ಬೆಂಗಳೂರು ವಲಯ(ZRO): ಅಗ್ನಿವೀರ್‌ ಫಲಿತಾಂಶ ಪ್ರಕಟ

Published on:

ಬೆಂಗಳೂರು: ಭಾರತೀಯ ಸೇನೆಯ ಬೆಂಗಳೂರು ವಲಯ ನೇಮಕಾತಿ ಕಚೇರಿ(ಝಡ್‌ಆರ್‌ಒ)ಯು ಅಗ್ನಿವೀರ್‌ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಇ)ಯ ಫಲಿತಾಂಶವನ್ನು ಮಂಗಳವಾರ(ಜು.28) ಬಿಡುಗಡೆ ಮಾಡಿದೆ.

ಪರೀಕ್ಷೆಯು ಜೂ.1 ರಿಂದ ಜೂ.15ರ ನಡುವೆ ದೇಶಾದ್ಯಂತ ಹಾಗೂ ಬೆಂಗಳೂರು ವಲಯದಲ್ಲಿ ವಿವಿಧ ಶಿಫ್ಟ್‌ಗಳಲ್ಲಿ ಯಶಸ್ವಿಯಾಗಿ ನಡೆಸಲಾಗಿತ್ತು. ಸದರಿ ಪರೀಕ್ಷೆಯಲ್ಲಿ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಕಚೇರಿ ಗೊತ್ತುಪಡಿಸುವ ದಿನಾಂಕದಂದು ಎರಡನೇ ಹಂತದ ಪರೀಕ್ಷೆಯಾದ ರ‍್ಯಾಲಿ ಅಂದರೆ ದೈಹಿಕ ಸಾಮರ್ಥ್ಯ ಪರೀಕ್ಷೆ (ಪಿಎಫ್‌ಟಿ) ದೇಹದಾರ್ಢ್ಯ ಪರೀಕ್ಷೆ(ಪಿಎಂಟಿ)ಗಳಿಗೆ ಹಾಜರಾಗಬೇಕಾಗುತ್ತದೆ.

ಅಭ್ಯರ್ಥಿಗಳು ಭಾರತೀಯ ಸೇನೆಯ ಅಧಿಕೃತ ಜಾಲತಾಣ https://joinindianarmy.nic.in/cee-result.htmಕ್ಕೆ ಭೇಟಿ ನೀಡಿ ತಮ್ಮ ಫಲಿತಾಂಶವನ್ನು ಡೌನ್ಲೋಡ್‌ ಮಾಡಿಕೊಳ್ಳಬಹುದು.

ಝಡ್‌ಆರ್‌ಒ/ಎಆರ್‌ಒ ಆಧಾರಿತ ಪಿಡಿಎಫ್‌ ಫಲಿತಾಂಶ

ಝಡ್‌ಆರ್‌ಒ/ಎಆರ್‌ಒ ಹೆಸರುಫಲಿತಾಂಶ ಪಿಡಿಎಫ್ ಲಿಂಕ್
ಆರ್‌ಓ(ಹೆಚ್‌ಕ್ಯು) ಬೆಂಗಳೂರುಡೌನ್ಲೋಡ್‌ ಮಾಡಿ
ಎಆರ್‌ಒ ಬೆಳಗಾವಿಡೌನ್ಲೋಡ್‌ ಮಾಡಿ
ಎಆರ್‌ಒ ಕಾಲಿಕಟ್ಡೌನ್ಲೋಡ್‌ ಮಾಡಿ
ಎಆರ್‌ಒ ಕಾಲಿಕಟ್(ಹೆಚ್ಚುವರಿ – ಜಿಡಿ,ಟ್ರೇಡ್ಸ್‌ಮನ್)ಡೌನ್ಲೋಡ್‌ ಮಾಡಿ
ಎಆರ್‌ಒ ಮಂಗಳೂರುಡೌನ್ಲೋಡ್‌ ಮಾಡಿ
ಎಆರ್‌ಒ ತಿರುವನಂತಪುರಂಡೌನ್ಲೋಡ್‌ ಮಾಡಿ

Important Direct Links:

Official Websitewww.joinindianarmy.nic.in
More UpdatesKarnatakaHelp.in
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳ ಅನುಭವ.

Leave a Comment