WhatsApp Channel Join Now
Telegram Group Join Now

TCIL Recruitment 2024: ಲ್ಯಾಬ್ ಟೆಕ್ನಿಷಿಯನ್, ಪೋಸ್ಟ್‌ಮಾರ್ಟಮ್ ತಂತ್ರಜ್ಞ, ಡ್ರೆಸ್ಸರ್ ಸೇರಿ ವಿವಿಧ ಹುದ್ದೆಗಳ ನೇಮಕಾತಿ

ಟೆಲಿಕಮ್ಯುನಿಕೇಶನ್ಸ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್(TCIL) ಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ನವದೆಹಲಿಯ ಟೆಲಿಕಮ್ಯುನಿಕೇಶನ್ಸ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್(TCIL)ನಲ್ಲಿ ಖಾಲಿ ಇರುವ ನರ್ಸಿಂಗ್ ಅಧಿಕಾರಿಗಳು, ಲ್ಯಾಬ್ ತಂತ್ರಜ್ಞರು, ಫಾರ್ಮಾಸಿಸ್ಟ್‌ಗಳು, ಹುದ್ದೆಗಳಿಗೆ ಅರ್ಜಿ ಅಹ್ವಾನಿಸಲಾಗಿದೆ. ಈ ಹುದ್ದೆಗಳ ಆಯ್ಕೆ ಪ್ರಕ್ರಿಯೆಯು ಸಂದರ್ಶನವನ್ನು ಒಳಗೊಂಡಿರುತ್ತದೆ. ಒಂದು ವರ್ಷದಿಂದ ಆರು ತಿಂಗಳುಗಳವರೆಗೆ ಗುತ್ತಿಗೆ ಆಧಾರದ ಮೇಲೆ ಈ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲು ಆಸಕ್ತ ಅಭ್ಯರ್ಥಿಗಳು ಅರಹತ ಮಾನದಂಡಗಳನ್ನು ಪೂರೈಸಿದರೆ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

Tcil Recruitment 2024
Tcil Recruitment 2024

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಟೆಲಿಕಮ್ಯುನಿಕೇಶನ್ಸ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್(TCIL) ನೇಮಕಾತಿಗೆ ಅರ್ಜಿ ಸಲ್ಲಿಸಲು www.tcil-india.com ವೆಬ್ ಸೈಟ್ ಗೆ ಭೇಟಿ‌ ನೀಡಿ ಅನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಈ ಲೇಖನದಲ್ಲಿ TCIL ನೇಮಕಾತಿ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡಲಾಗಿದ್ದು ಗಮನವಿಟ್ಟು ಓದಿರಿ.

Shortview of TCIL Vacancy 2024

Organization Name – Telecommunications Consultants India Limited
Post Name – Various Vacancies
Total Vacancy – 204
Application Process: Online
Job Location – All Over India

ನೇಮಕಾತಿಯ ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಸೆಪ್ಟೆಂಬರ್ ‌2, 2024
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಸೆಪ್ಟೆಂಬರ್ ‌13 , 2024

ಖಾಲಿ ಇರುವ ಹುದ್ದೆಗಳ ವಿವರ:

  • ನರ್ಸಿಂಗ್ ಅಧಿಕಾರಿ – 152
  • ಲ್ಯಾಬ್ ಟೆಕ್ನಿಷಿಯನ್ – 04
  • ಲ್ಯಾಬ್ ಸಹಾಯಕ – 01
  • ಫಾರ್ಮಾಸಿಸ್ಟ್ – 11
  • ಜೂನಿಯರ್ ರೇಡಿಯೋಗ್ರಾಫರ್ – 05
  • ಇಸಿಜಿ ತಂತ್ರಜ್ಞ – 03
  • ವಕ್ರೀಭವನವಾದಿ – 02
  • ಆಡಿಯೊಮೆಟ್ರಿ ಸಹಾಯಕ – 01
  • ಭೌತಚಿಕಿತ್ಸಕ – 02
  • ಒಟಿ ತಂತ್ರಜ್ಞ – 04
  • OT ಸಹಾಯಕ – 05
  • ಆಕ್ಯುಪೇಷನಲ್ ಥೆರಪಿಸ್ಟ್ – 02
  • ಸಹಾಯಕ ಆಹಾರ ತಜ್ಞ – 01
  • ಪೋಸ್ಟ್‌ಮಾರ್ಟಮ್ ತಂತ್ರಜ್ಞ/ಮಾರ್ಚುರಿ ತಂತ್ರಜ್ಞ – 02
  • ಶವಾಗಾರ ಸಹಾಯಕ – 01
  • ಡ್ರೆಸ್ಸರ್ – 04
  • ಪ್ಲಾಸ್ಟರ್ ರೂಮ್ ಸಹಾಯಕ – 04

ವಿದ್ಯಾರ್ಹತೆ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ವಿದ್ಯಾರ್ಹತೆಯು ಸಂಭಂದಿಸಿದ ಕ್ಷೇತ್ರದಲ್ಲಿ ಬಿ.ಎಸ್ಸಿ ನರ್ಸಿಂಗ್ ಅಥವಾ ಡಿಪ್ಲೊಮಾ ಇನ್ ಜನರಲ್ ನರ್ಸಿಂಗ್ /PUC/SSLC ಪೂರ್ಣಗೊಳಿಸಿರಬೇಕು.

  • ನರ್ಸಿಂಗ್ ಅಧಿಕಾರಿ – B.Sc. in Nursing
  • ಲ್ಯಾಬ್ ಟೆಕ್ನಿಷಿಯನ್ – B.Sc. (Medical Lab. Technology)/Diploma in MLT
  • ಲ್ಯಾಬ್ ಸಹಾಯಕ – 10th/12th in science/Diploma in Medical Laboratory techniques
  • ಫಾರ್ಮಾಸಿಸ್ಟ್ – Degree in Pharmacy (B. Pharm)
  • ಜೂನಿಯರ್ ರೇಡಿಯೋಗ್ರಾಫರ್ – PUC in science
  • ಇಸಿಜಿ ತಂತ್ರಜ್ಞ – 10th/ITI
  • ರೆಫ್ರಕ್ಷನಿಸ್ಟ್ – PUC in Science/Diploma in Refractionist
  • ಆಡಿಯೊಮೆಟ್ರಿ ಸಹಾಯಕ – Diploma in Audiology
  • ಭೌತಚಿಕಿತ್ಸಕ – B.Sc. / Pre-Medical/ Hr. Sec with science
  • ಒಟಿ ತಂತ್ರಜ್ಞ – Matriculation/PUC
  • OT ಸಹಾಯಕ – Matriculation/PUC
  • ಆಕ್ಯುಪೇಷನಲ್ ಥೆರಪಿಸ್ಟ್ – B.Sc./Premedical/Diploma in Occupational Therapy
  • ಸಹಾಯಕ ಆಹಾರ ತಜ್ಞ – B.Sc./P.G. Diploma in Dietics
  • ಪೋಸ್ಟ್‌ಮಾರ್ಟಮ್ ತಂತ್ರಜ್ಞ/ಮಾರ್ಚುರಿ ತಂತ್ರಜ್ಞ – SSLC
  • ಶವಾಗಾರ ಸಹಾಯಕ – SSLC
  • ಡ್ರೆಸ್ಸರ್ – SSLC
  • ಪ್ಲಾಸ್ಟರ್ ರೂಮ್ ಸಹಾಯಕ – SSLC

ವಿದ್ಯಾರ್ಹತೆ ಕುರಿತು ವಿವರವಾದ ಮಾಹಿತಿಯನ್ನು ಅಧಿಸೂಚನೆಯಲ್ಲಿ ನೀಡಲಾಗಿದೆ.

ವಯೋಮಿತಿ:

ಟೆಲಿಕಮ್ಯುನಿಕೇಶನ್ಸ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್(TCIL) ನೇಮಕಾತಿಗೆ ಅರ್ಜಿ ಸಲ್ಲಿಸಲು ಗರಿಷ್ಠ 27 ವರ್ಷಗಳ ಒಳಗೆ ಇರಬೇಕು.

ವೇತನ ವಿವರ:

ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ₹29,850 ರಿಂದ ₹67,350 ಮಾಸಿಕ ವೇತನ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ:

  • ಲಿಖಿತ ಪರೀಕ್ಷೆ
  • ಕೌಶಲ್ಯ ಪರೀಕ್ಷೆ
  • ಸಂದರ್ಶನ

How to Apply for TCIL Recruitment 2024

ಅರ್ಜಿ ಸಲ್ಲಿಸುವ ಪ್ರಕ್ರಿಯೆ

  • ಮೊದಲಿಗೆ ಅಧಿಕೃತ ವೆಬ್‌ಸೈಟ್‌ www.tcil-india.com ಗೆ ಭೇಟಿ ನೀಡಿ.
  • ಮುಖಪುಟದಲ್ಲಿ ಕಾಣುವ ನೇಮಕಾತಿ ವಿಭಾಗದಲ್ಲಿ Manpower ON CONTRACT recruitment 2024 ಲಿಂಕ್ ಕ್ಲಿಕ್ ಮಾಡಿ.
  • ಅರ್ಜಿ ನಮೂನೆಯಲ್ಲಿ ಕೇಳಲಾಗುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿ.
  • ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
  • ಕೊನೆಯದಾಗಿ ಅರ್ಜಿಯನ್ನು ಸಲ್ಲಿಸಿ ಅರ್ಜಿಯ ಸಂಖ್ಯೆಯನ್ನು ಉಳಿಸಿಕೊಳ್ಳಿ.

Important Direct Links:

Official Notification PDFDownload
Online Application Form Link(From 02/09/2024)Apply Here
Official Websitewww.tcil.net.in
More UpdatesKarnataka Help.in

Leave a Comment