ಹುದ್ದೆಗಳ ಅನುಸಾರ ಬದಲಾವಣೆ ಆಗುತ್ತದೆ.

How to Apply for HLL Lifecare Recruitment 2024

 • HLL ಲೈಫ್‌ಕೇರ್ ಅಧಿಕೃತ ವೆಬ್‌ಸೈಟ್‌ನಿಂದ ಅರ್ಜಿ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿ.
 • ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಫಾರ್ಮ್‌ನಲ್ಲಿ ಚೆನ್ನಾಗಿ ಓದಿ ಮತ್ತು ಖಚಿತವಾಗಿ ಭರ್ತಿ ಮಾಡಿ.
 • ಅಗತ್ಯ ದಾಖಲೆಗಳ ಪ್ರತಿಗಳನ್ನು ಫಾರ್ಮ್‌ನೊಂದಿಗೆ ಜೋಡಿಸಿ.

ಪೂರ್ಣಗೊಂಡ ಅರ್ಜಿ ಫಾರ್ಮ್ ಮತ್ತು ದಾಖಲೆಗಳನ್ನು ಈ ಕೆಳಗಿನ ವಿಳಾಸಕ್ಕೆ ಖಚಿತಪಡಿಸಿದ ಅಂಚೆ ಅಥವಾ ಕೊರಿಯರ್ ಮೂಲಕ ಕಳುಹಿಸಿ:

The Manager (Recruitment) HLL Lifecare Limited No. 1, Convent Road Behala Kolkata – 700034

Important Direct Links:

Official Notification PDFDownload
Official Websitelifecarehll.com
More UpdatesKarnataka Help.in

Leave a Comment