Aadhaar Card Misuse Check: ನಿಮ್ಮ ಆಧಾರ್ ಕಾರ್ಡ್ ದುರ್ಬಳಕೆಯಾಗಿದೆಯೇ? ಇಲ್ಲವೋ? ಈ ರೀತಿಯಾಗಿ ಚೆಕ್ ಮಾಡಿ!
ಪ್ರಸ್ತುತ ಜಗತ್ತಿನಲ್ಲಿ ಹೆಚ್ಚುತ್ತಿರುವ ಸೈಬರ್ ಕ್ರೈಂ ಪ್ರಕರಣಗಳಲ್ಲಿ ಆಧಾರ್ ಕಾರ್ಡ್ ನ ದುರುಪಯೋಗವೇ ಮೊದಲಾಗಿ ಕಾಣುತ್ತದೆ. ಹಾಗಿದ್ರೆ ನಿಮ್ಮ ಆಧಾರ್ ಸಂಖ್ಯೆಯನ್ನು ಯಾರಾದ್ರೂ ದುರುಪಯೋಗಪಡಿಸಿಕೊಂಡಿದ್ದಾರೋ?(My Aadhaar Card Misuse) ಅಥವಾ ಇಲ್ಲವೋ? ಎಂದು ತಿಳಿದುಕೊಳ್ಳುವ ಸುಲಭ ವಿಧಾನ ಇಲ್ಲಿದೆ. ಆಧಾರ್ ಕಾರ್ಡ್ ಭಾರತೀಯರ ಒಂದು ವಿಶಿಷ್ಟ ಸಂಖ್ಯೆಯ ಗುರುತಿನ ಚೀಟಿ ಆಗಿದ್ದು ಇದನ್ನು ಬ್ಯಾಂಕ್ ಖಾತೆ ತೆರೆಯಲು, ಪಾಸ್‌ಪೋರ್ಟ್ ಪಡೆಯಲು, ಸಬ್ಸಿಡಿಗಳನ್ನು ಪಡೆಯಲು, ಸರ್ಕಾರಿ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಇತ್ಯಾದಿಗಳಿಗೆ ಆಧಾರ್ ಕಾರ್ಡ್ ಸಂಖ್ಯೆಯನ್ನು ಬಳಸಲಾಗುತ್ತದೆ. ಆಧಾರ್ … More