ಭಾರತ ಸರ್ಕಾರದ ರೈಲ್ವೆ ಸಚಿವಾಲಯದ ಅಡಿಯಲ್ಲಿ ಬರುವ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ICF)ನಲ್ಲಿ ಖಾಲಿ ಇರುವ 1010 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಲಾಗಿದೆ.
ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ICF)ನಲ್ಲಿ ಗೊತ್ತುಪಡಿಸಿದ ಟ್ರೇಡ್‌ಗಳ ಅಡಿಯಲ್ಲಿ ಒಟ್ಟು 1010 ಅಭ್ಯರ್ಥಿಗಳಿಗೆ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದ್ದು, ಕಾರ್ಪೆಂಟರ್, ಎಲೆಕ್ಟ್ರಿಷಿಯನ್, ಫಿಟ್ಟರ್, ಮೆಷಿನಿಸ್ಟ್ ಪೇಂಟರ್ ಮತ್ತು ವೆಲ್ಡರ್ ಹುದ್ದೆಗಳಿಗೆ ತರಬೇತಿಯನ್ನು ನೀಡಲಾಗುತ್ತದೆ. ಅರ್ಜಿ ಸಲ್ಲಿಸ ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ICF ನ ಅಧಿಕೃತ ವೆಬ್ಸೈಟ್ https://pb.icf.gov.in/ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಈ ಲೇಖನದಲ್ಲಿ ಸದರಿ ನೇಮಕಾತಿಗೆ ಬೇಕಾದ ವಿದ್ಯಾರ್ಹತೆ, ವಯಸ್ಸಿನ ಮಿತಿ, ಪ್ರಮುಖ ದಿನಾಂಕಗಳು ಹಾಗೂ ಇತರೆ ಮಾಹಿತಿಯನ್ನು ನೀಡಿದ್ದೇವೆ. ತಪ್ಪದೇ ಕೊನೆವರೆಗೂ ಓದಿ, ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – 12-07-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ -11-08-2025
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಕನಿಷ್ಠ 50% ಅಂಕಗಳೊಂದಿಗೆ (ವಿಜ್ಞಾನ ವಿಭಾಗದೊಂದಿಗೆ) 10ನೇ, 12ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಅಥವಾ ಸಂಬಂಧಿಸಿದ ವಿಷಯಗಳಲ್ಲಿ ಐಟಿಐ(ITI) ಉತ್ತೀರ್ಣರಾಗಿರಬೇಕು.
ವಯೋಮಿತಿ:
11-08-2025 ರಂತೆ
ಕನಿಷ್ಠ ಮಿತಿ – 15 ವರ್ಷಗಳು ಗರಿಷ್ಠ ಮಿತಿ – 24 ವರ್ಷಗಳು
ಸರ್ಕಾರಿ ನಿಯಮಗಳ ಪ್ರಕಾರ ಮೀಸಲಾತಿ ವರ್ಗಗಳಿಗೆ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ.
ಆಯ್ಕೆ ವಿಧಾನ:
ಶೈಕ್ಷಣಿಕ ಅರ್ಹತೆಯ ಆಧಾರದ ಮೇಲೆ ಮೆರಿಟ್ ಪಟ್ಟಿ
ದಾಖಲೆ ಪರಿಶೀಲನೆ
ವೈದ್ಯಕೀಯ ಪರೀಕ್ಷೆ
ಅರ್ಜಿ ಶುಲ್ಕ:
ಸಾಮಾನ್ಯ, ಇಡಬ್ಲ್ಯೂಎಸ್ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ – 100ರೂ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪಿಡಬ್ಲ್ಯೂಡಿ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ – ಶುಲ್ಕ ವಿನಾಯಿತಿ ನೀಡಲಾಗಿದೆ.
How to Apply For Railway ICF Apprentice Recruitment 2025
ಅರ್ಜಿ ಸಲ್ಲಿಸುವ ವಿಧಾನ;
ICF ನ ಅಧಿಕೃತ ವೆಬ್ಸೈಟ್ https://pb.icf.gov.in/ಗೆ ಭೇಟಿ ನೀಡಿ.
2025-26ನೇ ಸಾಲಿನ ಆಕ್ಟ್ ಅಪ್ರೆಂಟಿಸ್‌ಗೆ ಅರ್ಜಿ ಸಲ್ಲಿಸಿ ಲಿಂಕ್ ಮೇಲೆ ಕ್ಲಿಕ್ ಮಾಡಿ.
ನಂತರ ಹೌದು ವಿಭಾಗ ಆಯ್ಕೆ ಮಾಡಿ ಸಲ್ಲಿಸಿ.
ಅಪ್ರೆಂಟಿಸ್ ನೇಮಕಾತಿ ಆನ್ಲೈನ್ ಅರ್ಜಿ-2025-26 – ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ ನಮೂದಿಸಿ, ಭಾವಚಿತ್ರ, ಸಹಿ ಹಾಗೂ ಅಗತ್ಯ ಶೈಕ್ಷಣಿಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿ ಮಾಡಿ.
ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.
ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.
Name: Nandeesha Nayak
District: Koppal
At : Putagamari Post mataladhine
Study : ITI complete
College name : Govt industrial training institute yaddoni college
Please railway job 🙏
Name: Mohammed Saif
District: Shivamogga
At: kagekoda magge Tallikatte post
Bhadravathi
Study:ITI complete
College Name:Govt industrial Training Instutute Bhadravathi
College
Please Railway Job
Name:sumanth c p
DOB:07-07-2002
District:mysore
Chikkahanasoge village, kr nagara thalok, channam gere post
Study education :ITI electrician complete
Collage adress :mysore district saligrama thalok
Mother:vinoda
Father:(late) partharaja
Name:IMBRAYIN . T. N
Date of birth:28/12/2002
Father name:Tolabasha nadaf
Mother name:Bismilla nadaf
Adress: bhusnoor ,Tq ,aland dist KALBURGI
STUDY:BSc 6th sem
Nandeesha
Name: Nandeesha Nayak
District: Koppal
At : Putagamari Post mataladhine
Study : ITI complete
College name : Govt industrial training institute yaddoni college
Please railway job 🙏
Name.Ashfak ballari
District.ranebeenur
At.ranebeenur Post
Study.ITI complete
College name.seri guru kari Basaveshwara
Please railway job please 🙏 🥺
Name: Mohammed Saif
District: Shivamogga
At: kagekoda magge Tallikatte post
Bhadravathi
Study:ITI complete
College Name:Govt industrial Training Instutute Bhadravathi
College
Please Railway Job
Name:Seema thakur
District: kalaburagi
Study:puc
College name: Aradhana puc college
Father name: Karan Singh
Mother name: gangu bai
Religion: Hindu
Name:Srushti Chougala
DOB: 27-8-2004
District: Bellad-Bagewadi
Study:PUC
Father name:Satyeppa Chougala
Mother name:Jayashee Chougala
Mallesha Bellubbi
23 age
Diploma in mechanical engineering
Baglkot dist mudhol tq Shirol Ap
5 years experience in production manufacturing company
Name:sumanth c p
DOB:07-07-2002
District:mysore
Chikkahanasoge village, kr nagara thalok, channam gere post
Study education :ITI electrician complete
Collage adress :mysore district saligrama thalok
Mother:vinoda
Father:(late) partharaja
Railway RPF
Name:IMBRAYIN . T. N
Date of birth:28/12/2002
Father name:Tolabasha nadaf
Mother name:Bismilla nadaf
Adress: bhusnoor ,Tq ,aland dist KALBURGI
STUDY:BSc 6th sem