ಬೆಂಗಳೂರು: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ(ಕ್ರೈಸ್)ದಡಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸೇರಿದಂತೆ ವಿವಿಧ ವಸತಿ ಶಾಲೆಗಳಿಗೆ 2026-27ನೇ ಸಾಲಿನ ಪ್ರವೇಶಾತಿಗೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಮೊದಲ ಸುತ್ತಿನ ತಾತ್ಕಾಲಿಕ ಸೀಟು ಹಂಚಿಕೆ ಫಲಿತಾಂಶವನ್ನು ಶನಿವಾರ(ಮೇ 16) ಪ್ರಕಟಿಸಿದೆ.
ವಿದ್ಯಾರ್ಥಿಗಳು/ಪೋಷಕರು ಪ್ರಾಧಿಕಾರ ಅಧಿಕೃತ ಜಾಲತಾಣhttps://cetonline.karnataka.gov.in/kea/kreis2026ದ ಮುಖೇನ ಹಂಚಿಕೆ ಪಟ್ಟಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಸಂಸ್ಥೆ/ಶಾಲೆ ಹಾಗೂ ವರ್ಗವಾರು ಆಧಾರಿತ ವಿವರಗಳನ್ನೊಳಗೊಂಡ ಒಟ್ಟು 1248 ಪುಟಗಳ ಪಟ್ಟಿಯನ್ನು ಕೆಇಎ ಬಿಡುಗಡೆಗೊಳಿಸಿದೆ.
ಕ್ರೈಸ್ ಮೊದಲ ಸುತ್ತಿನ ತಾತ್ಕಾಲಿಕ ಸೀಟು ಹಂಚಿಕೆ ಪಟ್ಟಿ 2026 ಪಿಡಿಎಫ್
| KEA KREIS 6th Class 1st Seat Allotment Provisional List Result 2026 PDF | Download |
Important Direct Links:
| KREIS 6th Class 1st Provisional Seat Allotment List Result 2026 Notice PDF(Dated On 18/05/2026) | Download |
| Official Website | kea.kar.nic.in |
| More Updates | Karnatakahelp.in |