WhatsApp Channel Join Now
Telegram Group Join Now

KEA CET 2024: Objections to Questions: ಪರೀಕ್ಷೆಯ ಪ್ರಶ್ನೆಗಳ ಮೇಲಿನ ಆಕ್ಷೇಪಣೆಯನ್ನು ಸಲ್ಲಿಸುವುದು ಹೇಗೆ…? ಇಲ್ಲಿದೆ‌ ಮಾಹಿತಿ

KEA CET 2024: Objections to Questions: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆ (CET)ಯನ್ನು  ಏಪ್ರಿಲ್ 18 ಮತ್ತು 19, 2024 ರಂದು ನಡೆಸಲಾಗಿದ್ದು, ಪರೀಕ್ಷೆಗೆ ಸಂಬಂಧಿಸಿದ ಪ್ರಶ್ನೆಪತ್ರಿಕೆಗಳಲ್ಲಿನ ಆಕ್ಷೇಪಣೆ ಇದ್ದರೆ ಆನ್ಲೈನ್ ಮೂಲಕ ಸೂಕ್ತ ಕಾರಣಗಳನ್ನು ನೀಡಿ ಆಕ್ಷೇಪಣೆ ಯನ್ನು ಸಲ್ಲಿಸಬಹುದು.

CET ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಪ್ರಶ್ನೆಗಳು ಪಠ್ಯಕ್ರಮದಿಂದ ಹೊರಗಿವೆ ಎಂದು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ.

ಈ ಸಮಸ್ಯೆಗೆ ಸ್ಪಂದಿಸಿದ ಪರೀಕ್ಷಾ ಪ್ರಾಧಿಕಾರವು ಪ್ರಕಟಣೆಯ ಮೂಲಕ, ಪರೀಕ್ಷೆಯಲ್ಲಿ ಕೇಳಲಾದ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳನ್ನು ವ್ಯಕ್ತಪಡಿಸಲು KEA ವಿದ್ಯಾರ್ಥಿಗಳಿಗೆ ಅವಕಾಶ ನೀಡಿದೆ. ಅಭ್ಯರ್ಥಿಗಳು ತಮ್ಮ ಆಕ್ಷೇಪಣೆಗಳನ್ನು ಇಮೇಲ್ ಮೂಲಕ keaugcet24@gmail.com ಗೆ ಏಪ್ರಿಲ್ 27, 2024 ರವರೆಗೆ (ಸಂಜೆ 5.30) ಸಲ್ಲಿಸಬಹುದು.

How to Do for KEA CET 2024 Objections to Questions

  • ” keaugcet24@gmail.com ” ಗೆ ಇಮೇಲ್ ಮಾಡಬಹುದು.
  • ಅಭ್ಯರ್ಥಿಗಳಿಗೆ ಆಕ್ಷೇಪಣೆಯನ್ನು ಸಲ್ಲಿಸುವ ಸಂದರ್ಭದಲ್ಲಿ ಪತ್ರಿಕೆ ಹೆಸರು, ವರ್ಷನ್ ಕೋಡ್, ಪ್ರಶ್ನೆ ಪತ್ರಿಕೆಯ ಸಂಖ್ಯೆ, ಪ್ರಶ್ನೆಯ ಸಂಖ್ಯೆಗಳ ಸಂಪೂರ್ಣ ವಿವರದೊಂದಿಗೆ ಅರ್ಜಿಯನ್ನು ಸಲ್ಲಿಸಬಹುದು.
  • ಪ್ರಶ್ನೆಗಳ ಮೇಲಿನ ಆಕ್ಷೇಪಣೆಯನ್ನು ಸಲ್ಲಿಸಲು ಏಪ್ರಿಲ್ 27, 2024 ರ (5.30 PM) ರ ಒಳಗೆ ಸಲ್ಲಿಸಲು ಅವಕಾಶ ನೀಡಲಾಗಿದೆ.

Important Links:

KEA CET 2024 Objections to Questions E-Mail keaugcet24@gmail.com
Official WebsiteKEA Online
More UpdatesKarnatakaHelp.in

Leave a Comment