ಭಾರತೀಯ ಸೇನೆ: ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಇ)ಯ ಪ್ರವೇಶ ಪತ್ರ ಪ್ರಕಟ
ಭಾರತೀಯ ಸೇನೆಯು 2026ನೇ ಸಾಲಿನ ಆನ್‌ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಇ)ಯ ಪ್ರವೇಶ ಪತ್ರಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ದಿನಾಂಕಗಳನ್ನು ಗೊತ್ತುಪಡಿಸಿದೆ. ವಿವಿಧ ವೃಂದದ ಅಗ್ನಿವೀರ್ ಹಾಗೂ ಸಿಪಾಯಿ ಫಾರ್ಮಾ ಹುದ್ದೆಗಳು ಸೇರಿದಂತೆ ನಾನಾ ಹುದ್ದೆಗಳ ಭರ್ತಿಗಾಗಿ ಜೂ.01ರಿಂದ 12ರವೆರೆಗೆ ಪರೀಕ್ಷೆಗಳು ಜರುಗಲಿವೆ. ಪರೀಕ್ಷೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಆಯಾ ಹುದ್ದೆಗಳಿಗೆ ಅನುಗುಣವಾಗಿ ನಿಗದಿತ ದಿನದಿಂದ ಲಭ್ಯವಾಗುವ ಪ್ರವೇಶ ಪತ್ರವನ್ನು ಅಧಿಕೃತ ಜಾಲತಾಣ https://joinindianarmy.nic.in/ಅಥವಾ https://cdn.digialm.com/EForms/configuredHtml/1258/2000519/login.htmlಗೆ ಭೇಟಿ ನೀಡಿ ಡೌನ್ಲೋಡ್ ಮಾಡಿಕೊಳ್ಳಬಹುದು. ಹುದ್ದೆಗಳವಾರು ಪರೀಕ್ಷಾ ದಿನಾಂಕ ಹಾಗೂ ಪ್ರವೇಶ ಪತ್ರ … More