ಹಾಸನ ಜಿಲ್ಲೆಯ ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಇಲಾಖೆಯು ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಪ್ರಸ್ತುತ ನೇಮಕಾತಿಗೆ ಸಂಬಂಧಿಸಿದ ಶೈಕ್ಷಣಿಕ ಅರ್ಹತೆ, ವಯೋಮಿತಿ ಹಾಗೂ ಇತರೆ ಅಧಿಕೃತ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ ಲೇಖನವನ್ನು ಕೊನೆವರೆಗೆ ಓದಿ ನಂತರ ಅರ್ಜಿ ಸಲ್ಲಿಸಿ. ಹಾಗೂ ತಪ್ಪದೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡುವುದನ್ನು ಮರೆಯದಿರಿ.
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ – ಈಗಾಗಲೇ ಪ್ರಾರಂಭವಾಗಿದೆ ಅರ್ಜಿ ಸಲಿಸಲು ಕೊನೆಯ ದಿನಾಂಕ – ನವೆಂಬರ್ 15, 2024 ದಾಖಲಾತಿ ಪರಿಶೀಲಿಸುವ ದಿನಾಂಕ(ಶುಶೂಷಕಿಯರಿಗೆ) – 28/11/2024 (ಬೆಳಿಗ್ಗೆ 10.00 ಗಂಟೆಗೆ) ದಾಖಲಾತಿ ಪರಿಶೀಲಿಸುವ ದಿನಾಂಕ(ಉಳಿದ ಹುದ್ದೆಗಳಿಗೆ) – 30/11/2024 (ಬೆಳಿಗ್ಗೆ 10.00 ಗಂಟೆಗೆ)
ಶೈಕ್ಷಣಿಕ ಅರ್ಹತೆ:
ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ವಿದ್ಯಾರ್ಹತೆಯನ್ನು ಹೊಂದಿರಬೇಕು. ಗಮನಿಸಿ ಕೆಲವು ಹುದ್ದೆಗಳಿಗೆ ನಿಗದಿತ ಅನುಭವನ್ನು ನಿಗದಿ ಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆಯನ್ನು ವೀಕ್ಷಿಸಿ..
ಹುದ್ದೆಗಳ ಹೆಸರು
ವಿದ್ಯಾರ್ಹತೆ
ಮಕ್ಕಳ ತಜ್ಞರು
DCH/DNB/MD
ತಜ್ಞವೈದ್ಯರು ಫಿಜಿಷಿಯನ್
MBBS in Related Discipline
Psychiatrists
MBBS and MD in Related Discipline
ವೈದ್ಯಾಧಿಕಾರಿಗಳು
MBBS
ಪಂಚಕರ್ಮ ತಜ್ಞ ವೈದ್ಯಾಧಿಕಾರಿಗಳು
PG Degree in Related Discipline
ನೇತ್ರ ಶಾಸ್ತ್ರಜ್ಞರು
Degree or Master Degree in Related Discipline
ಶುಶೂಷಕಿಯರು
GNM/B.Sc Nursing
ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು
ANM Training
ಕಿರಿಯ ಆರೋಗ್ಯ ಸಹಾಯಕರು
SSLC/PUC in Science/Diploma in Related Discipline
Audiometric Assistant
Diploma in Hearing language And RCI Certificate
Block Epidemiologist
Graduate Degree/Diploma/B.sc in Related Discipline
Counsellor
MSW and Degree in Psychology/Child development
Diet Counsellor
BSC Nutrition / Home Science /Diploma in Nutrition & Dietetics/ Diploma in Public Health Nutrition (DPHN)
District Coordinator
BDS/BAMS/BHMS/BUMS/BYNS/MSc Nursing/ M.Sc Life sciences / BSc Nursing with MPH/MBA in Hospital Management
Laboratory Technicians
PUC with DMLT
Programme Manager
MDRA/PG, Diploma in Related Discipline
TBHV
Graduate or Intermediate (10+2) in Related Discipline
Physiotherapist
Bachelor’s degree in Physiotherapist (BPT)
ವಯೋಮಿತಿ:
ಹಾಸನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೇಮಕಾತಿಗಾಗಿ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಯು 40 ವರ್ಷದಿಂದ 60 ವರ್ಷ ವಯೋಮಿತಿ ಹೊಂದಿರಬೇಕು.
ಆಯ್ಕೆ ಪ್ರಕ್ರಿಯೆ:
ಮೆರಿಟ್ ಲಿಸ್ಟ್
ದಾಖಲಾತಿ ಪರಿಶೀಲನೆ
How to Apply for DHFW NHM Hassan Recruitment 2024
ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ;
ಮೊದಲು ನಾವು ಕೆಳಗೆ ನೀಡಿರುವ ಅರ್ಜಿ ಫಾರಂ ಲಿಂಕ್ ಕ್ಲಿಕ್ ಮಾಡಿ
ನಂತರ ನೀವು ಅರ್ಜಿ ಸಲ್ಲಿಸಬಯಸುವ ಹುದ್ದೆ ಆಯ್ಕೆ ಮಾಡಿಕೊಂಡು ಮುಂದೆ ಕೇಳಾದ ಎಲ್ಲಾ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ.