WhatsApp Channel Join Now
Telegram Group Join Now

AAI Recruitment 2023-24: ಜೂನಿಯರ್ ಸಹಾಯಕ ಮತ್ತು ಸೀನಿಯರ್ ಸಹಾಯಕ ಹುದ್ದೆಗಳ ನೇಮಕಾತಿ

AAI Recruitment 2023: ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದಲ್ಲಿ ಖಾಲಿ ಇರುವ ಜೂನಿಯರ್ ಅಸಿಸ್ಟೆಂಟ್/ಸೀನಿಯರ್ ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಬಿಡುಗಡೆ ಮಾಡಿದೆ. AAI Vacancy 2023 ಈ ನೇಮಕಾತಿಯ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಆನ್ ಲೈನ್ ಮೂಲಕ ಡಿಸೆಂಬರ್ 27, 2023 ರಿಂದ ಪ್ರಾರಂಭ. ಅರ್ಹ ಮತ್ತು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಕೊನೆಯ ದಿನಾಂಕದ ಮೊದಲು ಅರ್ಜಿ ಸಲ್ಲಿಸಿ .

Aai Recruitment 2023
Aai Recruitment 2023

ಈ ಲೇಖನದಲ್ಲಿ ನಾವು ಈ ನೇಮಕಾತಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಈ ಆರ್ಟಿಕಲ್ ನಲ್ಲಿ ನೀಡಿದ್ದೇವೆ. ಅರ್ಹ ಅಭ್ಯರ್ಥಿಗಳು www.aai.aero ಅಧಿಕೃತ ವೆಬ್‌ಸೈಟ್ ಮೂಲಕ ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು.

ಇತ್ತೀಚಿನ ಖಾಲಿ ಹುದ್ದೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಾಗಿ, ಈ ಲೇಖನವನ್ನು ಕೊನೆಯವರೆಗೂ ಎಚ್ಚರಿಕೆಯಿಂದ ಓದಿ ಮತ್ತು ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

AAI Recruitment 2023

Organization Name – Airports Authority of India
Post Name – Junior Assistant/Senior Assistant
Total Vacancy – 119
Application Process: Online
Job Location – All Over India(Karnataka)

AAI Vacancy 2023 Details:
ಜೂನಿಯರ್ ಸಹಾಯಕ (Fire Service) – 73
ಜೂನಿಯರ್ ಸಹಾಯಕ (Office) – 2
ಸೀನಿಯರ್ ಸಹಾಯಕ (Electronics) – 25
ಸೀನಿಯರ್ ಸಹಾಯಕ (Accounts) – 19

Important Dates:
ಅರ್ಜಿ‌ ಸಲ್ಲಿಕೆ ಆರಂಭ ದಿನಾಂಕ – 27-12-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ – 26-01-2024

ಶೈಕ್ಷಣಿಕ ಅರ್ಹತೆ:
ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅಭ್ಯರ್ಥಿಯು ಈ ಕೆಳಗಿನ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.

ಜೂನಿಯರ್ ಸಹಾಯಕ (Fire Service)10th Pass + Diploma/ 12th Pass + Driving License
ಜೂನಿಯರ್ ಸಹಾಯಕ (Office)Graduate
ಸೀನಿಯರ್ ಸಹಾಯಕ (Electronics)Diploma in Electronics
ಸೀನಿಯರ್ ಸಹಾಯಕ (Accounts)Graduate (B.Com)

ಗಮನಿಸಿ: ಈ ನೇಮಕಾತಿಯ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆಯನ್ನು ನೋಡಿ. ಈ ಲೇಖನದ ಕೊನೆಯಲ್ಲಿ Important Links ಶೀರ್ಷಿಕೆ ಅಡಿಯಲ್ಲಿ ನೀಡಲಾಗಿದೆ.

ವಯಸ್ಸಿನ ಮಿತಿ:
ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅಭ್ಯರ್ಥಿಯು 20/12/2023 ರಂತೆ 18 ರಿಂದ 30 ವರ್ಷ ವಯೋಮಿತಿ ಹೊಂದಿರಬೇಕು.ಹಾಗೂ ನಿಯಮದ ಪ್ರಕಾರ ವಯೋಮಿತಿ ಸಡಿಲಿಕೆ ನಿಗದಿಪಡಿಸಲಾಗಿದೆ.

ಆಯ್ಕೆ ಪ್ರಕ್ರಿಯೆ:
ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ನೇಮಕಾತಿ ನಿಯಮಗಳ ಪ್ರಕಾರ ಈ ಕೆಳಗಿನಂತೆ ಅಭ್ಯಥಿಗಳ ಆಯ್ಕೆ ಪ್ರಕ್ರಿಯೆ ಇರುತ್ತದೆ.

  • ಲಿಖಿತ ಪರೀಕ್ಷೆ (CBT)
  • ದೈಹಿಕ ಸಹಿಷ್ಣುತೆ ಪರೀಕ್ಷೆ (PET)
  • ಕಂಪ್ಯೂಟರ್ ಲಿಟರೆಸಿ ಟೆಸ್ಟ್
  • ಡಾಕ್ಯುಮೆಂಟ್ ಪರಿಶೀಲನೆ
  • ವೈದ್ಯಕೀಯ ಪರೀಕ್ಷೆ

ಸಂಬಳ:
ಈ ನೇಮಕಾತಿಯ ಸಂಬಳದ ಬಗ್ಗೆ ತಿಳಿಯಲು ಅಧಿಸೂಚನೆಯನ್ನು ವೀಕ್ಷಿಸಿರಿ ಈ ಲೇಖನದ ಕೊನೆಯಲ್ಲಿ ಅಧಿಕೃತ ಅಧಿಸೂಚನೆಯನ್ನು ನೀಡಲಾಗಿದೆ

ಅರ್ಜಿ ಶುಲ್ಕ:
ಎಲ್ಲಾ ಅಭ್ಯರ್ಥಿಗಳಿಗೆ – 1000 ರೂ.
ಪ.ಜಾತಿ/ಪ.ಪಂ/PWD ಅಭ್ಯರ್ಥಿಗಳಿಗೆ – ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ

How to Apply

‌ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ, ಅರ್ಜಿ ಸಲ್ಲಿಸಲು ಕೆಳಗಿನ ಹಂತಗಳನ್ನು ಅನುಸರಿಸಿ.

  • ಮೊದಲನೆಯದಾಗಿ ನೀವು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ
  • ನಂತರ “Login/New User” ಕ್ಲಿಕ್ ಮಾಡಿ
  • (ನಾವು ಕೆಳಗೆ ಅರ್ಜಿ ನೇರ ಲಿಂಕ್‌ ಅನ್ನು ನೀಡಿದ್ದೆವೆ ಕ್ಲಿಕ್‌ ಮಾಡಿ)
  • ಅಲ್ಲಿ ಕೇಳಲಾದ ಎಲ್ಲ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿರಿ
  • ಅಗತ್ಯವಿರುವ (ಕೇಳಲಾದ ) ದಾಖಲಾತಿಗಳನ್ನು ಅಪ್ಲೋಡ್ ಮಾಡಿ
  • ನಂತರ ನಿಮ್ಮ ಅಪ್ಲಿಕೇಶನ್ ಪ್ರಿಂಟ್ ತೆಗೆದುಕೊಳ್ಳಿರಿ

Important Links:

Official Notification PDFDownload
Apply OnlineApply Now
Official Websitewww.aai.aero
More UpdatesKarnatakaHelp.in

FAQs

How to Apply for AAI Recruitment 2023?

Visit Official Website to Apply Online

What is the Last Date Of AAI Vacancy 2023-24?

January 26, 2024

Leave a Comment