South Eastern Railway Recruitment 2023 : ಸೌತ್ ಈಸ್ಟರ್ನ್ ರೈಲ್ವೇ (South Eastern Railway)ದಲ್ಲಿ ಖಾಲಿ ಇರುವ ವಿವಿಧ ಕ್ರೀಡಾ ವ್ಯಕ್ತಿಗಳ ಹುದ್ದೆಗಳ ಭರ್ತಿಗಾಗಿ ಅಧಿಕೃತ ಅಧಿಸೂಚನೆಯನ್ನು ಈಗಾಗಲೇ ಬಿಡುಗಡೆ ಮಾಡಿದ್ದು 03 May 2023 ರಿಂದ ಆನ್ ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ . ಭಾರತೀಯ ಪ್ರಜೆಗಳಾಗಿರುವ ಅರ್ಹ ಕ್ರೀಡಾಪಟುಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ , RRC SEC Notification 2023 ಆಗ್ನೇಯ ಮಧ್ಯ ರೈಲ್ವೆ ಇಲಾಖೆಯು ಈಗಾಗಲೇ ಅಧಿಕೃತ ಅಧಿಸೂಚನೆಯನ್ನು ನೇಮಕಾತಿಗಾಗಿ ಬಿಡುಗಡೆ ಮಾಡಿದ್ದು ಆನ್‌ಲೈನ್ ಅರ್ಜಿಗಳನ್ನು 05 ಮೇ 2023 ರಿಂದ ಪ್ರಾರಂಭವಾಗಿದೆ ಆಸಕ್ತರು ಆನ್ ಲೈನ್ ಅರ್ಜಿ ಕೊನೆಯ ದಿನಾಂಕದ ಮೊದಲು ಅರ್ಜಿ ಸಲ್ಲಿಸಿ
ಈ ಲೇಖನದಲ್ಲಿ ನಾವು South East Central Railway ನೇಮಕಾತಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಈ ಆರ್ಟಿಕಲ್ ನಲ್ಲಿ ನೀಡಿದ್ದೇವೆ. ಅರ್ಹ ಅಭ್ಯರ್ಥಿಗಳು www.rrcser.co.in ಅಧಿಕೃತ ವೆಬ್‌ಸೈಟ್ ಮೂಲಕ ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು. ಸೌತ್ ಈಸ್ಟರ್ನ್ ರೈಲ್ವೇ ಇತ್ತೀಚಿನ ಖಾಲಿ ಹುದ್ದೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಾಗಿ, ಈ ಲೇಖನವನ್ನು ಕೊನೆಯವರೆಗೂ ಎಚ್ಚರಿಕೆಯಿಂದ ಓದಿ ಮತ್ತು ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
South Eastern Railway Notification 2023
ಸಂಸ್ಥೆಯ ಹೆಸರು – ಆಗ್ನೇಯ ಮಧ್ಯ ರೈಲ್ವೆ
ಹುದ್ದೆ ಹೆಸರು – Sports Persons
ಒಟ್ಟು ಖಾಲಿ ಹುದ್ದೆ – 33 ಹುದ್ದೆಗಳು
ಅರ್ಜಿ ಸಲ್ಲಿಸುವ ಪ್ರಕ್ರಿಯೆ : Offline
ಉದ್ಯೋಗ ಸ್ಥಳ – ಭಾರತದಾದ್ಯಂತ
ಕ್ರೀಡೆಯ ಹೆಸರಗಳ ಆಧಾರಿತ ಖಾಲಿ ಇರುವ ಹುದ್ದೆಯ ವಿವರಗಳು ಕೆಳಗಿನಂತಿವೆ
ಅಥ್ಲೆಟಿಕ್ಸ್ (ಪುರುಷರು) – 04
Bridge (ಪುರುಷರು) – 01
ಬಾಡಿ ಬಿಲ್ಡಿಂಗ್ (ಪುರುಷರು) – 01
ಕ್ರಿಕೆಟ್ (ಪುರುಷರು) – 04
ಫುಟ್ಬಾಲ್ (ಪುರುಷರು) – 04
ಈಜು (ಪುರುಷರು) – 01
ಟೆನಿಸ್ (ಪುರುಷರು) – 01
ವಾಲಿ ಬಾಲ್ (ಮಹಿಳೆಯರು) – 06
ಹಾಕಿ (ಪುರುಷರು) – 04
ಹಾಕಿ (ಮಹಿಳೆ) – 03
ಕಬಡ್ಡಿ (ಪುರುಷರು) – 02
ಕಬಡ್ಡಿ (ಮಹಿಳೆ) – 01
Educational Qualification :
ಸೌತ್ ಈಸ್ಟರ್ನ್ ರೈಲ್ವೇ ಇಲಾಖೆ ಹೊರಡಿಸಿದ ಅಧಿಕೃತ ಅಧಿಸೂಚನೆಯ ಪ್ರಕಾರ, ಈ ಹುದ್ದೆಗೆ ಅರ್ಜಿ ಸಲ್ಲಿಸಲು, ಅರ್ಜಿದಾರರು 10 ನೇ ತರಗತಿ ಅಥವಾ ITI ತೇರ್ಗಡೆ ಹೊಂದಿರಬೇಕು. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಮೊದಲು, ಅಭ್ಯರ್ಥಿಯು ಅಧಿಕೃತ ಅಧಿಸೂಚನೆಯನ್ನು ಒಮ್ಮೆ ಓದಬೇಕು.
Examination Fees :
ಕೆಳಗೆ ವಿವರಿಸಿದಂತೆ ಪರೀಕ್ಷಾ ಶುಲ್ಕವನ್ನು IPO ಅಥವಾ ಬ್ಯಾಂಕ್ ಡ್ರಾಫ್ಟ್ ಮೂಲಕ ಪಾವತಿಸಬೇಕು. IPO/ ಬ್ಯಾಂಕ್ ಡ್ರಾಫ್ಟ್ ನೀಡುವ ದಿನಾಂಕವು ಈ ಅಧಿಸೂಚನೆಯ ದಿನಾಂಕಕ್ಕಿಂತ ಮೊದಲು ಇರಬಾರದು.
UR,OBC ಅಭ್ಯರ್ಥಿಗಳಿಗೆ : Rs.500/-
SC/ ST/ Ex-Servicemen/ Women ಅಭ್ಯರ್ಥಿಗಳಿಗೆ : Rs. 250/-
Selection Process:
ಈ ನೇಮಕಾತಿಯ ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅಭ್ಯರ್ಥಿಗಳ ಕ್ರೀಡಾ ಪ್ರಯೋಗಗಳಲ್ಲಿ ಪ್ರದರ್ಶನ ಹಾಗೂ ಪ್ರಮಾಣಪತ್ರ ಪರಿಶೀಲನೆ (ಕ್ರೀಡೆ ಮತ್ತು ಶೈಕ್ಷಣಿಕ) ಯನ್ನು ರೈಲ್ವೆ ಇಲಾಖೆಯಿಂದ ರಚಿತವಾದ ನೇಮಕಾತಿ ಸಮಿತಿಯಿಂದ ಈ ಎಲ್ಲಾ ಹಂತಗಳನ್ನ ಕೈಗೊಳ್ಳುತ್ತದೆ .
ಕ್ರೀಡಾ ಪ್ರಯೋಗಗಳಲ್ಲಿ ಪ್ರದರ್ಶನ
ಪ್ರಮಾಣಪತ್ರ ಪರಿಶೀಲನೆ (ಕ್ರೀಡೆ ಮತ್ತು ಶೈಕ್ಷಣಿಕ)
Salary:
ಈ ನೇಮಕಾತಿಗೆ ನಿರ್ದಿಷ್ಟವಾದ ಸಂಬಳವನ್ನ ನಿಗದಿಪಡಿಸಲಾಗಿದೆ ರೂ. 5200-20200/- ಗ್ರೇಡ್ ಪೇ ಜೊತೆಗೆ ರೂ. 1800/- ಈ ಹುದ್ದೆಗೆ ಸಂಬಳ ನೀಡಲಾಗುತ್ತದೆ ಎಂದು ಅಧಿಕೃತ ಅಧಿಸೂಚನೆಯಲ್ಲಿ ಪ್ರಕಟಿಯಿಸಲಾಗಿದೆ
Age Limit:
ನೇಮಕಾತಿ 2023 ಗೆ ಅರ್ಜಿ ಸಲ್ಲಿಸಲು ವಯಸ್ಸಿನ ಮಿತಿಯನ್ನು ಅಧಿಕೃತ ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಲಾಗಿದೆ. 01.07.2023 ರಂತೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 25 ವರ್ಷಗಳು. SC/ST/OBC ಅಭ್ಯರ್ಥಿಗಳಿಗೆ ಯಾವುದೇ ವಯೋಮಿತಿ ಸಡಿಲಿಕೆ ಇರುವುದಿಲ್ಲ. ಮಾನ್ಯತೆ ಪಡೆದ ಮಂಡಳಿಯಿಂದ ಮೆಟ್ರಿಕ್ಯುಲೇಶನ್ ನಕಲು ಅಥವಾ ಅದಕ್ಕೆ ಸಮಾನವಾದ ಪ್ರಮಾಣಪತ್ರ, ಅಥವಾ ಜನ್ಮ ದಿನಾಂಕದ ಪುರಾವೆಗಾಗಿ ಜನ್ಮ ಪ್ರಮಾಣಪತ್ರವನ್ನು ಸಲ್ಲಿಸಬೇಕು.
(ಜನನ ದಿನಾಂಕ 01.07.2005 ಕ್ಕಿಂತ ಕಡಿಮೆಯಿಲ್ಲ ಮತ್ತು 01.07.1998 ಕ್ಕಿಂತ ಹೆಚ್ಚಿಲ್ಲ)
ಕನಿಷ್ಠ ವಯಸ್ಸು – 18 ವರ್ಷಗಳು
ಗರಿಷ್ಠ ವಯಸ್ಸು – 28 ವರ್ಷಗಳು
Important Dates :
ಆನ್‌ಲೈನ್ ಅರ್ಜಿಯನ್ನು ಸಲ್ಲಿಸುವ ಆರಂಭ ದಿನಾಂಕ – 03 May 2023
ಆನ್‌ಲೈನ್ ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನಾಂಕ – 06 Jun 2023
How to apply for South Eastern Railway Recruitment 2023
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಫಾರ್ಮ್ ಡೌನ್ಲೋಡ್ ಮಾಡಿಕೊಂಡು ಅಲ್ಲಿ ಕೇಳಲಾದ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ. ಅರ್ಜಿ ನಮೂನೆಯ ಹಾರ್ಡ್ ಪ್ರತಿಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಕೆಳಗೆ ತಿಳಿಸಿದ ವಿಳಾಸಕ್ಕೆ ಕಳುಹಿಸಬೇಕು
The Chairman, Railway Recruitment Cell, Bungalow No.12A, Garden Reach, Kolkata-700043 (Near BNR Central Hospital).
Important Links :
Quick InFo | IMP Links |
---|---|
ಅಧಿಕೃತ ಅಧಿಸೂಚನೆ ಪಿಡಿಎಫ್ ಮತ್ತು ಅರ್ಜಿ ಫಾರ್ಮ್ ಪಿಡಿಎಫ್ | ಇಲ್ಲಿ ಕ್ಲಿಕ್ ಮಾಡಿ |
ಅಧಿಕೃತ ಜಾಲತಾಣ (official website ) | RRC SER Official |
Karnataka Help | Karnataka Help.in |