ಭಾರತೀಯ ಸೇನೆಯು 2026ನೇ ಸಾಲಿನ ಆನ್‌ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಇ)ಯ ಪ್ರವೇಶ ಪತ್ರಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ದಿನಾಂಕಗಳನ್ನು ಗೊತ್ತುಪಡಿಸಿದೆ.
ವಿವಿಧ ವೃಂದದ ಅಗ್ನಿವೀರ್ ಹಾಗೂ ಸಿಪಾಯಿ ಫಾರ್ಮಾ ಹುದ್ದೆಗಳು ಸೇರಿದಂತೆ ನಾನಾ ಹುದ್ದೆಗಳ ಭರ್ತಿಗಾಗಿ ಜೂ.01ರಿಂದ 12ರವೆರೆಗೆ ಪರೀಕ್ಷೆಗಳು ಜರುಗಲಿವೆ.
ಪರೀಕ್ಷೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಆಯಾ ಹುದ್ದೆಗಳಿಗೆ ಅನುಗುಣವಾಗಿ ನಿಗದಿತ ದಿನದಿಂದ ಲಭ್ಯವಾಗುವ ಪ್ರವೇಶ ಪತ್ರವನ್ನು ಅಧಿಕೃತ ಜಾಲತಾಣ https://joinindianarmy.nic.in/ಅಥವಾ https://cdn.digialm.com/EForms/configuredHtml/1258/2000519/login.htmlಗೆ ಭೇಟಿ ನೀಡಿ ಡೌನ್ಲೋಡ್ ಮಾಡಿಕೊಳ್ಳಬಹುದು.
ಹುದ್ದೆಗಳವಾರು ಪರೀಕ್ಷಾ ದಿನಾಂಕ ಹಾಗೂ ಪ್ರವೇಶ ಪತ್ರ ಲಭ್ಯ ದಿನಾಂಕ
ಪ್ರವೇಶ ಪತ್ರ ಹೇಗೆ ಪಡೆಯುವುದು?
ಹಂತ-1 ಅಧಿಕೃತ ಜಾಲತಾಣ https://joinindianarmy.nic.in/Authentication.aspxಕ್ಕೆ ಭೇಟಿ
ಹಂತ-2 ಮುಖಪುಟದಲ್ಲಿ ಲಭ್ಯವಿರುವ “Download CEE ADMIT CARD” ಲಿಂಕ್ ಮೇಲೆ ಒತ್ತಿ.
ಹಂತ-3 ನಂತರ ತಮ್ಮ “JIA Roll Number: *” ಮತ್ತು “User Password: *” ಹಾಕಿ, ಕ್ಯಾಪ್ಚಾ ನಮೂದಿಸಿ. ಲಾಗಿನ್ ಮಾಡಿಕೊಂಡು ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಬಹುದು.
Important Direct Links:
| Indian Army Agniveer CEE 2026 Admit Card Download Link | Login Now |
| Official Website | joinindianarmy.nic.in |
| More Updates | KarnatakaHelp.in |