ಎಸ್ಸಿ, ಎಸ್ಟಿ ವಸತಿ ನಿಲಯ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಕೆ ಪ್ರಾರಂಭ!

Published on:

Updated On:

ಸಮಾಜ ಕಲ್ಯಾಣ ಇಲಾಖೆ ವತಿಯಿಂದ 2026-27ನೇ ಸಾಲಿನ ಮೆಟ್ರಿಕ್‌ ಪೂರ್ವ ಹಾಗೂ ಮೆಟ್ರಿಕ್‌ ನಂತರದ ವಸತಿ ಶಾಲೆಗಳ ಪ್ರವೇಶಾತಿಗೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಮೆಟ್ರಿಕ್‌ ಪೂರ್ವ(5ನೇ ತರಗತಿಯಿಂದ 10ನೇ ತರಗತಿಯಲ್ಲಿ ಓದುತ್ತಿರುವ) ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಜೂ.30 ಕೊನೆದಿನವಾಗಿದೆ. ಮೆಟ್ರಿಕ್‌ ನಂತರದ(ಪಿಯುಸಿ, ಪದವಿ,ಸ್ನಾತಕೋತ್ತರ ಪದವಿ ಓದುತ್ತಿರುವ) ವಿದ್ಯಾರ್ಥಿಗಳು ಅರ್ಜಿ ಸಲ್ಲಿಕೆಗೆ ಜು.31ರವೆರೆಗೆ ಅವಕಾಶವಿದೆ. ಇಲಾಖೆಯ ಅಧಿಕೃತ ಜಾಲತಾಣ (ಹಾಸ್ಟೇಲ್‌ ಮ್ಯಾನೇಜ್‌ಮೆಂಟ್‌ ಇನ್ಫಾರ್ಮೇಷನ್‌ ಸಿಸ್ಟಂ) https://swdhmis.karnataka.gov.in/ಕ್ಕೆ ಭೇಟಿ ನೀಡಿ.

ಅರ್ಹ ವಿದ್ಯಾರ್ಥಿಗಳು ತುಂಬಾ ಸುಲಭವಾಗಿ ಹಾಸ್ಟೆಲ್ ಅಪ್ಲಿಕೇಶನ್ ಸಲ್ಲಿಸಬಹುದಾಗಿದೆ. ಸಲ್ಲಿಕೆ ಹೇಗೆ?, ಬೇಕಾದ ಮುಖ್ಯ ದಾಖಲಾತಿಗಳೇನು? ಮತ್ತು ಕೊನೆ ದಿನಾಂಕ ಯಾವುದು? ಎಂಬುದರ ಕುರಿತು ಈ ಲೇಖನದಲ್ಲಿ ಸಂಪೂರ್ಣವಾಗಿ ನೀಡಿದ್ದೇವೆ. ಲೇಖನವನ್ನು ಕೊನೆವರೆಗೆ ಓದಿ ಅರ್ಜಿ ಸಲ್ಲಿಸಲು ಮುಂದಾಗಿ. ತಪ್ಪದೇ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

Required Documents for SC ST Hostel Application 2026-27

ಅರ್ಜಿ ಸಲ್ಲಿಸಲು ಬೇಕಾದ ಪ್ರಮುಖ ದಾಖಲಾತಿಗಳು

  • ನಿಮ್ಮ ಆಧಾರ್ ಕಾರ್ಡ್
  • ನಿಮ್ಮ ಫೋಟೋ
  • SSP ವಿದ್ಯಾರ್ಥಿ ID
  • ಪ್ರಸ್ತುತ ವಿದ್ಯಾರ್ಥಿ ನೋಂದಣಿ ಸಂಖ್ಯೆ(University Registration Number)
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • ವಿದ್ಯಾರ್ಥಿಯ ವಾಸಸ್ಥಳ ವಿವರಗಳು

Last Date of SC/ST Hostel Application 2026

SC/ST Pre Matric Hostel Application 2026 Last Date30/06/2026
SC/ST Post Matric Hostel Application 2026 Last Date31/07/2026

Step By Step Process of Apply for SC ST Post Matric Hostel Application 2026

ಅರ್ಜಿ ಸಲ್ಲಿಕೆ ಪ್ರಕ್ರಿಯೆ

  1. ಮೊದಲು ಇಲಾಖೆಯು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ
Sc/St Hostel Application 2026
ಎಸ್ಸಿ, ಎಸ್ಟಿ ವಸತಿ ನಿಲಯ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಕೆ ಪ್ರಾರಂಭ!

ನಂತರ ನಿಮ್ಮ ಬಲಭಾಗದಲ್ಲಿ “Login” ಮೇಲೆ ಕ್ಲಿಕ್ ಮಾಡಿ ನಂತರ ಅಲ್ಲಿ ಕೆಳಭಾಗದಲ್ಲಿರುವ “Register” ಮೇಲೆ ಕ್ಲಿಕ್ ಮಾಡಿ. ನೋಂದಣಿ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ

ನಂತರ ಈ ಕೆಳಗಿನ ಹಂತಗಳನ್ನು ಪೂರ್ಣಗೊಳಿಸಿ;

ಹಂತ-1: eKYC / ಬಳಕೆದಾರರ ಪ್ರೊಫೈಲ್ ಅನ್ನು ಪೂರ್ಣಗೊಳಿಸಿ

Sc St Hostel Application Student Online Registration Step-1
Sc St Hostel Application Student Online Registration Step-1

ಹಂತ-2: ಜಾತಿ ಮತ್ತು ಆದಾಯ ಪ್ರಮಾಣಪತ್ರವನ್ನು ದೃಢೀಕರಿಸಿ

ಹಂತ-3: ಸಂಪರ್ಕ ಮಾಹಿತಿಯನ್ನು ದೃಢೀಕರಿಸಿ

Sc St Hostel Application Student Registration Step-2, 3
Sc St Hostel Application Student Registration Step-2, 3

ಹಂತ-4: ಶೈಕ್ಷಣಿಕ ಮಾಹಿತಿಯನ್ನು ಭರ್ತಿ ಮಾಡಿ

Sc St Hostel Application Student Registration Step-4
Sc St Hostel Application Student Registration Step-4

ಈ ಮೇಲನ ಹಂತಗಳನ್ನು ನೀವು ಪೂರ್ಣಗೊಳಿಸಿದ ನಂತರ ನೀವು “Login” ಕ್ಲಿಕ್ ಮಾಡಿ, ಲಾಗಿನ್ ಮಾಡಿಕೊಳ್ಳಿ.

ಕೊನೆಗೆ ಅಲ್ಲಿ ನೀವು ಓದುತ್ತಿರುವ ಕಾಲೇಜು ವಿಳಾಸದ ಆಧಾರದ ಮೇಲೆ ವಸತಿ ನಿಲಯಗಳ ಪಟ್ಟಿಯನ್ನು ಅಲ್ಲಿ ನೀಡಲಾಗಿರುತ್ತದೆ. ನಿಮಗೆ ಬೇಕಾದ ವಸತಿ ನಿಲಯದ ಹೆಸರಿನ ಮುಂದೆ ಇರುವ “Apply” ಬಟನ್ ಕ್ಲಿಕ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಿದ ಪ್ರತಿಯನ್ನು ನಿಗದಿತ ದಾಖಲಾತಿಗೊಂದಿಗೆ ತಾಲೂಕು/ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಗೆ ಭೇಟಿ ನೀಡಿ ಸಲ್ಲಿಸಬೇಕು.

ಅಂತಿಮ ನುಡಿ: ಈ ಮಾಹಿತಿ ನಿಮಗೆ ಸಹಾಯಕವಾಗಿದೆ ಎಂದು ನಾವು ಭಾವಿಸಿದ್ದೇವೆ. ಇದೆ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಚಾನೆಲ್ ಅಥವಾ ವಾಟ್ಸಾಪ್ಪ್ ಗ್ರೂಪ್ ಗೆ ಜಾಯಿನ್ ಆಗಿರಿ.

Important Direct Links:

SC ST PG Hostel Application 2026-27 Registration Link(Direct Link)Apply Now
Official Websitesw.kar.nic.in
More UpdatesKarnataka Help.in

FAQs – HMIS Hostel Application 2026

How to Apply for SC/ST Post Matric Hostel 2026?

Visit the Official Website of swdhmis.karnataka.gov.in to Apply for Hostel

What is the Last Date of HMIS SC/ST Post Matric Hostel Application 2026-27?

July 31, 2026

About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ತೊಡಗಿಕೊಂಡಿದ್ದೇನೆ.

21 thoughts on “ಎಸ್ಸಿ, ಎಸ್ಟಿ ವಸತಿ ನಿಲಯ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಕೆ ಪ್ರಾರಂಭ!”

  1. Namaste sir 🙏,
    I am NagaRathna, resident of Bangalore Karnataka.
    I would like to bring to your kind notice that there are many hostels and other facilities available, but only for the situations related students, but not for Handicapped and other persons under physical or mental related seperately.
    I would request you to please bring this to the notice of the concerned person and take the necessary steps to help the same.
    Thank you.

    Reply
  2. Sir innu Bagalkot nali selection list hakila navu application haki 2/6/25 ge documents kotiddivi social welfare department ge but navu hogi kelidre inuu bittilla ee vara or mundina vara anta 2 month aytu sir navu hogalikke adru avaru yenu care togotilla please sir navu daily 2 hour up and down madodu tumba problem agtide odokke time sigtilla 😔

    Reply

Leave a Comment