IDBI Bank Recruitment 2023 : ಕಾರ್ಯನಿರ್ವಾಹಕ ಹುದ್ದೆಗಳ ನೇಮಕಾತಿ

By ಕರ್ನಾಟಕ ಹೆಲ್ಪ್ ಡೆಸ್ಕ್

Published On:

IST

Updated On:

ಫಾಲೋ ಮಾಡಿ

IDBI Bank Recruitment 2023
IDBI Bank Recruitment 2023

IDBI Bank Recruitment 2023: IDBI ಬ್ಯಾಂಕ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಕಾರ್ಯನಿರ್ವಾಹಕ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಬಿಡುಗಡೆ ಮಾಡಿದೆ. IDBI Bank Executive Posts Notification 2023 ಈ ನೇಮಕಾತಿಯ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಆನ್ ಲೈನ್ ಮೂಲಕ 24 ಮೇ 2023 ರಿಂದ ಪ್ರಾರಂಭವಾಗಿದೆ. ಅರ್ಹ ಮತ್ತು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಕೊನೆಯ ದಿನಾಂಕದ ಮೊದಲು ಅರ್ಜಿ ಸಲ್ಲಿಸಿ .

ಈ ಲೇಖನದಲ್ಲಿ ನಾವು IDBI Bank Ltd ನೇಮಕಾತಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಈ ಆರ್ಟಿಕಲ್ ನಲ್ಲಿ ನೀಡಿದ್ದೇವೆ. ಅರ್ಹ ಅಭ್ಯರ್ಥಿಗಳು www.idbibank.in ಅಧಿಕೃತ ವೆಬ್‌ಸೈಟ್ ಮೂಲಕ ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು. ಇತ್ತೀಚಿನ ಖಾಲಿ ಹುದ್ದೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಾಗಿ, ಈ ಲೇಖನವನ್ನು ಕೊನೆಯವರೆಗೂ ಎಚ್ಚರಿಕೆಯಿಂದ ಓದಿ ಮತ್ತು ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

IDBI Bank Notification 2023

ಸಂಸ್ಥೆಯ ಹೆಸರು – IDBI ಬ್ಯಾಂಕ್ ಲಿಮಿಟೆಡ್
ಹುದ್ದೆ ಹೆಸರು – Executive Posts
ಒಟ್ಟು ಖಾಲಿ ಹುದ್ದೆ – 1036
ಅರ್ಜಿ ಸಲ್ಲಿಸುವ ಪ್ರಕ್ರಿಯೆ : Online
ಉದ್ಯೋಗ ಸ್ಥಳ – ಭಾರತದಾದ್ಯಂತ

ಖಾಲಿ ಇರುವ ಹುದ್ದೆಯ ವಿವರಗಳು ಕೆಳಗಿನಂತಿವೆ

ಕಾರ್ಯನಿರ್ವಾಹಕ ಹುದ್ದೆಗಳು – 1036

Educational Qualification:

ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವೀಧರ (Graduate). ಕೇವಲ ಡಿಪ್ಲೊಮಾ ಕೋರ್ಸ್‌ನಲ್ಲಿ ಉತ್ತೀರ್ಣರಾಗುವುದನ್ನು ಅರ್ಹತೆಯ ಮಾನದಂಡವೆಂದು ಪರಿಗಣಿಸಲಾಗುವುದಿಲ್ಲ. ವಿಶ್ವವಿದ್ಯಾಲಯ/ ಸಂಸ್ಥೆಯು ಸರ್ಕಾರದಿಂದ ಮಾನ್ಯತೆ/ಅನುಮೋದಿತವಾಗಿರಬೇಕು; ಸರ್ಕಾರಿ ಸಂಸ್ಥೆಗಳು ಅಂದರೆ, AICTE, UGC ಇತ್ಯಾದಿ.

Application Fee:

SC/ST/PWD ಅಭ್ಯರ್ಥಿಗಳಿಗೆ – ರೂ.200/- (Only Intimation Charges)
ಎಲ್ಲಾ ಇತರ ಅಭ್ಯರ್ಥಿಗಳಿಗೆ – ರೂ.1000/- (Application Fees and Intimation Charges)

Selection Process:

IDBI ಬ್ಯಾಂಕ್ ನೇಮಕಾತಿಯ ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯು ವಿವಿಧ ಹಂತಗಳಲ್ಲಿ ನಡೆಯುತ್ತದೆ. ಅವುಗಳನ್ನು ಕೆಳಗೆ ನೀಡಲಾಗಿದೆ

ಆನ್‌ಲೈನ್ ಪರೀಕ್ಷೆ (OT),
ದಾಖಲೆ ಪರಿಶೀಲನೆ (DV)
ನೇಮಕಾತಿ ಪೂರ್ವ ವೈದ್ಯಕೀಯ ಪರೀಕ್ಷೆ (PRMT)

Salary:

ಈ ನೇಮಕಾತಿಗೆ ನಿರ್ದಿಷ್ಟವಾದ ಸಂಬಳವನ್ನ ನಿಗದಿಪಡಿಸಲಾಗಿದೆ ಮಾಹಿತಿಗಾಗಿ ಅಧಿಕೃತ ಅಧಿಸೂಚನೆ ನೋಡಿ ( ಕೊನೆಗೆ ನೀಡಲಾಗಿದೆ )

Age Limit:

IDBI ಬ್ಯಾಂಕ್ ನೇಮಕಾತಿ 2023 ಗೆ ಅರ್ಜಿ ಸಲ್ಲಿಸಲು ವಯಸ್ಸಿನ ಮಿತಿಯನ್ನು ಅಧಿಕೃತ ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಲಾಗಿದೆ.

ಕನಿಷ್ಠ ವಯಸ್ಸು – 20 ವರ್ಷಗಳು
ಗರಿಷ್ಠ ವಯಸ್ಸು – 25 ವರ್ಷಗಳು

Age Relaxation:

ಹೆಚ್ಚಿನ ವಯಸ್ಸಿನ ಮಿತಿಯ ಸಡಿಲಿಕೆಈ ಕೆಳಗಿನಂತಿದೆ

SC/ST ಗೆ 5 ವರ್ಷಗಳು
OBC ಗಾಗಿ 3 ವರ್ಷಗಳು
ವಿಕಲಾಂಗ ವ್ಯಕ್ತಿಗಳಿಗೆ 10 ವರ್ಷಗಳು

ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆ ವೀಕ್ಷಿಸಿರಿ

Important Dates:

ಆನ್‌ಲೈನ್ ಅರ್ಜಿಯನ್ನು ಸಲ್ಲಿಸುವ ಆರಂಭ ದಿನಾಂಕ – 24 May 2023
ಆನ್‌ಲೈನ್ ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನಾಂಕ – 07 July 2023

Idbi Bank Recruitment 2023
Idbi Bank Recruitment 2023

How to apply for IDBI Bank Recruitment 2023

‌ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ, ಅರ್ಜಿ ಸಲ್ಲಿಸಲು ಕೆಳಗಿನ ಹಂತಗಳನ್ನು ಅನುಸರಿಸಿ.

  • ಮೊದಲನೆಯದಾಗಿ ನೀವು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ
  • ನಂತರ “IDBI Bank Notification 2023” ಕ್ಲಿಕ್ ಮಾಡಿ
  • (ನಾವು ಕೆಳಗೆ ಅರ್ಜಿ ನೇರ ಲಿಂಕ್‌ ಅನ್ನು ನೀಡಿದ್ದೆವೆ ಕ್ಲಿಕ್‌ ಮಾಡಿ)
  • ಅಲ್ಲಿ ಕೇಳಲಾದ ಎಲ್ಲ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿರಿ
  • ಅಗತ್ಯವಿರುವ (ಕೇಳಲಾದ ) ದಾಖಲಾತಿಗಳನ್ನು ಅಪ್ಲೋಡ್ ಮಾಡಿ
  • ಕೊನೆಗೆ ಅರ್ಜಿ ಶುಲ್ಕವನ್ನು ಪೇ ಮಾಡಿ
  • ನಂತರ ನಿಮ್ಮ ಅಪ್ಲಿಕೇಶನ್ ಪ್ರಿಂಟ್ ತೆಗೆದುಕೊಳ್ಳಿರಿ

Important Links:

Quick InFoIMP Links
ಅಧಿಕೃತ ಅಧಿಸೂಚನೆ ಪಿಡಿಎಫ್ ಇಲ್ಲಿ ಕ್ಲಿಕ್ ಮಾಡಿ
ಆನ್ ಲೈನ್ ಅರ್ಜಿ ಸಲ್ಲಿಸಿರಿಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಜಾಲತಾಣ (official website )idbibank.in
Karnataka HelpKarnataka Help.in

About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ, ನೆಚ್ಚಿನ ಸುದ್ದಿ ಮಾಧ್ಯಮವಾಗಿದೆ. ಇಲ್ಲಿ ದಿನ ನಿತ್ಯ ಶೈಕ್ಷಣಿಕ ಸುದ್ದಿಗಳ ನವೀಕರಣಗಳನ್ನು ಪಡೆಯುತ್ತೀರಿ.

For Feedback - admin@karnatakahelp.in