IIM CAT Admit Card 2024: ಸಾಮಾನ್ಯ ಪ್ರವೇಶ ಪರೀಕ್ಷೆಯ ಪ್ರವೇಶ ಪತ್ರ ಇಂದು ಬಿಡುಗಡೆ!

Follow Us:

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (IIM) ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (CAT)ಯನ್ನು ನವೆಂಬರ್ 24, 2024 ರಂದು ದೇಶದ ವಿವಿಧ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆಯ ಪ್ರವೇಶ ಪತ್ರ(IIM CAT Admit Card 2024)ವನ್ನು ನವೆಂಬರ್ 5, 2024 ರಿಂದ ಅರ್ಹ ಅಭ್ಯರ್ಥಿಗಳು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ಸಂಸ್ಥೆಯೂ ತಿಳಿಸಿದೆ.

ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರು IIMಗಳಾದ ಅಹಮದಾಬಾದ್, ಬೆಂಗಳೂರು, ಕಲ್ಕತ್ತಾ, ಲಕ್ನೋ ಹಾಗೂ ಇತರೇ ಹಲವು IIMಗಳಿಗೆ ಪ್ರವೇಶ ಪಡೆಯಲು ಅರ್ಹರಾಗಿರುತ್ತಾರೆ. CAT ಪರೀಕ್ಷೆಯ ಪ್ರವೇಶ ಪತ್ರ ಡೌನ್ಲೋಡ್ ಈ ಲೇಖನದಲ್ಲಿ ನೀಡಿದ್ದೇವೆ.

CAT Exam 2024 Important Dates:

ಪ್ರವೇಶ ಪತ್ರ ಬಿಡುಗಡೆಯ ದಿನಾಂಕ – ನವೆಂಬರ್ 5, 2024
ಪರೀಕ್ಷೆಯ ದಿನಾಂಕ: ನವೆಂಬರ್ 24, 2024 (ಭಾನುವಾರ)
ಫಲಿತಾಂಶಗಳ ಪ್ರಕಟ ದಿನಾಂಕ – ಜನವರಿ 2ನೇ ವಾರ 2025 (ತಾತ್ಕಾಲಿಕ)

How to Download IIM CAT Admit Card 2024

  • ಮೊದಲು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ
  • ನಂತರ ಅಲ್ಲಿ ನಿಮ್ಮ “USER ID” ಮತ್ತು PASSWORD* ಹಾಗೂ captcha ಹಾಕುವ ಮೂಲಕ ಲಾಗಿನ್ ಮಾಡಿಕೊಳ್ಳಿ.
  • ಮುಂದೆ ಪರೀಕ್ಷೆಯ ಪ್ರವೇಶ ಪತ್ರ ಲಿಂಕ್ ಕ್ಲಿಕ್ ಮಾಡುವ ಮೂಲಕ ನಿಮ್ಮ ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಿ.

Important Direct Links:

IIM CAT Admit Card 2024 Download LinkHall Ticket Link
CAT Notification 2024 Full InfoDetails
More UpdatesKarnataka Help.in

Leave a Comment