ಕರ್ನಾಟಕ ಲೋಕಸೇವಾ ಆಯೋಗವು 2023-24ನೇ ಸಾಲಿನಲ್ಲಿ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ ‘ಎ’ ಮತ್ತು ‘ಬಿ’ ವೃಂದದ ಒಟ್ಟು 384 ಹುದ್ದೆಗಳ ನೇಮಕಾತಿಗಾಗಿ 26 ಫೇಬ್ರುವರಿ 2024 ಅಧಿಸೂಚನೆ ಹೊರಡಿಸಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿತ್ತು, ಈ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳ ಆಯ್ಕೆಗಾಗಿ ದಿನಾಂಕ:29 ಡಿಸೆಂಬರ್ 2024ರ ಭಾನುವಾರದಂದು ಪೂರ್ವಭಾವಿ ಮರುಪರೀಕ್ಷೆಯನ್ನು ನಡೆಸಲಿದೆ. ಈ ಪರೀಕ್ಷೆಗೆ ಪ್ರವೇಶ ಪತ್ರ(KPSC KAS Re-Exam Hall Ticket 2024)ವನ್ನು ಆಯೋಗದ ವೆಬ್‌ಸೈಟ್ http://kpsc.kar.nic.inನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಲು ಡಿಸೆಂಬರ್ 20, 2024 ರಿಂದ ಅವಕಾಶ ಕಲ್ಪಿಸಲಾಗಿದೆ.
ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಪಾಸ್ವರ್ಡ್ ಹಾಕುವ ಮೂಲಕ ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
How to Download KPSC KAS Re-Exam Hall Ticket 2024
- ಮೊದಲು ಅಧಿಕೃತ ಜಾಲತಾಣ(https://kpsconline.karnataka.gov.in/)ಕ್ಕೆ ಭೇಟಿ ನೀಡಿ
- ನಂತರ ನಿಮ್ಮ “ಬಳಕೆದಾರ ಹೆಸರು (ಮೊಬೈಲ್ ಸಂಖ್ಯೆ/ಇ-ಮೇಲ್ ವಿಳಾಸ/ ನೋಂದಣಿ ಸಂಖ್ಯೆ” ಮತ್ತು “ಪಾಸ್ ವರ್ಡ್” ಹಾಗೂ ಕ್ಯಾಪ್ಚಾ ಹಾಕುವ ಮೂಲಕ “ಸೈನ್ ಇನ್” ಮಾಡಿಕೊಂಡು ಮುಂದುವರೆಯಿರಿ.
- ಮುಂದೆ “Admit Card/ಪ್ರವೇಶ ಪತ್ರ” ಮೇಲೆ ಕ್ಲಿಕ್ ಮಾಡಿ.
- ನಂತರ “ಅಧಿಸೂಚನೆ ಸಂಖ್ಯೆ” ಮತ್ತು “Exam Date / ಪರೀಕ್ಷೆಯ ದಿನಾಂಕ “ವನ್ನು ಆಯ್ಕೆ ಮಾಡಿಕೊಳ್ಳಿ.
- ಕೊನೆಗೆ ನಿಮ್ಮ ಹಾಲ್ ಟೀಕೆಟ್ ಅಲ್ಲಿ ಬರುತ್ತದೆ, ಪ್ರಿಂಟ್ ತೆಗೆದುಕೊಳ್ಳಿ.
Important Direct Links:
KPSC KAS Re-Exam Hall Ticket 2024 Notice PDF | Download |
KPSC KAS Re-Exam 2024 Hall Ticket Download Link | Hall Ticket Link |
Official Notification PDF | Details |
Official Website | kpsc.kar.nic.in |
More Updates | Karnatakahelp.in |