UPSC Final Result 2023 : UPSC ಅಂತಿಮ ಫಲಿತಾಂಶ 2023 ಅನ್ನು ಇಂದು 23 ಮೇ 2023 ರಂದು ಪ್ರಕಟಿಸಲಾಗಿದೆ. ಸಿವಿಲ್ ಸರ್ವೀಸಸ್ ಪರೀಕ್ಷೆಯನ್ನು ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ನಡೆಸುತ್ತದೆ. UPSC ಪರೀಕ್ಷೆಯ ಉದ್ದೇಶವು ಕೇಂದ್ರ ಸರ್ಕಾರದ ವಿವಿಧ ಗುಂಪು A ಮತ್ತು B ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು. ನೀವು UPSC ಅಂತಿಮ ಫಲಿತಾಂಶ 2023 ಗಾಗಿ ಕಾಯುತ್ತಿದ್ದ ಅಬ್ಯರ್ಥಿಗಳಿಗೆ ಒಳ್ಳೆಯ ಸುದ್ದಿ ಎನ್ನಬಹುದು. ನೀವು UPSC ಫಲಿತಾಂಶಕ್ಕಾಗಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ವೀಕ್ಷಿಸಬಹುದು. ನಾವು ಈ ಲೇಖನದ ಕೊನೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಆಯ್ಕೆ ಪಟ್ಟಿ ಪಿಡಿಎಫ್ ಕೊನೆಯಲ್ಲಿ ನೀಡಲಾಗಿದೆ ಅಲ್ಲಿಂದ ನೇರವಾಗಿ ನಿಮ್ಮ ಫಲಿತಾಂಶ ವೀಕ್ಷಿಸಿರಿ.
UPSC Result 2023 Topper List
ಒಟ್ಟು 933 ಅಭ್ಯರ್ಥಿಗಳನ್ನು ವಿವಿಧ ಸರ್ಕಾರಿ ಸೇವೆಗಳಿಗೆ ನೇಮಕ ಮಾಡಲು ಶಿಫಾರಸು ಮಾಡಲಾಗಿದೆ. ಇಶಿತಾ ಕಿಶೋರ್, ಗರಿಮಾ ಲೋಹಿಯಾ ಮತ್ತು ಉಮಾ ಹರತಿ ಎನ್ ಕ್ರಮವಾಗಿ 1, 2 ಮತ್ತು 3 Rank ಪಡೆದುಕೊಂಡಿದ್ದಾರೆ.
How to Check UPSC Final Result 2023 PDF
- ಮೊದಲನೇದಾಗಿ ಅಬ್ಯರ್ತಿಗಳು ಅಧಿಕೃತ ವೆಬ್ ಸೈಟ್ (www.upsc.gov.in) ಗೆ ಭೇಟಿ ನೀಡಿ
- ನಂತರ ನಿಮ್ಮ ಮುಖ ಪುಟದಲ್ಲಿ “UPSC Final Result 2023” ಸೆಕ್ಷನ್ ಕಾಣುತ್ತದೆ ಅಲ್ಲಿ ಕ್ಲಿಕ್ ಮಾಡಿ
- (ನಾವು ಕೆಳಗೆ ನೇರವಾದ ಲಿಂಕ್ ನೀಡಲಾಗಿದೆ ಅಲ್ಲಿ ಕ್ಲಿಕ್ ಮಾಡಿ ನೇರವಾಗಿ ಡೌನ್ಲೋಡ್ ಮಾಡಿಕೊಳ್ಳಿ)
- ನಂತರ ಅಭ್ಯರ್ಥಿಗಳ ವಿವರ ಒಳಗೊಂಡ ಪಿಡಿಎಫ್ ಡೌನ್ಲೋಡ್ ಆಗುತ್ತದೆ
- ನೀವು ನಿಮ್ಮ ಫಲಿತಾಂಶವನ್ನು ನೋಡಬಹುದು
Important Links
Quick Info | Check Links |
---|---|
UPSC Final Result 2023 PDF Link | Click Here |
Official Website | UPSC Official |
More Latest Update | Karnataka Help.in |