Morarji Desai School Admission Application Form 2023-24: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿ ಕಾರ್ಯನಿರ್ವಹಿಸುತ್ತಿರುವ ವಿವಿಧ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದೆ. ಅರ್ಜಿ ಸಲ್ಲಿಕೆ ದಿನಾಂಕ, ಬೇಕಾದ ದಾಖಲಾತಿಗಳು, ಅರ್ಹತೆಗಳು, ಪಠ್ಯಕ್ರಮ ಮುಂತಾದ ಮಾಹಿತಿಯನ್ನಈ ಲೇಖನದಲ್ಲಿ ನೀಡಲಾಗಿದೆ. ಈ ಮಾಹಿತಿ ನಿಮಗೆ ಸಹಾಯವಾಗಿದ್ದಲ್ಲಿ ನಿಮ್ಮ ಹಿತೈಷಿಗಳಿಗೆ ತಪ್ಪದೆ ಶೇರ್ ಮಾಡಿ.
Morarji Desai School Admission 2024-25
2024-25ನೇ ಸಾಲಿಗೆ ಸಂಬಂಧಿಸಿದಂತೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿ ಕಾರ್ಯನಿರ್ವಹಿಸುತ್ತಿರುವ ಶಾಲೆಗಳು ಈ ಕೆಳಗಿನಂತಿವೆ
- ಮೊರಾರ್ಜಿ ದೇಸಾಯಿ
- ಕಿತ್ತೂರು ರಾಣಿ ಚೆನ್ನಮ್ಮ
- ಏಕಲವ್ಯ ಮಾದರಿ
- ಅಟಲ್ ಬಿಹಾರಿ ವಾಜಪೇಯಿ
- ಶ್ರೀಮತಿ ಇಂದಿರಾ ಗಾಂಧಿ
- ಡಾ॥ ಬಿ.ಆರ್. ಅಂಬೇಡ್ಕರ್
- ಮಾಸ್ತಿ ವೆಂಕಟೇಶ ಅಯ್ಯಂಗಾರ್
- ಸಂಗೊಳ್ಳಿ ರಾಯಣ್ಣ
- ಕವಿರನ್ನ
- ಗಾಂಧಿತತ್ವ
- ಶ್ರೀ ನಾರಾಯಣ ಗುರು
- ಮುಂತಾದ ವಸತಿ ಶಾಲೆಗಳು
ಅಭ್ಯರ್ಥಿ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು(Eligibility):
- 2023-24ನೇ ಸಾಲಿನಲ್ಲಿ ಸರ್ಕಾರದಿಂದ ಮಾನ್ಯತೆ ಪಡೆದ ಶಾಲೆಯಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುತ್ತಾರೆ.
- ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
- 09 ರಿಂದ 13 ವಯೋಮಾನದವರಾಗಿರಬೇಕು
- ದಾಖಲೆ ಪರಿಶೀಲನೆ ಸಂದರ್ಭದಲ್ಲಿ 5ನೇ ತರಗತಿ ಉತ್ತೀರ್ಣರಾಗಿರುವ ಅಂಕಪಟ್ಟಿ ಹೊಂದಿರಬೇಕು.
ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು(Documents Required):
- SATS ID (Student Achievement Tracking System)
- ಇತ್ತೀಚಿನ ಭಾವಚಿತ್ರ
- ಜಾತಿ ಮತ್ತು ಆದಾಯ ಪ್ರಮಾಣಪತ್ರ
- ಆಧಾರ್ ಕಾರ್ಡ್/ರೇಷನ್ ಕಾರ್ಡ್/ಸ್ಥಳೀಯ ಪ್ರಮಾಣ ಪತ್ರ
- ವಿಶೇಷ ಪ್ರವರ್ಗಗಳಿಗೆ ಸಂಬಂಧಿಸಿದ ಪ್ರಮಾಣ ಪತ್ರಗಳು
Last Date Of Morarji Desai School Admission Application Form 2023-24
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ(Start Date) – 07-12-2023
ಅರ್ಜಿ ಸಲ್ಲಿಕೆ ಕೊನೆ ದಿನಾಂಕ(Last Date) – 06-02-2024 (Extended)
ಪ್ರವೇಶ ಪರೀಕ್ಷೆ ದಿನಾಂಕ(Exam Date) – 18-02-2024
ಪಠ್ಯಕ್ರಮ-Morarji Desai Exam Syllabus 2024-25
How to Apply Online for Morarji Desai School Admission 2024
ಅಗತ್ಯ ದಾಖಲೆಗಳನ್ನು ತೆಗೆದುಕೊಂಡು, ಅಭ್ಯರ್ಥಿಯು ಅರ್ಜಿ ಸಲ್ಲಿಸಲು ಹತ್ತಿರದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿರುವ ವಸತಿ ಶಾಲೆ/ಕಾಲೇಜಿಗೆ ಹೋಗಿ ಅರ್ಜಿ ಸಲ್ಲಿಸಬೇಕು.
Important Links (ಪ್ರಮುಖ ಲಿಂಕ್ಗಳು):
Morarji Desai Entrance Exam Bell Timing PDF | Download |
Morarji Desai Exam 2024 PH Candidates list PDF | Download |
Morarji Desai Last Date extended Notice | Download |
Official Morarji Desai Notification 2024-25 PDF | Download |
Guidelines PDF | Download |
Apply Online | Apply Now |
Official Website | kreis.karnataka.gov.in |
More Updates | KarnatakaHelp.in |
Morarji Desai Application FAQs
How to Apply for Morarji Desai School Admission 2024-25?
You have to go to your nearest residential school/college under Karnataka Residential Educational Institutions Association and apply.
What is the Last date of Morarji Application Form 2024-25?
January 06, 2024
When was Morarji Desai Exam 2023?
Exam Date is February 18, 2024