WhatsApp Channel Join Now
Telegram Group Join Now

Indian Army SSC Tech Recruitment 2024: ಆರ್ಮಿ SSC ಟೆಕ್ ಪ್ರವೇಶ 2024 [ಪುರುಷರು ಮತ್ತು ಮಹಿಳೆ] ವಿವಿಧ ಹುದ್ದೆಗಳ ನೇಮಕಾತಿ

Indian Army SSC Tech Recruitment 2024: ಭಾರತೀಯ ಆರ್ಮಿಯಲ್ಲಿ 63ನೇ ಕಿರು ಸೇವಾ ಆಯೋಗ (ಟೆಕ್) ಪುರುಷರು (ಅಕ್ಟೋ 2024) ಮತ್ತು 34ನೇ ಕಿರು ಸೇವಾ ಆಯೋಗ (ಟೆಕ್) ಮಹಿಳಾ ಕೋರ್ಸ್ (ಅಕ್ಟೋ 2024) ಹಾಗೂ ಇನ್ಕ್ಲೂಡಿಂಗ್ ವಿಡೋಸ್ ಆ ಡಿಫೆನ್ಸ್ ಪರ್ಸ್ನಲ್ ಫಾರ್ ಟೆಕ್ ಅಂಡ್ ನೋನ್ ಟೆಕ್ (NON-UPSC)ಯಡಿಯಲ್ಲಿಖಾಲಿ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿ ಸೂಚನೆ ಬಿಡುಗಡೆ ಮಾಡಿದೆ. Army SSC Tech Entry 2024 ಈ ನೇಮಕಾತಿಯ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಆನ್ ಲೈನ್ ಮೂಲಕ ಜನವರಿ 23, 2024 ರಿಂದ ಪ್ರಾರಂಭವಾಗಿದೆ. ಅರ್ಹ ಮತ್ತು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಕೊನೆಯ ದಿನಾಂಕದ ಮೊದಲು ಅರ್ಜಿ ಸಲ್ಲಿಸಿ.

Indian Army Ssc Tech Recruitment 2024
Indian Army Ssc Tech Recruitment 2024

ಈ ಲೇಖನದಲ್ಲಿ ನಾವು ಈ ನೇಮಕಾತಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಈ ಆರ್ಟಿಕಲ್’ನಲ್ಲಿ ನೀಡಿದ್ದೇವೆ. ಆಸಕ್ತಿ ಹೊಂದಿರುವ ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು.

ಇತ್ತೀಚಿನ ಖಾಲಿ ಈ ಖಾಲಿ ಹುದ್ದೆಗಳಿಗೆ ಸಂಬಂಧಿಸಿದ ಶೈಕಣಿಕ ಅರ್ಹತೆ, ವಯಸ್ಸಿನ ಮಿತಿ ಹಾಗೂ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಂತಾದ ಎಲ್ಲಾ ಮಾಹಿತಿಗಾಗಿ, ಈ ಲೇಖನವನ್ನು ಕೊನೆಯವರೆಗೂ ಎಚ್ಚರಿಕೆಯಿಂದ ಓದಿ ಮತ್ತು ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

Indian Army SSC Tech Recruitment 2024

Organization Name –Indian Army
Post Name – Various Posts
Total Vacancy – 381
Application Process: Online
Job Location – All Over India

Important Dates:
ಅರ್ಜಿ‌ ಸಲ್ಲಿಕೆ ಆರಂಭ ದಿನಾಂಕ – 23-01-2024
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ – 21-02-2024

Vacancy 2024 Details:
SSC(Tech) Men – 350 ಹುದ್ದೆಗಳು
SSC(Tech) Women – 29 ಹುದ್ದೆಗಳು
SSC(W) Tech – 01 ಹುದ್ದೆ
SSC(W)(Non Tech)(Non UPSC) – 01 ಹುದ್ದೆ

ಶೈಕ್ಷಣಿಕ ಅರ್ಹತೆ:

ಭಾರತೀಯ ಆರ್ಮಿ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅಭ್ಯರ್ಥಿಯು B.E. / B. Tech in any Engineering stream/Graduation ಶೈಕ್ಷಣಿಕ ಅರ್ಹತೆ ಹೊಂದಿರಬೇಕು.

ಗಮನಿಸಿ: ಈ ನೇಮಕಾತಿಯ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆಯನ್ನು ನೋಡಿ. ಈ ಲೇಖನದ ಕೊನೆಯಲ್ಲಿ ನೀಡಲಾಗಿದೆ.

ವಯಸ್ಸಿನ ಮಿತಿ:

ಭಾರತೀಯ ಆರ್ಮಿ ನೇಮಕಾತಿ ನಿಯಮಗಳ ಪ್ರಕಾರ 01 Oct 2024ರಂತೆ ವಯೋಮಿತಿಯನ್ನ ಈ ಕೆಳಗಿನಂತೆ ಹೊಂದಿರಬೇಕು.

  • 20 ರಿಂದ 27 ವರ್ಷಗಳು

ಆಯ್ಕೆ ಪ್ರಕ್ರಿಯೆ:

ಭಾರತೀಯ ಆರ್ಮಿ ನೇಮಕಾತಿ ನಿಯಮಗಳ ಅನುಸಾರ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ.

  • ಕಿರು ಪಟ್ಟಿ
  • ಕೇಂದ್ರ ಹಂಚಿಕೆ ಮತ್ತು ಸಂದರ್ಶನ
  • ಡಾಕ್ಯುಮೆಂಟ್ ಪರಿಶೀಲನೆ
  • ವೈದ್ಯಕೀಯ ಪರೀಕ್ಷೆ

ಸಂಬಳ:

ಭಾರತೀಯ ಆರ್ಮಿ ಈ ನೇಮಕಾತಿಯ ಸಂಬಳವು ಹುದ್ದೆಗಳ ಆಧಾರಿತವಾಗಿ ರೂ. 56100- 177500/- ನಿಗದಿಪಡಿಸಲಾಗಿದೆ.

ಅರ್ಜಿ ಶುಲ್ಕ:

ಯಾವುದೇ ಅರ್ಜಿ ಶುಲ್ಕವಿಲ್ಲ

How to Apply

‌ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ, ಅರ್ಜಿ ಸಲ್ಲಿಸಲು ಕೆಳಗಿನ ಹಂತಗಳನ್ನು ಅನುಸರಿಸಿ.

  • ಮೊದಲನೆಯದಾಗಿ ನೀವು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ
  • ನಂತರ “Login/New User” ಕ್ಲಿಕ್ ಮಾಡಿ
  • (ನಾವು ಕೆಳಗೆ ಅರ್ಜಿ ನೇರ ಲಿಂಕ್‌ ಅನ್ನು ನೀಡಿದ್ದೆವೆ ಕ್ಲಿಕ್‌ ಮಾಡಿ)
  • ಅಲ್ಲಿ ಕೇಳಲಾದ ಎಲ್ಲ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿರಿ
  • ಅಗತ್ಯವಿರುವ (ಕೇಳಲಾದ ) ದಾಖಲಾತಿಗಳನ್ನು ಅಪ್ಲೋಡ್ ಮಾಡಿ
  • ನಂತರ ನಿಮ್ಮ ಅಪ್ಲಿಕೇಶನ್ ಪ್ರಿಂಟ್ ತೆಗೆದುಕೊಳ್ಳಿರಿ

Important Links

Official Notification PDF Download
Apply OnlineApply Now
Official Websitejoinindianarmy.nic.in
More UpdatesKarnatakahelp.in

Army SSC Tech Entry 2024 FAQs

How to Apply for Indian Army SSC Tech Recruitment 2024?

Visit the website of joinindianarmy.nic.in to Apply Online

What is the Online Application Last Date of Army SSC Tech Entry 2024?

February 21, 2024