2026-27ನೇ ಸಾಲಿಗೆ ಪರಿಶಿಷ್ಟ ಪಂಗಡಗಳ ವಸತಿ ಶಾಲಾ ಶಿಕ್ಷಣ ಸಂಸ್ಥೆಯಡಿ ಕಾರ್ಯನಿರ್ವಹಿಸುತ್ತಿರುವ ರಾಜ್ಯದ 12 ಏಕಲವ್ಯ ಮಾದರಿ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೋಂದಣಿ ಪ್ರಕ್ರಿಯೆ ಪ್ರಾರಂಭಿಸಿದೆ.
ಪರಿಶಿಷ್ಟ ವರ್ಗಗಳ ವಿದ್ಯಾರ್ಥಿಗಳು ನೋಂದಣಿ ಮಾಡಬಹುದು. ಕೆಇಎ ಪರೀಕ್ಷೆ ನಡೆಸಿ, ಕೌನ್ಸಿಲಿಂಗ್ ಮೂಲಕ ಸೀಟು ಹಂಚಿಕೆ ಮಾಡಲಿದೆ. ಪ್ರವೇಶ ಪರೀಕ್ಷೆಯು ಮಾ.01ರಂದು ಜರುಗಲಿದೆ. ಫೆ.02ರೊಳಗೆ ನೋಂದಣಿ ಮಾಡಲು ನಿಮಗೆ ಹತ್ತಿರವಿರುವ, ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗೆ ನಿಗದಿತ ದಾಖಲೆಗಳೊಂದಿಗೆ ಭೇಟಿ ನೀಡಿ.
ಮುಖ್ಯ ದಿನಾಂಕಗಳು:
ನೋಂದಣಿ ಪ್ರಾರಂಭ ದಿನಾಂಕ(Start Date) – 19-01-2026
ನೋಂದಣಿ ಮಾಡಿಸಲು ಕೊನೆ ದಿನಾಂಕ(Last Date) – 07-02-2026(ವಿಸ್ತರಣೆ)
ಪ್ರವೇಶ ಪರೀಕ್ಷೆಯ ದಿನಾಂಕ(Exam Date) – 01-03-2026
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:
- SATS ಸಂಖ್ಯೆ
- ಇತ್ತೀಚಿನ ಭಾವಚಿತ್ರ
- ಮೀಸಲಾತಿಗೆ ಸಂಬಂಧಿಸಿದ ಎಲ್ಲಾ ಮೂಲ ದಾಖಲಾತಿಗಳು
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು;
- ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
- ಮಾನ್ಯತೆ ಪಡೆದ ಶಾಲೆಯಲ್ಲಿ ಪ್ರಸ್ತುತ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವವರು ಅರ್ಜಿ ಸಲ್ಲಿಸಬಹುದು
EMRS Karnataka Admission Exam Date 2026-27
| ದಿನಾಂಕ | ದಿನ | ಸಮಯ |
| 01-03-2026 | ಭಾನುವಾರ | ಬೆಳಗ್ಗೆ 11 ರಿಂದ ಮಧ್ಯಾಹ್ನ 1ರವೆರೆಗೆ |
EMRS Karnataka Exam Syllabus 2026
ಅರ್ಜಿ ಸಲ್ಲಿಕೆ ಹೇಗೆ.?
ಅರ್ಜಿ ಸಲ್ಲಿಸಲು ನಿಗದಿತ ದಾಖಲಾತಿಗಳೊಂದಿಗೆ ನಿಮಗೆ ಹತ್ತಿರವಿರುವ KREIS ವಸತಿ ಶಾಲೆಗೆ/ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ಶಾಲೆಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿರಿ.
Important Direct Links:
| Online Application Last Date Extension Notice PDF (Dated On 03/02/26) | Download |
| EMRS 6th Entrance Examination Registration 2026-27 (Institute Login) Link (Dated on 21/01/2026) | Apply Now |
| EMRS 6th Entrance Guidelines 2026-27 Information bulletin PDF(Dated on 13/01/2026) | Download |
| KREIS/EMRS 6th Entrance Exam 2026 Notice PDF | Download |
| Official Website | cetonline.karnataka.gov.in |
| More Updates | KarnatakaHelp.in |
we have seen a video on whatsapp about a student has been beaten up brutally, we want to know if it is correct or no, the video belongs to heggadadevankote vasathi school