KUIDFC Recruitment 2024: ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟವಾಗಿದೆ. ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. KUIDFC Notification 2024 ಇಲಾಖೆ ಈಗಾಗಲೇ ಅಧಿಕೃತ ಅಧಿಸೂಚನೆಯನ್ನು ನೇಮಕಾತಿಗಾಗಿ ಬಿಡುಗಡೆ ಮಾಡಿದ್ದು, ಅರ್ಜಿ ಸಲ್ಲಿಕೆ 24 ಜನವರಿ 2024 ರಿಂದ ಪ್ರಾರಂಭ. ಆಸಕ್ತರು ಆನ್ ಲೈನ್ ಮೂಲಕ ಅರ್ಜಿ ಕೊನೆಯ ದಿನಾಂಕದ ಮೊದಲು ಅರ್ಜಿ ಸಲ್ಲಿಸಿ.
Kuidfc Recruitment 2024 Notification
ಈ ಲೇಖನದಲ್ಲಿ ನಾವು ಈ ನೇಮಕಾತಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಈ ಆರ್ಟಿಕಲ್’ನಲ್ಲಿ ನೀಡಿದ್ದೇವೆ. ಆಸಕ್ತಿ ಹೊಂದಿರುವ ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು.
ಇತ್ತೀಚಿನ ಖಾಲಿ ಈ ಖಾಲಿ ಹುದ್ದೆಗಳಿಗೆ ಸಂಬಂಧಿಸಿದ ಶೈಕಣಿಕ ಅರ್ಹತೆ, ವಯಸ್ಸಿನ ಮಿತಿ ಹಾಗೂ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಂತಾದ ಎಲ್ಲಾ ಮಾಹಿತಿಗಾಗಿ, ಈ ಲೇಖನವನ್ನು ಕೊನೆಯವರೆಗೂ ಎಚ್ಚರಿಕೆಯಿಂದ ಓದಿ ಮತ್ತು ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
KUIDFC Recruitment 2024
Organization Name – Karnataka Urban Infrastructure Development and Finance Corporation Post Name – Various Posts Total Vacancy – 12 Application Process: Online Job Location – Karnataka
KUIDFC Vacancy 2024 Details:
ಸೂಪರಿಂಟೆಂಡಿಂಗ್ ಇಂಜಿನಿಯರ್ – 3 ಹುದ್ದೆಗಳು ಕಾರ್ಯನಿರ್ವಾಹಕ ಇಂಜಿನಿಯರ್ – 1 ಹುದ್ದೆ ಪ್ರೊಕ್ಯೂರೇಮೆಂಟ್ ಸ್ಪೆಷಲಿಸ್ಟ್ – 1 ಹುದ್ದೆ ಅಸಿಸ್ಟೆಂಟ್ ಇಂಜಿನಿಯರ್ (Civil) – ವರ್ಕ್ಸ್ – 2 ಹುದ್ದೆಗಳು ಅಸಿಸ್ಟೆಂಟ್ ಇಂಜಿನಿಯರ್ (Environment) – 2 ಹುದ್ದೆಗಳು ಸೋಶಿಯಲ್ ಸಫಗುರ್ಡ್ ಸ್ಪೆಷಲಿಸ್ಟ್ – 1 ಹುದ್ದೆ MIS (ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ) ತಜ್ಞ – 1 ಹುದ್ದೆ ಸಾಮಾಜಿಕ ಅಭಿವೃದ್ಧಿ ಸಹಾಯಕ – 1 ಹುದ್ದೆ
Important Dates: ಅರ್ಜಿ ಸಲ್ಲಿಕೆ ಆರಂಭ ದಿನಾಂಕ – 24-01-2024 ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ – 23-02-2024
ಶೈಕ್ಷಣಿಕ ಅರ್ಹತೆ: ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅಭ್ಯರ್ಥಿಯು BE (Civil)/BE (Environment) Or Equivalent Degree Or MSC (Environmental)/Master’s degree/MSW or MA Sociology ಶೈಕ್ಷಣಿಕ ಅರ್ಹತೆ ಹೊಂದಿರಬೇಕು.
Post Name
Qualification
ಸೂಪರಿಂಟೆಂಡಿಂಗ್ ಇಂಜಿನಿಯರ್
BE (Civil) or Equivalent Degree
ಕಾರ್ಯನಿರ್ವಾಹಕ ಇಂಜಿನಿಯರ್
BE (Civil) or Equivalent Degree
ಪ್ರೊಕ್ಯೂರೇಮೆಂಟ್ ಸ್ಪೆಷಲಿಸ್ಟ್
BE (Civil) or Equivalent Degree
ಅಸಿಸ್ಟೆಂಟ್ ಇಂಜಿನಿಯರ್ (Civil)-Works
BE (Civil) or Equivalent Degree
ಅಸಿಸ್ಟೆಂಟ್ ಇಂಜಿನಿಯರ್ (Environment)
BE (Environment) Or Equivalent Degree Or MSC (Environmental)
ಸೋಶಿಯಲ್ ಸಫಗುರ್ಡ್ ಸ್ಪೆಷಲಿಸ್ಟ್
Master’s degree
ಸಾಮಾಜಿಕ ಅಭಿವೃದ್ಧಿ ಸಹಾಯಕ
MSW or MA Sociology
ಗಮನಿಸಿ: ಹುದ್ದೆಗಳ ಆಧಾರಿತವಾಗಿ ಶೈಕ್ಷಣಿಕ ಅರ್ಹತೆ ನಿಗದಿಪಡಿಸಲಾಗಿದೆ. ಈ ನೇಮಕಾತಿಯ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆಯನ್ನು ನೋಡಿ. ಈ ಲೇಖನದ ಕೊನೆಯಲ್ಲಿ Important Links ನ ಶೀರ್ಷಿಕೆ ಅಡಿಯಲ್ಲಿ ನೀಡಲಾಗಿದೆ.
ವಯಸ್ಸಿನ ಮಿತಿ: ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ ನೇಮಕಾತಿ ನಿಯಮಗಳ ವಯೋಮಿತಿಯನ್ನ ಹೊಂದಿರಬೇಕು.
Post Name
Age Limit
ಸೂಪರಿಂಟೆಂಡಿಂಗ್ ಇಂಜಿನಿಯರ್
Below 62 years
ಕಾರ್ಯನಿರ್ವಾಹಕ ಇಂಜಿನಿಯರ್
Below 62 years
ಪ್ರೊಕ್ಯೂರೇಮೆಂಟ್ ಸ್ಪೆಷಲಿಸ್ಟ್
Below 60 years
ಅಸಿಸ್ಟೆಂಟ್ ಇಂಜಿನಿಯರ್ (Civil)-Works
Below 45 years
ಅಸಿಸ್ಟೆಂಟ್ ಇಂಜಿನಿಯರ್ (Environment)
Below 50 years
ಸೋಶಿಯಲ್ ಸಫಗುರ್ಡ್ ಸ್ಪೆಷಲಿಸ್ಟ್
Below 55 years
ಸಾಮಾಜಿಕ ಅಭಿವೃದ್ಧಿ ಸಹಾಯಕ
Below 50 years
ಅರ್ಜಿ ಶುಲ್ಕ: ಯಾವುದೇ ಅರ್ಜಿ ಶುಲ್ಕವಿಲ್ಲ
How to Apply
ಮೊದಲನೆಯದಾಗಿ ನೀವು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ
(ನಾವು ಕೊನೆಯಲ್ಲಿ ಡೈರೆಕ್ಟ್ ಲಿಂಕ್ ಪ್ರಮುಖ ಲಿಂಕ್ಸ್ ನೀಡಿದ್ದೇವೆ ಅಲ್ಲಿ ಕ್ಲಿಕ್ ಮಾಡಿ ನೀವು ನೇರವಾಗಿ ಅರ್ಜಿ ಸಲ್ಲಿಸಿರಿ)
ಅಲ್ಲಿ ಕೇಳಲಾದ ಎಲ್ಲ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿರಿ