ಭಾರತೀಯ ಟಿಬೆಟಿಯನ್ ಗಡಿ ಪೊಲೀಸ್ (ITBP) ವಿವಿಧ ಪ್ಯಾರಾಮೆಡಿಕಲ್ ಸಿಬ್ಬಂದಿ ಹುದ್ದೆಗಳಿಗೆ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಸಬ್-ಇನ್ಸ್ಪೆಕ್ಟರ್ ಸ್ಟಾಫ್ ನರ್ಸ್, ಫಾರ್ಮಸಿಸ್ಟ್ ಮತ್ತು ಹೆಡ್ ಕಾನ್ಸ್ಟೆಬಲ್ (HC) – ಮಿಡ್‌ವೈಫ್ ಸೇರಿದಂತೆ ಒಟ್ಟು 29 ಹುದ್ದೆಗಳಗೆ ಅರ್ಜಿಯನ್ನು ಅಹ್ವಾವನಿಸಲಾಗಿದೆ.
ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ITBP ಪ್ಯಾರಾಮೆಡಿಕಲ್ ಸಿಬ್ಬಂದಿ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು. ಅರ್ಹ ಅಭ್ಯರ್ಥಿಗಳು ITBP ಪ್ಯಾರಾಮೆಡಿಕಲ್ ಸ್ಟಾಫ್ ಹುದ್ದೆಗೆ 2024 ರ ಅಧಿಕೃತ ವೆಬ್‌ಸೈಟ್ recruitment.itbpolice.nic.in ಮೂಲಕ ಜುಲೈ 28, 2024 ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಸಂಪೂರ್ಣ ಲೇಖನ ಓದಿರಿ.
Shortview of ITBP Paramedical Staff Recruitment 2024
Organization Name – Indo-Tibetan Border Police Force
Post Name – Paramedical Staff
Total Vacancy – 29
Application Process: Online
Job Location – All Over India
Important Dates:
- ಆನ್‌ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 29 ಜೂನ್ 2024
- ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 28 ಜುಲೈ 2024
ಒಟ್ಟು ಖಾಲಿ ಹುದ್ದೆಗಳ ವಿವರ:
- ಸಬ್-ಇನ್ಸ್ಪೆಕ್ಟರ್ (ಎಸ್‌ಐ) – ಸ್ಟಾಫ್ ನರ್ಸ್ (10 ಹುದ್ದೆಗಳು)
- ಅಸಿಸ್ಟೆಂಟ್ ಸಬ್-ಇನ್ಸ್ಪೆಕ್ಟರ್ (ಎಎಸ್‌ಐ) – ಫಾರ್ಮಸಿಸ್ಟ್ (5 ಹುದ್ದೆಗಳು)
- ಹೆಡ್ ಕಾನ್ಸ್ಟೆಬಲ್ (ಎಚ್‌ಸಿ) – ಮಿಡ್‌ವೈಫ್ (14 ಹುದ್ದೆಗಳು)
ಶೈಕ್ಷಣಿಕ ಅರ್ಹತೆ:
- ಎಸ್‌ಐ (ಸ್ಟಾಫ್ ನರ್ಸ್) ಹುದ್ದೆಗೆ: ಅಂಗೀಕೃತ ನರ್ಸಿಂಗ್ ಶಾಲೆಯಿಂದ ಜನರಲ್ ನರ್ಸಿಂಗ್ ಮತ್ತು ಮಿಡ್‌ವೈಫರಿಯಲ್ಲಿ B.Sc ನರ್ಸಿಂಗ್ ಪದವಿ.
- ಎಎಸ್‌ಐ (ಫಾರ್ಮಸಿಸ್ಟ್) ಹುದ್ದೆಗೆ: ಅಂಗೀಕೃತ ಫಾರ್ಮಸಿ ಕಾಲೇಜಿನಿಂದ ಡಿ.ಫಾರ್ಮ್ ಪದವಿ.
- ಎಚ್‌ಸಿ (ಮಿಡ್‌ವೈಫ್) ಹುದ್ದೆಗೆ: ಅಂಗೀಕೃತ ನರ್ಸಿಂಗ್ ಶಾಲೆಯಿಂದ ಜನರಲ್ ನರ್ಸಿಂಗ್ ಮತ್ತು ಮಿಡ್‌ವೈಫರಿಯಲ್ಲಿ ANM ಪದವಿ.
ವಯಸ್ಸಿನ ಮಿತಿ:
- ಎಸ್‌ಐ (ಸ್ಟಾಫ್ ನರ್ಸ್) ಮತ್ತು ಎಎಸ್‌ಐ (ಫಾರ್ಮಸಿಸ್ಟ್) ಹುದ್ದೆಗಳಿಗೆ: 28 ವರ್ಷ (ಜುಲೈ 28, 2024 ರಂತೆ).
- ಎಚ್‌ಸಿ (ಮಿಡ್‌ವೈಫ್) ಹುದ್ದೆಗೆ: 35 ವರ್ಷ (ಜುಲೈ 28, 2024 ರಂತೆ).
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ದೈಹಿಕ ಸಾಮರ್ಥ್ಯ ಪರೀಕ್ಷೆ (ಪಿಇಟಿ) ಮತ್ತು ದೈಹಿಕ ಮಾನದಂಡ ಪರೀಕ್ಷೆ (ಪಿಎಸ್‌ಟಿ), ಬರವಣಿಗೆ ಪರೀಕ್ಷೆ, ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಶುಲ್ಕ:
- GEN/ OBC/ EWS – ರೂ. 200/-
- SC/ ST/ ಸ್ತ್ರೀರೂ. 0/-
- ಪಾವತಿ ವಿಧಾನ – ಆನ್ಲೈನ್
How to Apply ITBP Recruitment 2024
- ಐಟಿಬಿಪಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: https://recruitment.itbpolice.nic.in/
- ‘ಪ್ಯಾರಾಮೆಡಿಕಲ್ ಸಿಬ್ಬಂದಿ ನೇಮಕಾತಿ – 2024’ ಗೆ ಸಂಬಂಧಿಸಿದ ಲಿಂಕ್ ಅನ್ನು ಕ್ಲಿಕ್ ಮಾಡಿ.
- ‘ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ’ ಆಯ್ಕೆಯನ್ನು ಆರಿಸಿ.
- ಅಗತ್ಯವಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿ ಮತ್ತು ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
- ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಅಥವಾ UPI ಮೂಲಕ ಶುಲ್ಕವನ್ನು ಪಾವತಿಸಿ.
- ಅರ್ಜಿಯನ್ನು ಸಲ್ಲಿಸುವ ಮೊದಲು ಎಲ್ಲಾ ವಿವರಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ.
- ಅಂತಿಮವಾಗಿ, ‘ಸಲ್ಲಿಸು’ ಬಟನ್ ಕ್ಲಿಕ್ ಮಾಡಿ.
Important Direct Links:
Official Notification PDF | Download |
Official Short Notification PDF | Download |
Apply Online | Apply Now |
Official Website | itbpolice.nic.in |
More Updates | KarnatakaHelp.in |