WhatsApp Channel Join Now
Telegram Group Join Now

KSP APC 3064 Exam: ನೀವು ಲಿಖಿತ ಪರೀಕ್ಷೆಯಲ್ಲಿ ಎಷ್ಟು ಅಂಕ ಪಡೆದುಕೊಂಡಿದ್ದೀರಿ, ಇಲ್ಲಿ ತಿಳಿಯಿರಿ!

ಕರ್ನಾಟಕ ರಾಜ್ಯ ಪೊಲೀಸ್ (KSP) ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (APC) ಖಾಲಿ‌ ಇರುವ 3064 ಹುದ್ದೆಗಳಗೆ ಹುದ್ದೆಗೆ ಲಿಖಿತ ಪರೀಕ್ಷೆಯನ್ನು ನಡೆಸಲಾಗಿತ್ತು.ಪರೀಕ್ಷಾ ಪ್ರಾಧಿಕಾರವು ಜನವರಿ 28, 2024 ರಂದು ರಾಜ್ಯಾದ್ಯಂತ ಪರೀಕ್ಷೆಯನ್ನು ನಡಸಿ ಸಾವಿರಾರು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

ಪರೀಕ್ಷೆಗೆ ಹಾಜರಾದ ಎಲ್ಲಾ ಅಭ್ಯರ್ಥಿಗಳ ಉತ್ತರ ಪತ್ರಿಕೆಯ ಮೌಲ್ಯಮಾಪವನ್ನು ನಡೆಸಿ ಅಂಕಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಅಭ್ಯರ್ಥಿಗಳು ತಮ್ಮ ಪರೀಕ್ಷೆಯ ಫಲಿತಾಂಶಗಳನ್ನು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಲ್ಲಿ apc3064.ksp-recruitment.in ನಲ್ಲಿ ಪರಿಶೀಲಿಸಿಕೊಳ್ಳಬಹುದಾಗಿದೆ.

Ksp Apc 3064 Examination 2024
Ksp Apc 3064 Examination 2024

ಸದರಿ ಲಿಖಿತ ಪರೀಕ್ಷೆಯನ್ನು ತೆಗೆದುಕೊಂಡಿರುವ ಎಲ್ಲಾ ಅಭ್ಯರ್ಥಿಗಳ ಅಂಕಗಳನ್ನು ಪೊಲೀಸ್ ಇಲಾಖೆಯ ವೆಬ್ ಸೈಟಿನಲ್ಲಿ ಪ್ರಕಟಿಸಲಾಗಿದ್ದು, ಸದರಿ ಅಂಕಪಟ್ಟಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳಿಗೆ ಯಾವುದಾದರೂ ಆಕ್ಷೇಪನಗಳಿದ್ದಲ್ಲಿ ಇ-ಮೇಲ್ ಮೂಲಕ ನೇಮಕಾತಿ ಕಚೇರಿಗೆ ಆಕ್ಷೇಪಣೆಗಳನ್ನು ಸಲ್ಲಿಸಬಹುದು. ಪರೀಕ್ಷಾ ಪ್ರಾಧಿಕಾರವು 15 ಜೂನ್ 2024ರ ಸಂಜೆ 5:00 ವರೆಗೆ ಅಂಕಪಟ್ಟಿಯಲ್ಲಿನ ಆಕ್ಷೇಪಣೆಗಳನ್ನು ಸ್ವೀಕರಿಸಲಾಗುತ್ತದೆ. apc3064@ksp-recruitment.in ಇ-ಮೇಲ್‌ಗೆ ಮಾತ್ರ ಸಲ್ಲಿಸುವುದು. ಬೇರೆ ಯಾವುದೇ ರೀತಿಯಲ್ಲಿ ಸಲ್ಲಿಸುವ ಆಕ್ಷೇಪಣೆಗಳನ್ನು ಸ್ವೀಕರಿಸುವುದಿಲ್ಲ ಎಂದು ಇಲಾಖೆ ಸ್ಪಷ್ಟನೆ ನೀಡಿದೆ..

KSP APC 3064 Examination Marks List PDF Link District Wise;

Name of DistrictMarks List PDF Link
Belagavi DistrictDownload
Chitradurga DistrictDownload
Hassan DistrictDownload
Kodagu DistrictDownload
Mysuru DistrictDownload
Udupi DistrictDownload
Bengaluru CityDownload
D.K. Dist. MangaluruDownload
Haveri DistrictDownload
Kolar DistrictDownload
Ramanagar DistrictDownload
Bengaluru DistrictDownload
Davanagere DistrictDownload
Hubbali-Dharwad CityDownload
Mandya DistrictDownload
Shivamogga DistrictDownload
Chamarajanagar DistrictDownload
Dharwad DistrictDownload
KARP MOUNTD COMPANYDownload
Mangaluru CityDownload
Tumukuru DistrictDownload
Chikkamangaluru DistrictDownload
Gadag DistrictDownload
KGF Unit Download
Mysuru CityDownload
U.K, KarawaraDownload

How to Download KSP APC Exam Marksheet..?

KSP APC ಪರೀಕ್ಷೆಯ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡುಲು ಈ ಕೆಳಗಿನ ಹಂತಗಳನ್ನು ಅನುಸರಿಸಿ;

  • ಮೊದಲಿಗೆ ಕರ್ನಾಟಕ APC ಯ ಅಧಿಕೃತ ವೆಬ್‌ಸೈಟ್‌apc3064.ksp-recruitment.in ಗೆ ಭೇಟಿ ನೀಡಿ.
  • ಮುಖಪುಟದಲ್ಲಿ ಕಾಣುವ”ಫಲಿತಾಂಶಗಳು” ಅಥವಾ “APC 3064 ಫಲಿತಾಂಶಗಳು” ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ಅಲ್ಲಿ ಜಿಲ್ಲಾವರು ಅಭ್ಯರ್ಥಿಗಳ ಪಟ್ಟಿಯನ್ನು ನೀಡಲಾಗಿದ್ದು ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಿ.
  • PDF ಡೌನ್ಲೋಡ್ ಮಾಡಿ ಮತ್ತು ನಿಮ್ಮ ನೋಂದಣಿ ಸಂಖ್ಯೆ ಮತ್ತು ಅಂಕಗಳನ್ನು ಖಚಿತಪಡಿಸಿಕೊಳ್ಳಿ.

Important Direct Links:

Official WebsiteKSP Online
More UpdatesKarnatakaHelp.in

Leave a Comment