ಬೆಂಗಳೂರು: ಪೊಲೀಸ್ ಇಲಾಖೆಯು 2026-27ನೇ ಸಾಲಿನ ಸಿವಿಲ್, ಸಶಸ್ತ್ರ, ಕೆಎಸ್ಆರ್‌ಪಿ ಮತ್ತು ಕೆಎಸ್ಐಎಸ್ಎಫ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗಾಗಿ ಕೆಇಎ ನಡೆಸಲಿರುವ ಲಿಖಿತ ಪರೀಕ್ಷೆಗಳ ವೇಳಾಪಟ್ಟಿ ಹಾಗೂ ಮಾರ್ಗಸೂಚಿಗಳನ್ನು ಪ್ರಕಟಸಿದೆ.
ಪೊಲೀಸ್ ಕಾನ್ಸ್ಟೇಬಲ್ ಲಿಖಿತ ಪರೀಕ್ಷೆಯ ವೇಳಾಪಟ್ಟಿ ವಿವರಗಳು
| ಹುದ್ದೆಯ ವಿವರ/ಹೆಸರು | ಲಿಖಿತ ಪರೀಕ್ಷೆಯ ದಿನಾಂಕ ಮತ್ತು ಸಮಯ |
| 02/3-4/2026-27 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ (ಉಳಿಕ ಮೂಲ ವೃಂದ 3395 ಹುದ್ದೆಗಳು) | 02.08.2026, ಬೆಳಿಗ್ಗೆ: 10:30 ರಿಂದ 12:00 ರವರೆಗೆ |
| 01/3-4/2026-27 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ (ಸ್ಥಳೀಯ ವೃಂದ 371ಜೆ ಮೀಸಲಾತಿಯ 596 ಹುದ್ದೆಗಳು) | 02.08.2026, ಮಧ್ಯಾಹ್ನ: 04:00 ರಿಂದ 05:30 ರವರೆಗೆ |
| 04/3-5(ಎ)/2026-27 ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (ಉಳಿಕ ಮೂಲ ವೃಂದ 1421 ಹುದ್ದೆಗಳು) | 06.09.2026, ಬೆಳಿಗ್ಗೆ: 10:30 ರಿಂದ 12:00 ರವರೆಗೆ |
| 04/3-5(ಬಿ)/2026-27 ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (ಸ್ಥಳೀಯ ವೃಂದ 371ಜೆ ಮೀಸಲಾತಿಯ 179 ಹುದ್ದೆಗಳು) | 06.09.2026, ಮಧ್ಯಾಹ್ನ: 02:30 ರಿಂದ 04:00 ರವರೆಗೆ |
| 03/3-3(ಬಿ)/ಆರ್.ಪಿ.ಸಿ/2026-27 ವಿಶೇಷ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ (ಕೆಎಸ್‌ಆರ್‌ಪಿ) (ಉಳಿಕ ಮೂಲ ವೃಂದ 1455 ಹುದ್ದೆಗಳು) | 20.09.2026, ಬೆಳಿಗ್ಗೆ: 10:30 ರಿಂದ 12:00 ರವರೆಗೆ |
| 07/3-3(ಬಿ)/ಕೆ.ಕೆ/2026-27 ವಿಶೇಷ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ (ಕೆಎಸ್‌ಆರ್‌ಪಿ-334 / ಕೆಎಸ್‌ಐಎಸ್‌ಎಫ್-364) (ಮೂರು ವೃಂದದ ಹುದ್ದೆಗಳಲ್ಲಿ ಸ್ಥಳೀಯ ವೃಂದ 371ಜೆ ಮೀಸಲಾತಿಯ ಒಟ್ಟು- 859 ಹುದ್ದೆಗಳು) | 20.09.2026, ಮಧ್ಯಾಹ್ನ: 02:30 ರಿಂದ 04:00 ರವರೆಗೆ |