SSC CGL 2023 Tier-2 Admit Card: ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ದಲ್ಲಿ ಖಾಲಿ ಇರುವ Combined Graduate Level Examination (CGL) ಒಟ್ಟು 7,500 ಹುದ್ದೆಗಳ ಭರ್ತಿಗೆ ಆನ್ ಲೈನ್ ಮೂಲಕ 03-04-2023 ರಿಂದ 03-ಮೇ-2023 ವರೆಗೆ ಅರ್ಜಿಗಳನ್ನ ಸ್ವೀಕರಿಸಲಾಗಿತ್ತು. ಈಗಾಗಲೇ Tier-1 ಪರೀಕ್ಷೆ ಮುಗಿದು, ಫಲಿತಾಂಶ ಕೂಡಾ ಪ್ರಕಟವಾಗಿದೆ. ಈ ಹಂತದಲ್ಲಿ ಆಯ್ಕೆಯಾದ ಅಭ್ಯರ್ಥಿಗಳು Tier-2 ಪರೀಕ್ಷೆಗೆ ಹಾಜರಾಗಲು ಅರ್ಹ ಅಭ್ಯರ್ಥಿಗಳು Tier-2 ಪರೀಕ್ಷೆಗೆ ಹಾಜರಾಗಲು ಹಾಲ್ ಟಿಕೆಟ್ ಮುಖ್ಯವಾಗಿದೆ. SSC CGL 2023 Tier-2 ಪರೀಕ್ಷೆಯು 26/10/2023 ಮತ್ತು 27/10/2023 ರಂದು ನಡೆಯಲಿದೆ. ಈ ಅಡ್ಮಿಟ್ ಕಾರ್ಡ್ ಇಲ್ಲದೆ ಪರೀಕ್ಷೆಗೆ ಹಾಜರಾಗಲು ಸಾಧ್ಯವೇ ಇಲ್ಲ.
ಇಲಾಖೆಯು ಹಂತ-2 ರ ಪರೀಕ್ಷೆಯ ಪ್ರವೇಶ ಪತ್ರವನ್ನ ಬಿಡುಗಡೆ ಮಾಡಿದ್ದು, ಅರ್ಹ ಅಭ್ಯರ್ಥಿಗಳು ತಮ್ಮ Registration Number ಮತ್ತು Date of Birth ಹಾಕುವ ಮೂಲಕ ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಿ.