SSC GD Answer key 2025: ಸಿಬಿಟಿ ಪರೀಕ್ಷೆಯ ಕೀ ಉತ್ತರ ಪ್ರಕಟ

Follow Us:

SSC GD Answer key 2025
SSC GD Answer key 2025

ಸಿಬ್ಬಂದಿ ಆಯ್ಕೆ ಆಯೋಗ (SSC)ವು ಕಾನ್ಸ್‌ಟೇಬಲ್ (SSC GD Answer key 2025) ಹುದ್ದೆಗಳ ನೇಮಕಾತಿಗಾಗಿ ಫೆಬ್ರವರಿ 4 ರಿಂದ 25ವರೆಗೆ ಕಂಪ್ಯೂಟರ್ ಆಧಾರಿತ ಆನ್ ಲೈನ್ ಪರೀಕ್ಷೆಯನ್ನು ದೇಶದ ವಿವಿಧ ಪರೀಕ್ಷಾ ಕೇಂದ್ರದಲ್ಲಿ ನಡೆಸಿತ್ತು. ಸದರಿ ಪರೀಕ್ಷೆಯ ಕೀ ಉತ್ತರಗಳನ್ನು ಇಂದು (ಮಾ.04) ಬಿಡುಗಡೆ ಮಾಡಿದೆ.

ಅಭ್ಯರ್ಥಿಗಳು ಆಯೋಗದ ಅಧಿಕೃತ ಅಂತರ್ಜಾಲವಾದ ssc.gov.inನ ಮೂಲಕ ಕೀ ಉತ್ತರಗಳನ್ನು ಚೆಕ್ ಮಾಡಿಕೊಳ್ಳಬಹುದಾಗಿದೆ. ಪ್ರಕಟಿಸಿರುವ ಕೀ ಉತ್ತರಗಳ ಮೇಲೆ ಆಕ್ಷೇಪಣೆ ಸಲ್ಲಿಸಲು 04.03.2025 (06:00 PM) ರಿಂದ 09.03.2025 (06:00 PM)ವೆರೆಗೆ ನಿಗದಿತ ಶುಲ್ಕ ಪಾವತಿಸುವ ಮೂಲಕ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

SSC GD Answer Key 2025 Objection Process

ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಆಕ್ಷೇಪಣೆ ಸಲ್ಲಿಸಬಹುದಾಗಿದೆ.

  • ಹಂತ-1 ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ, ಲಾಗಿನ್ ಮಾಡಿಕೊಳ್ಳಿ
  • ಹಂತ-2 ಮುಂದೆ ‘My Applications’ನಲ್ಲಿ “Answer Key Challenge” ಮೇಲೆ ಒತ್ತಿ, “click Here” ಕ್ಲಿಕ್ ಮಾಡಿ
  • ಹಂತ-3 ಮತ್ತೊಮ್ಮೆ “ಲಾಗಿನ್”ಮಾಡಿ, “Proceed for payment” ಒತ್ತಿವ ಮೂಲಕ ಶುಲ್ಕ ಪಾವತಿಸುವ ಮೂಲಕ ಆಕ್ಷೇಪಣೆ ಸಲ್ಲಿಸಬಹುದಾಗಿದೆ.

Important Direct Links:

SSC GD 2025 Answer Key Notice PDFDownload
SSC GD Answer key 2025 Check Link (Direct Link)Check Now
Official Websitessc.gov.in
More UpdatesKarnataka Help.in

Leave a Comment