WhatsApp Channel Join Now
Telegram Group Join Now

SC PSI Free Training 2024-25: ಉಚಿತ ಸಬ್ ಇನ್ಸ್‌ಪೆಕ್ಟರ್ (PSI) ಪೂರ್ವ ನೇಮಕಾತಿ ತರಬೇತಿ ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಉಚಿತ ವಸತಿಯುತ ಸಬ್ ಇನ್ಸ್‌ಪೆಕ್ಟರ್ (PSI) ಪೂರ್ವ ನೇಮಕಾತಿ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

2024-25 ನೇ ಸಾಲಿನ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಉಚಿತ ವಸತಿಯುತ ಸಬ್ ಇನ್ಸ್‌ಪೆಕ್ಟರ್ (PSI) ಪ್ಯಾರ ಮಿಲಿಟರಿ ಪೂರ್ವ ನೇಮಕಾತಿ ತರಬೇತಿ ನೀಡಲು ಅರ್ಜಿ ಅಹ್ವಾನಿಸಲಾಗಿದೆ. ಪದವಿ ಪಡೆದುಕೊಂಡು ಪೋಲೀಸ್ ಇಲಾಖೆಯಲ್ಲಿ ಕನಿಷ್ಠ 5 ವರ್ಷಗಳ ಕೆಲಸ ಮಾಡಿರುವ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

Sc Psi Free Training 2024-25
Sc Psi Free Training 2024-25

ಅರ್ಜಿ ಸಲ್ಲಿಸಲು ಬಗ್ಗೆ ಬಯಸುವ ಅಭ್ಯರ್ಥಿಗಳು ಸಮಾಜ ಕಲ್ಯಾಣ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ https://petc.kar.nic.in ಭೇಟಿ ನೀಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. SC PSI Free Training 2024-25 ಈ ತರಬೇತಿ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಈ ಲೇಖನವನ್ನು ಸಂಪೂರ್ಣವಾಗಿ ಓದಿರಿ.

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಈಗಾಗಲೇ ಪ್ರಾರಂಭವಾಗಿದೆ.
  • ಅರ್ಜಿ ಸಲ್ಲಿಸಲು ಕೊನೆ ದಿನಾಂಕ – ಅಗಸ್ಟ್ 31, 2024

ವಿದ್ಯಾರ್ಹತೆ:

  • ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಕನಿಷ್ಠ ಪದವಿ  ಪಡೆದುಕೊಂಡಿರಬೇಕು.
  • ಪೋಲೀಸ್ ಇಲಾಖೆಯಲ್ಲಿ ಕನಿಷ್ಠ 5 ವರ್ಷಗಳ ಕೆಲಸ ನಿರ್ವಹಿಸಿರಬೇಕು.

ವಯೋಮಿತಿ:

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕನಿಷ್ಟ 21 ರಿಂದ  ಗರಿಷ್ಠ 32 ವರ್ಷಗಳ ಒಳಗಿರಬೇಕು.

ಎತ್ತರ –
ಪುರುಷರಿಗೆ ಕನಿಷ್ಠ – 163 ಸೆಂ.ಮೀ
ಮಹಿಳಿರಿಗೆ ಕನಿಷ್ಠ – 153 ಸೆಂ.ಮೀ

ತೂಕ

ಪುರುಷರಿಗೆ ಕನಿಷ್ಠ – 50kg
ಮಹಿಳಿರಿಗೆ ಕನಿಷ್ಠ – 45kg

ಆಯ್ಕೆ ವಿಧಾನ:

ಪದವಿಯಲ್ಲಿ ಗಳಿಸಿರುವ ಅಂಕಗಳ ಅಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

Also Read: How to Wake up Early: ಬೆಳಿಗ್ಗೆ ನಿದ್ದೆಯಿಂದ ಬೇಗ ಎದ್ದೇಳಲು ಕಷ್ಟ ಪಡುತ್ತಿದ್ದೀರಾ? ಈ ಸಲಹೆತಿಳಿದುಕೊಳ್ಳಿ!!

How to Apply for SC PSI Free Training 2024-25

ಅರ್ಜಿ ಸಲ್ಲಿಸವ ಪ್ರಕ್ರಿಯೆ ಹೇಗೆ..

  • ಮೊದಲಿಗೆ ಅಧಿಕೃತ ವೆಬ್‌ಸೈಟ್‌ ಗೆ https://petc.kar.nic.in
  • ಮುಖಪುಟದಲ್ಲಿ ಕಾಣುವ “ಪೂರ್ವ-ನೇಮಕಾತಿ ವಸತಿಯುತ ಸಬ್-ಇನ್ಸ್ಪೆಕ್ಟರ್ ತರಬೇತಿಗಾಗಿ ಆನ್‌ಲೈನ್ ಅರ್ಜಿ” ಲಿಂಕ್ ಕ್ಲಿಕ್ ಮಾಡಿ.
  • ಅರ್ಜಿ ನಮೂನೆಯಲ್ಲಿ ಕೇಳಾಳದ ಎಲ್ಲಾ ಮಾಹಿತಿ ನೀಡಿ.
  • ಅಗತ್ಯ ದಾಖಲೆಗಳನ್ನು ಅಪ್ಲೋಡ್.
  • ಅರ್ಜಿಯನ್ನು ಸಲ್ಲಿಸಿ ಮತ್ತು ಉಳಿಸಿಕೊಳ್ಳಲಿ.

Important Direct Links:

SC PSI Free Training 2024-25 Notification PDFDownload
SC PSI Free Training 2024-25 Online Form LinkApply Here
Official Websitesw.kar.nic.in
More UpdatesKarnataka Help.in

Leave a Comment