IPPB SO Recruitment 2024: ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ

Follow Us:

IPPB SO Recruitment 2024

ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ನಲ್ಲಿ ಖಾಲಿ ಇರುವ ಸ್ಪೆಷಲಿಸ್ಟ್ ಆಫೀಸರ್(SO) ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಐಪಿಪಿಬಿ ಈ ನೇಮಕಾತಿ(IPPB SO Recruitment 2024)ಗೆ ಅರ್ಜಿ ಸಲ್ಲಿಸಲು ಅಧಿಕೃತ ವೆಬ್‌ಸೈಟ್ ippbonline.com ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಬೇಕಾದ ವಿದ್ಯಾರ್ಹತೆ, ವಯೋಮಿತಿ, ಪ್ರಮುಖ ದಿನಾಂಕಗಳು ಹಾಗೂ ಇತರೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ ಕೊನೆವರೆಗೂ ಓದಿ, ತಪ್ಪದೇ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

Shortview of IPPB SO IT Notification 2024

Organization Name – India Post Payment Bank
Post Name – Specialist Officer(IT) and Cyber Security
Total Vacancy – 65
Application Process: Online
Job Location – All over India

ಪ್ರಮುಖ ದಿನಾಂಕಗಳು:

ಅರ್ಜಿ‌ ಸಲ್ಲಿಕೆ ಪ್ರಾರಂಭ ದಿನಾಂಕ – ಡಿಸೆಂಬರ್ 21, 2024
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ – ಜನವರಿ 10, 2025

ಶೈಕ್ಷಣಿಕ ಅರ್ಹತೆ:

ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ನ ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಹುದ್ದೆಗಳಿಗೆ ಆಧಾರಿತವಾಗಿ ವಿದ್ಯಾರ್ಹತೆ ಹೊಂದಿರಬೇಕು.

Assistant Manager (IT)Post Graduate Degree/ B.E / B.Tech. in Computer Science/IT/Computer Application/Electronics and Communication Engineering/Electronics and Telecommunication/ Electronics and Instrumentation. + Minimum 1 year of experience
Manager(IT)(Payment systems) ” ” + Minimum 3 years of experience
Manager(IT)(Infrastructure, Network &Cloud) ” ” + Minimum 3 years of experience
Manager(IT)– (Enterprise Data ware house) ” ” + Minimum 3 years of experience
Senior Manager -IT (Payment systems ” ” + Minimum 6 years of experience
Senior Manager (IT) (Infrastructure, Network & Cloud) ” ” + Minimum 6 years of experience
Senior Manager(IT)(Vendor, outsourcing, Contract Management, procurement, SLA, Payments) ” ” + Minimum 6 years of experience
Cyber Security ExpertBSc. Electronics, Physics, Computer Science, Information Technology

or

BTech /B.E- Electronics, Information Technology, Computer Science.

or

MSc. Electronics, Physics, Applied Electronics/Computer Science/Information Technology

+ Minimum 6 years of experience

ವಯೋಮಿತಿ:

ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳ ವಯೋಮಿತಿಯು 01.12.2024 ರಂತೆ ಈ ಕೆಳಗಿನಂತಿರಬೇಕು;

  • ಅಸಿಸ್ಟೆಂಟ್ ಮ್ಯಾನೇಜರ್ – 20 ರಿಂದ 30 ವರ್ಷಗಳು
  • ಮ್ಯಾನೇಜರ್ – 23 ರಿಂದ 35 ವರ್ಷಗಳು
  • ಸೀನಿಯರ್ ಮ್ಯಾನೇಜರ್ – 26 ರಿಂದ 35 ವರ್ಷಗಳು

ಆಯ್ಕೆ ಪ್ರಕ್ರಿಯೆ:

ಸಂದರ್ಶನ, ಗುಂಪು ಚರ್ಚೆ ಅಥವಾ ಆನ್‌ಲೈನ್ ಪರೀಕ್ಷೆ

ಅರ್ಜಿ ಶುಲ್ಕ:

SC/ST/PWD ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ- ರೂ.150
ಉಳಿದೆಲ್ಲಾ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ- ರೂ.750

How to Apply for IPPB SO (IT) Recruitment 2024

  • ಮೊದಲು ಅಧಿಕೃತ ವೆಬ್‌ಸೈಟ್(https://www.ippbonline.com/) ಗೆ ಭೇಟಿ ನೀಡಿ
  • ನಂತರ “Careers” ಮೇಲೆ ಕ್ಲಿಕ್ ಮಾಡಿ
  • ಮುಂದೆ “Recruitment of Specialist Officers for Information Technology and Information Security Department (New)” ಹುಡುಕಿ, ಅಲ್ಲಿ “Apply Now” ಮೇಲೆ ಕ್ಲಿಕ್ ಮಾಡಿ.
  • ಮುಂದೆ ಅಲ್ಲಿ Login/Registration ಮಾಡಿಕೊಂಡು ಅರ್ಜಿ ಸಲ್ಲಿಕೆ ಫಾರಂ ಸರಿಯಾಗಿ ಭರ್ತಿ ಮಾಡಿ.
  • ಕೊನೆಗೆ ಅರ್ಜಿ ಶುಲ್ಕ ಪಾವತಿಸಿ, ಅರ್ಜಿ ಸಲ್ಲಿಸಿ.

Important Direct Links:

Official Notification PDFDownload
Online Application Form LinkApply Now
Official Websiteippbonline.com
More UpdatesKarnataka Help.in

Leave a Comment