WhatsApp Channel Join Now
Telegram Group Join Now

DHFWS Vijayanagara Recruitment 2024: ಪ್ರೋಗ್ರಾಮರ್ / ಆಪರೇಷನಲ್ ಮ್ಯಾನೇಜರ್ ಹುದ್ದೆ ಸೇರಿ ವಿವಿಧ ಹುದ್ದೆಗಳ ನೇಮಕಾತಿ

DHFWS Vijayanagara Recruitment 2024: ವಿಜಯನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಬಿಡುಗಡೆ ಮಾಡಿದೆ. DHFWS Vijayanagara Vacancy 2024 ಈ ನೇಮಕಾತಿಯ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಆಫ್ ಲೈನ್ ಮೂಲಕ ಜನವರಿ 17, 2024 ರಿಂದ ಪ್ರಾರಂಭವಾಗಿದೆ. ಅರ್ಹ ಮತ್ತು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆಫ್ ಲೈನ್ ಮೂಲಕ ಕೊನೆಯ ದಿನಾಂಕದ ಮೊದಲು ಅರ್ಜಿ ಸಲ್ಲಿಸಿ.

Dhfws Vijayanagara Recruitment 2024
Dhfws Vijayanagara Recruitment 2024

ಈ ಲೇಖನದಲ್ಲಿ ನಾವು ಈ ನೇಮಕಾತಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಈ ಆರ್ಟಿಕಲ್ ನಲ್ಲಿ ನೀಡಿದ್ದೇವೆ. ಅರ್ಹ ಅಭ್ಯರ್ಥಿಗಳು vijayanagara.nic.in ಅಧಿಕೃತ ವೆಬ್‌ಸೈಟ್ ಮೂಲಕ ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು.

ಇತ್ತೀಚಿನ ಖಾಲಿ ಹುದ್ದೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಾಗಿ, ಈ ಲೇಖನವನ್ನು ಕೊನೆಯವರೆಗೂ ಎಚ್ಚರಿಕೆಯಿಂದ ಓದಿ ಮತ್ತು ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

DHFWS Vijayanagara Recruitment 2024

Organization Name – District Health and Family Welfare Society
Post Name – Various posts
Total Vacancy – 04
Application Process: Offline
Job Location – Vijayanagara

DHFWS Vijayanagara Vacancy 2024 Details:
ಜಿಲ್ಲಾ ಮಾನಸಿಕ ಮಾನಸಿಕ ಮನೋತಜ್ಞರು – 01 ಹುದ್ದೆ
ತಾಲೂಕು ಮಾನಸಿಕ ಮನೋತಜ್ಞರು – 01 ಹುದ್ದೆ
ತಾಲೂಕು ಮನೋಸಾಮಾಜಿಕ ಕಾರ್ಯಕರ್ತರು – 01 ಹುದ್ದೆ
ಪ್ರೋಗ್ರಾಮರ್ / ಆಪರೇಷನಲ್ ಮ್ಯಾನೇಜರ್ – 01 ಹುದ್ದೆ

Important Dates:
ಅರ್ಜಿ‌ ಸಲ್ಲಿಕೆ ಆರಂಭ ದಿನಾಂಕ – 17-01-2024
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ – 30-01-2024

ಶೈಕ್ಷಣಿಕ ಅರ್ಹತೆ:
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ವಿಜಯನಗರ ಹೊರಡಿಸಿದ ಅಧಿಕೃತ ಅಧಿಸೂಚನೆಯ ಪ್ರಕಾರ, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಈ ಕೆಳಗಿನ ವಿದ್ಯಾರ್ಹತೆ ಹೊಂದಿರಬೇಕು.

Post NameQualification
ಜಿಲ್ಲಾ ಮಾನಸಿಕ ಮಾನಸಿಕ ಮನೋತಜ್ಞರುMBBS and MD in Psychiatry or DNB Psychiatry or DPM + 2 Year Exp.
ತಾಲೂಕು ಮಾನಸಿಕ ಮನೋತಜ್ಞರುMBBS and MD in Psychiatry or DNB Psychiatry or DPM + 2 Year Exp.
ತಾಲೂಕು ಮನೋಸಾಮಾಜಿಕ ಕಾರ್ಯಕರ್ತರುPost Graduate degree awarded after completion of course of study of minimum 2 years in Mental Health or Psychiatric Social work approved and recognized by the RCI
Masters Degree in Social work ( Medical & Psychiatry)
Masters Degree in Social work
ಪ್ರೋಗ್ರಾಮರ್ / ಆಪರೇಷನಲ್ ಮ್ಯಾನೇಜರ್BE/B Tech in CSE/ISE/IT or MTech (CS/IT) or MCA + 2 Year Exp.

ವಯಸ್ಸಿನ ಮಿತಿ:
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ವಿಜಯನಗರ ನೇಮಕಾತಿ ನಿಯಮಗಳ ವಯೋಮಿತಿಯನ್ನ ಹೊಂದಿರಬೇಕು.

ಪ್ರೋಗ್ರಾಮರ್ / ಆಪರೇಷನಲ್ ಮ್ಯಾನೇಜರ್ – ಗರಿಷ್ಠ – 40 ವರ್ಷ

ಗಮನಿಸಿ: ಈ ನೇಮಕಾತಿಯ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆಯನ್ನು ನೋಡಿ. ಈ ಲೇಖನದ ಕೊನೆಯಲ್ಲಿ ನೀಡಲಾಗಿದೆ.

ಆಯ್ಕೆ ಪ್ರಕ್ರಿಯೆ:
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ವಿಜಯನಗರ ನೇಮಕಾತಿ ನಿಯಮಗಳ ಅನುಸಾರ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ.

  • ಮೆರಿಟ್ ಲಿಸ್ಟ್
  • ಸಂದರ್ಶನ

ಸಂಬಳ:
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ವಿಜಯನಗರ ಈ ನೇಮಕಾತಿಯ ಸಂಬಳವು ಹುದ್ದೆಗಳ ಆಧಾರಿತವಾಗಿ ಈ ಕೆಳಗಿನಂತೆ ಈ ಕೆಳಗಿನಂತೆ ನಿಗದಿಪಡಿಸಲಾಗಿದೆ.

Post NameSalary (PM)
ಜಿಲ್ಲಾ ಮಾನಸಿಕ ಮಾನಸಿಕ ಮನೋತಜ್ಞರುರೂ.1.10,000/-
ತಾಲೂಕು ಮಾನಸಿಕ ಮನೋತಜ್ಞರುರೂ.1.10,000/-
ತಾಲೂಕು ಮನೋಸಾಮಾಜಿಕ ಕಾರ್ಯಕರ್ತರುರೂ.25000/-
ಪ್ರೋಗ್ರಾಮರ್ / ಆಪರೇಷನಲ್ ಮ್ಯಾನೇಜರ್ರೂ.29000/-

ಅರ್ಜಿ ಶುಲ್ಕ:
ಯಾವುದೇ ಅರ್ಜಿ ಶುಲ್ಕವಿಲ್ಲ

How to Apply

‌ಅರ್ಹ ಅಭ್ಯರ್ಥಿಗಳು ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ಕೆಳಗಿನ ವಿಳಾಸಕ್ಕೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿತ ದಾಖಲಾತಿಗಳೊಂದಿಗೆ ಖುದ್ದಾಗಿ ಭೇಟಿ ನೀಡಿ ಅಥವಾ ಅಂಚೆ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿಗಳ ಕಾರ್ಯಾಲಯ ಎಂ.ಸಿ.ಹೆಚ್ ಆಸ್ಪತ್ರೆ ಆವರಣ, ಹೊಸಪೇಟೆ

Important Links:

Official Notification PDFDownload
Official Website vijayanagara.nic.in
More UpdatesKarnatakaHelp.in

FAQs

How to Apply for DHFWS Vijayanagara Recruitment 2024?

Visit Office to Apply Offline

What is the Last Date of DHFWS Vijayanagara Recruitment 2024?

January 30, 2024