PNB SO Recruitment 2025: ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳ ನೇಮಕಾತಿ, ಈಗಲೇ ಅರ್ಜಿ ಸಲ್ಲಿಸಿ!

Follow Us:

PNB SO Recruitment 2025
PNB SO Recruitment 2025

ಪಂಜಾಬ್ ರಾಷ್ಟ್ರೀಯ ಬ್ಯಾಂಕಿನಲ್ಲಿ ಖಾಲಿ ಇರುವ ವಿವಿಧ 350 ಸ್ಪೆಷಲಿಸ್ಟ್ ಅಧಿಕಾರಿ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ(PNB SO Recruitment 2025)ಯನ್ನು ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಸದರಿ ನೇಮಕಾತಿಗೆ ಅರ್ಜಿ ಸಲ್ಲಿಸಲು www.pnbindia.inಗೆ ಭೇಟಿ ನೀಡಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಬೇಕಾದ ವಿದ್ಯಾರ್ಹತೆ, ವಯಸ್ಸಿನ ಮಿತಿ, ಪ್ರಮುಖ ದಿನಾಂಕಗಳು ಇತರೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ. ಕೊನೆವೆರೆಗೂ ಓದಿ, ತಪ್ಪದೇ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

Shortview of PNB SO Notification 2025

Organization Name – Punjab National Bank
Post Name – Specialist Officers
Total Vacancy – 350
Application Process – online
Job Location – All Over India (Karnataka)

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಮಾರ್ಚ್ 03ರಿಂದ ಪ್ರಾರಂಭವಾಗಿ, ಮಾರ್ಚ್ 24, 2025ರಂದು ಕೊನೆಕೊಳ್ಳಲಿದೆ.

ಶಿಕ್ಷಣದ ಅರ್ಹತೆ:

ಆಫೀಸರ್-ಕ್ರೆಡಿಟ್Chartered Accountant (CA) or Cost Management Accountant-CMA (ICWA) or Chartered Financial Analyst (CFA)/MBA or Diploma
ಆಫೀಸರ್-ಇಂಡಸ್ಟ್ರಿB.E./ B. Tech. in Related fields
ಮ್ಯಾನೇಜರ್-ಐಟಿB.E./ B. Tech. in Related fields or M.E/M.Tech in Related fields
ಹಿರಿಯ ಮ್ಯಾನೇಜರ್-ಐಟಿ ” ”
ಮ್ಯಾನೇಜರ್-ಡೇಟಾ ಸೈಂಟಿಸ್ಟ್B.E./ B. Tech. in Related fields or Master’s Degree in Al, Data Science, Computer Science etc.
ಹಿರಿಯ ಮ್ಯಾನೇಜರ್-ಡೇಟಾ ಸೈಂಟಿಸ್ಟ್ ” ”
ಮ್ಯಾನೇಜರ್-ಸೈಬರ್ ಸೆಕ್ಯುರಿಟಿB.E./ B. Tech. in Related fields or M.C.A or M.E/M.Tech in Related fields
ಹಿರಿಯ ಮ್ಯಾನೇಜರ್-ಸೈಬರ್ ಸೆಕ್ಯುರಿಟಿ ” ”

ವಯೋಮಿತಿ:

ಅರ್ಜಿ ಸಲ್ಲಿಸಲು ವಯಸ್ಸಿನ ಮಿತಿಯು 01.01.2025ರಂತೆ ಕನಿಷ್ಠ-21 ವರ್ಷಗಳು ಮತ್ತು ಗರಿಷ್ಠ-38ವರ್ಷಗಳು.

ಆಯ್ಕೆ ಪ್ರಕ್ರಿಯೆ:

  • ಆನ್‌ಲೈನ್ ಲಿಖಿತ ಪರೀಕ್ಷೆ
  • ವೈಯಕ್ತಿಕ ಸಂದರ್ಶನ
  • ದಾಖಲೆ ಪರಿಶೀಲನೆ

ಅರ್ಜಿ ಶುಲ್ಕ:

SC/ST/PwBD ವರ್ಗದ ಅಭ್ಯರ್ಥಿಗಳಿಗೆ – ರೂ. 59/- (ಅಂಚೆ ಶುಲ್ಕಗಳು ಮಾತ್ರ)
ಇತರ ವರ್ಗದ ಅಭ್ಯರ್ಥಿಗಳಿಗೆ – ರೂ. 1180/-

Steps to Apply for PNB SO Recruitment 2025

  1. ಮೊದಲು www.pnbindia.inಗೆ ಭೇಟಿ ನೀಡಿ
  2. ನಂತರ “Recruitments“ಮೇಲೆ ಕ್ಲಿಕ್ ಮಾಡಿ
  3. ಮುಂದೆ ಅಲ್ಲಿ “Detailed Advertisement FOR 350 SPECIALIST OFFICERS UNDER HRP 2025-26“ಅನ್ನು ಹುಡುಕಿ, ಅಲ್ಲಿಯೇ ನೀಡಿರುವ “CLICK HERE TO APPLY“ಮೇಲೆ ಒತ್ತುವ ಮೂಲಕ ಮತ್ತೊಂದು ಜಾಲತಾಣ ತೆರೆಯುತ್ತದೆ.
  4. ಕೊನೆ ಅಲ್ಲಿ ಹೊಸ ಬಳಕೆದಾರರಾಗಿದ್ದಲ್ಲಿ ನೋಂದಣಿಯಾಗಿ/ಲಾಗಿನ್ ಮಾಡಿಕೊಂಡು, ಅರ್ಜಿ ಫಾರ್ಮ್ ಭರ್ತಿ ಮಾಡಿಕೊಳ್ಳಿ ಹಾಗೂ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಿ

Important Direct Links:

Official Notification PDFDownload
Online Application LinkApply Now
Official Websitewww.pnbindia.in
More UpdatesKarnataka Help.in

Leave a Comment