JEE Main 2024 Admit Card: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(NTA) ಇಲಾಖೆ ನಡೆಸುವ JEE Mains 2024 B.E./B.Tech. (Session-1)ಪರೀಕ್ಷೆಯ admit card ಅನ್ನು ಇಲಾಖೆಯು ಇದೀಗ ಬಿಡುಗಡೆ ಮಾಡಿದೆ. ಈ ಪರೀಕ್ಷೆಯು 27, 29, 30, 31 January ರಿಂದ 01 February 2024 ವರೆಗೆ ನಡೆಯಲಿದ್ದು. ಅರ್ಹ ಅಭ್ಯರ್ಥಿಗಳು ತಮ್ಮ ಅಪ್ಲಿಕೇಶನ್ ಸಂಖ್ಯೆ ಮತ್ತು ಹುಟ್ಟಿದ ದಿನಾಂಕ ಹಾಕುವ ಮೂಲಕ ನಿಮ್ಮ ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಿ.
JEE Main 2024 Exam IMP Dates
JEE Main 2024 (Session-1) Registration Start Date | 1-11-2023 |
JEE Main 2024 (Session-1) Registration Last Date | 4-12-2023 |
JEE Main 2024 B.E./B.Tech. (Session-1) Admit Card Date | 24-01-2024 |
JEE Main 2024 B.E./B.Tech. (Session-1) Exam Date | Jan/ Feb 2024 |
How to Download JEE Main 2024 Admit Card
- ಮೊದಲು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ
- ನಂತರ ಅಲ್ಲಿ LATEST NEWS ಸೆಕ್ಷನ್ ನಲ್ಲಿ ಅಡ್ಮಿಟ್ ಕಾರ್ಡ್ ಡೌನ್ಲೋಡ್ ಲಿಂಕ್ ಇದೆ ಅಥವಾ ನಾವು ಲಿಂಕ್ ನೀಡಿದ್ದೇವೆ.
- ನಂತರ ಅಲ್ಲಿ ನಿಮ್ಮ Application number, Date of Birth ಮತ್ತು Course ಹಾಕಿ Submit ಕೊಡಿ.
- ಕೊನೆಗೆ ನಿಮ್ಮ ಪ್ರವೇಶ ಪತ್ರವು ಡೌನ್ಲೋಡ್ ಆಗುತ್ತದೆ.
Important Links of JEE Main 2024 Admit Card
JEE Main 2024 Admit Card Notice | |
JEE Main 2024 Admit Card Download (Direct Link) | Download |
JEE Main 2024 Admit Card Download Link-2 | Download |
Official Website | jeemain.nta.ac.in |
More Updates | KarnatakaHelp.in |
FAQs
How to Download JEE Main 2024 Admit Card (B.E./B.Tech)?
Visit Official Website to Download Admit Card