ಕರ್ನಾಟಕ ಲೋಕಸೇವಾ ಆಯೋಗವು ಹೈ.ಕ ವೃಂದದ ವಿವಿಧ ಗ್ರೂಪ್ “ಬಿ” ಹುದ್ದೆಗಳ ನೇಮಕಾತಿ ಸಂಬಂಧ ಜು.26ರಂದು ನಡೆಸಲಿರುವ ಕನ್ನಡ ಭಾಷಾ ಪರೀಕ್ಷೆಯ ಪ್ರವೇಶ ಪತ್ರವನ್ನು ಅಭ್ಯರ್ಥಿಗಳು ಜು.19 ರಿಂದ ಆಯೋಗದ ಜಾಲತಾಣ kpsconline.karnataka.gov.inನ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ಕೆಪಿಎಸ್ಸಿ ಕಾರ್ಯದರ್ಶಿ ಡಾ.ವಿಶಾಲ್.ಆರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
How to Download KPSC Group B Hall Ticket 2025
ಈ ಹಂತಗಳನ್ನು ಅನುಸರಿಸುವ ಮೂಲಕ ಹಾಲ್ ಟಿಕೆಟ್ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ;
ಮೊದಲು https://kpsconline.karnataka.gov.in/Login/Loginಗೆ ಭೇಟಿ ನೀಡಿ, ಲಾಗಿನ್ ಆಗಿ.
Kpsc Hall Ticket Download Step By Step 2025
ಹಂತ-1 ನಂತರ “ಪ್ರವೇಶ ಪತ್ರ(Admit Card)” ಟ್ಯಾಬ್ ಮೇಲೆ ಕ್ಲಿಕ್ ಮಾಡಿ
ಹಂತ-2/3/4 ಮುಂದೆ ಅಲ್ಲಿ “ಅಧಿಸೂಚನೆ ವಿವರಗಳು(KPSC Notification Details)” ಅಡಿಯಲ್ಲಿ ನೀಡಲಾಗಿರುವ ‘ಅಧಿಸೂಚನೆ ಸಂಖ್ಯೆ(KPSC Notification Number)’ ಯನ್ನು ಆಯ್ಕೆ ಮಾಡಿಕೊಳ್ಳಿ, ತದನಂತರ “ಪರೀಕ್ಷೆಯ ದಿನಾಂಕ(Exam Date)”ವನ್ನು ಆಯ್ಕೆ ಮಾಡಿಕೊಂಡು “ಡೌನ್ ಲೋಡ್ ಪ್ರವೇಶ ಪತ್ರ(Download Admit Card)“ ಬಟನ್ ಒತ್ತಿ.
2A
2 puc completed