KEA BMTC Key Answer 2024(OUT): BMTC ಪರೀಕ್ಷೆಯ ಪರಿಷ್ಕೃತ ಕೀ ಉತ್ತರಗಳು ಬಿಡುಗಡೆ

Follow Us:

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಬಿಎಂಟಿಸಿ ಸಂಸ್ಥೆಯಲ್ಲಿನ ನಿರ್ವಾಹಕ ಹುದ್ದೆಗಳ‌‌‌ ನೇಮಕಾತಿಗಾಗಿ ಲಿಖಿತ ಪರೀಕ್ಷೆಯನ್ನು ನಡೆಸಲಾಗಿದೆ. ಈ ಪರೀಕ್ಷೆಗೆ ಸಂಬಂಧಿಸಿದ ಪರಿಷ್ಕೃತ ಕೀ ಉತ್ತರಗಳನ್ನು ತನ್ನ ಅಧಿಕೃತ ವೆಬ್ ಸೈಟಿನಲ್ಲಿ ಪ್ರಕಟಿಸಲಾಗಿದೆ.

ಬಿಎಂಟಿಸಿ ಸಂಸ್ಥೆಯಲ್ಲಿನ ನಿರ್ವಾಹಕ (RPC) ಹುದ್ದೆಗಳ ನೇಮಕಾತಿಗೆ ಸೆಪ್ಟೆಂಬರ್ 1 ರಂದು ರಾಜ್ಯದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಿತು. ಈ  ಪರೀಕ್ಷೆಯ ಪತ್ರಿಕೆ-1 ಮತ್ತು ಪತ್ರಿಕೆ-2 ರ ಈ ಉತ್ತರಗಳನ್ನು ಬಿಡುಗಡೆ ಮಾಡಲಾಗಿದೆ. ಪರೀಕ್ಷೆಗೆ ಹಾಜರಾಗಿರುವ ಅಭ್ಯರ್ಥಿಗಳು ಈ ಉತ್ತರಗಳನ್ನು ಡೌನ್ ಲೋಡ್ ಮಾಡಿಕೊಂಡು ತಮ್ಮ ಅಂಕಗಳನ್ನು ಅಂದಾಜು ಮಾಡಿಕೊಳ್ಳಬಹುದಾಗಿದೆ.

ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಅಧಿಕೃತ ಪರಿಷ್ಕೃತ ಕೀ ಉತ್ತರಗಳನ್ನು ಕೆಇಎ ವೆಬ್‌ಸೈಟ್ http://kea.kar.nic.in ನಲ್ಲಿ ಪ್ರಕಟಿಸಲಾಗಿದ್ದು, ಅಭ್ಯರ್ಥಿಗಳು ಆನ್‌ಲೈನ್ ಕೀ ಉತ್ತರದ PDF ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

Kea Bmtc Key Answer 2024
Kea Bmtc Key Answer 2024

KEA BMTC RPC Official Key Answer 2024 PDF Links

Paper NamePDF Link
BMTC Exam Paper-1 Key Answer Download
BMTC Exam Paper-2 Key Answer Download

KEA BMTC Revised Key Answer 2024 PDF Link

Paper NameRevised Key Answer PDF Link
Paper – 1Download

How to Download KEA BMTC Key Answer 2024

ಆನ್ ಲೈನ್ ಮೂಲಕ ಕೀ ಉತ್ತರಗಳನ್ನು ಡೌನ್ ಲೋಡ್ ಮಾಡುವುದು ಹೇಗೆ

  • ಮೊದಲಿಗೆ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ ಸೈಟ್ http://kea.kar.nic.in ಗೆ ಭೇಟಿ ನೀಡಿ.
  • ಮುಖಪುಟದಲ್ಲಿ ಕಾಣುವ “ನೇಮಕಾತಿ” ವಿಭಾಗವನ್ನು ಆಯ್ಕೆ ಮಾಡಿ
  • ನಂತರ ಅಲ್ಲಿ “BMTC ನೇಮಕಾತಿ 2024 ಲಿಂಕ್” ಕ್ಲಿಕ್ ಮಾಡಿ.
  • ಮತ್ತೊಂದು ಪುಟ್ಟವು ತೆರೆದುಕೊಳ್ಳುತ್ತದೆ ಅಲ್ಲಿ “BMTC CONDUCTOR ಪರಿಷ್ಕೃತ ಕೀ ಉತ್ತರಗಳು” ಲಿಂಕ್ ಕ್ಲಿಕ್ ಮಾಡಿ.
  • ಪತ್ರಿಕೆ -1 ಅಥವಾ 2 ಆಯ್ಕೆ ಮಾಡಿ.
  • ಕೀ ಉತ್ತರದ PDF  ಡೌನ್ಲೋಡ್ ಮಾಡಿಕೊಳ್ಳಿ.

Important Direct Links:

KEA BMTC Key Answer 2024 Notice PDFDownload
Official websitekea.kar.nic.in
More UpdatesKarnataka Help.in

Leave a Comment