KPSC CTI Result 2025(OUT): ಕಮರ್ಷಿಯಲ್‌ ಟ್ಯಾಕ್ಸ್‌ ಇನ್ಸ್‌ಪೆಕ್ಟರ್‌ (RPC) ಹುದ್ದೆಗಳ ತಾ.ಆಯ್ಕೆ ಪಟ್ಟಿ ಬಿಡುಗಡೆ

Published on:

ಫಾಲೋ ಮಾಡಿ
KPSC CTI Result 2024
KPSC CTI Result 2024

ಕರ್ನಾಟಕ ಲೋಕಸೇವಾ ಆಯೋಗವು ವಾಣಿಜ್ಯ ಪರಿವೀಕ್ಷಕರ ಹುದ್ದೆಗಳ ನೇಮಕಾತಿಗೆ ಸಂಬಂಧ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಿತ್ತು‌. ಸದರಿ ಪರೀಕ್ಷೆಗಳ ಫಲಿತಾಂಶ(ತಾತ್ಕಾಲಿಕ ಆಯ್ಕೆ ಪಟ್ಟಿ)ವನ್ನು ಇಂದು ಪ್ರಕಟಿಸಲಾಗಿದೆ.
ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು KPSC ಅಧಿಕೃತ ವೆಬ್ ಸೈಟ್ ನಲ್ಲಿ ಫಲಿತಾಂಶದ ವಿವರಗಳನ್ನು ಪಡೆದುಕೊಳ್ಳಬಹುದು.

ಕರ್ನಾಟಕ ಲೋಕಸೇವಾ ಆಯೋಗವು ಉಳಿಕೆ ಮೂಲ ವೃಂದದ 230 ಹಾಗೂ ಕಲ್ಯಾಣ ಕರ್ನಾಟಕ ವೃಂದದ 15 ಕಮರ್ಷಿಯಲ್‌ ಟ್ಯಾಕ್ಸ್‌ ಇನ್ಸ್‌ಪೆಕ್ಟರ್‌ ಹುದ್ದೆಗಳನ್ನು ಭರ್ತಿ ಮಾಡಲು ಈ ನೇಮಕಾತಿಯನ್ನು ನಡೆಸಲಾಗುತ್ತಿದ್ದು, ಆಯೋಗವು ಈ ಪರೀಕ್ಷೆಯನ್ನು ಕರ್ನಾಟಕ ವೃಂದದ 15 ಹುದ್ದೆಗಳಿಗೆ ಜನವರಿ 21 ರಂದು ಮತ್ತು ಮೂಲ ವೃಂದದ 230 ಹುದ್ದೆಗಳಿಗೆ ಜನವರಿ 21 ರಂದು ಪರೀಕ್ಷೆಯನ್ನು ನಡೆಸಲಾಗಿತ್ತು. ಇದೀಗ ಉಳಿಕೆ ಮೂಲ ವೃಂದದ(RPC) ಮತ್ತು ಹೈ.ಕ(HK) ಕಮರ್ಷಿಯಲ್‌ ಟ್ಯಾಕ್ಸ್‌ ಇನ್ಸ್‌ಪೆಕ್ಟರ್‌ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ(Selection list) ಬಿಡುಗಡೆ ಮಾಡಲಾಗಿದೆ

About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ, ನೆಚ್ಚಿನ ಸುದ್ದಿ ಮಾಧ್ಯಮವಾಗಿದೆ. ಇಲ್ಲಿ ದಿನ ನಿತ್ಯ ಶೈಕ್ಷಣಿಕ ಸುದ್ದಿಗಳ ನವೀಕರಣಗಳನ್ನು ಪಡೆಯುತ್ತೀರಿ.

1 thought on “KPSC CTI Result 2025(OUT): ಕಮರ್ಷಿಯಲ್‌ ಟ್ಯಾಕ್ಸ್‌ ಇನ್ಸ್‌ಪೆಕ್ಟರ್‌ (RPC) ಹುದ್ದೆಗಳ ತಾ.ಆಯ್ಕೆ ಪಟ್ಟಿ ಬಿಡುಗಡೆ”

Leave a Comment