ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಪ್ರಾರಂಭ – Free Sewing Machine Scheme 2026-27

Published on:

Updated On:

2026-27ನೇ ಸಾಲಿಗೆ ಜಿಲ್ಲಾ ವಲಯ ಯೋಜನೆಯ ಉಚಿತವಾಗಿ ಸುಧಾರಿತ ಸಲಕರಣೆ ಪೂರೈಕೆ ಯೋಜನೆಯಡಿ ಜಿಲ್ಲಾ ಪಂಚಾಯತ್, ಗ್ರಾಮೀಣ ಕೈಗಾರಿಕೆಗಳ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಿಂದ ಗ್ರಾಮೀಣ ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ(Free Power Operated Sewing Machine)ವಿತರಣೆಗಾಗಿ ರಾಜ್ಯದ ನಾನಾ ಜಿಲ್ಲೆಯ ಗ್ರಾಮೀಣ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಜಿಲ್ಲೆಯ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ 18-45(ಕೆಲವು ಜಿಲ್ಲೆಗಳಲ್ಲಿ ಗರಿಷ್ಠ ವಯೋಮಿತಿಯು ಹೆಚ್ಚು-ಕಡಿಮೆಯಾಗಬಹುದು) ವರ್ಷದ ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು. ಅಭ್ಯರ್ಥಿಯು ಕನಿಷ್ಠ 8ನೇ ತರಗತಿ ವಿದ್ಯಾರ್ಹತೆ ಹೊಂದಿರಬೇಕು. ಪಟ್ಟಣ ಪಂಚಾಯತ್‌,ಪುರಸಭೆ, ನಗರಸಭೆ, ನಗರ ಪಾಲಿಕೆ/ನಗರ ಪ್ರದೇಶದ ಅಭ್ಯರ್ಥಿಗಳು ಅರ್ಜಿ ಅನರ್ಹರಾಗಿರುತ್ತಾರೆ.

ಅರ್ಹ ಆಸಕ್ತ ಅಭ್ಯರ್ಥಿಗಳು ನಾವು ಕೆಳಗೆ ಒದಗಿಸಿದ ಅರ್ಜಿ ಸಲ್ಲಿಕೆ ಲಿಂಕ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಸದ್ಯಕ್ಕೆ ಕೆಲವು ಜಿಲ್ಲೆಯಲ್ಲಿ ಮಾತ್ರ “ಉಚಿತ ಹೊಲಿಗೆ ಯಂತ್ರ” ಕ್ಕೆ (Karnataka Free Sewing Machine Scheme Application Form 2026) ಅರ್ಜಿ ಸಲ್ಲಿಕೆಯು ಆನ್‌ಲೈನ್ ಮೂಲಕ ಪ್ರಾರಂಭವಾಗಿದೆ.

Documents Required For Holige Yantra Application 2026

ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು;

  • ಅರ್ಜಿದಾರರ ಆಧಾರ್ ಕಾರ್ಡ್
  • ಪಾಸ್ಪೋರ್ಟ್ ಸೈಜ್ ಫೋಟೋ
  • ಮೊಬೈಲ್ ನಂಬರ್‌
  • ಜನ್ಮ ದಿನಾಂಕ ನಮೂದಿಸಿರುವ ದಾಖಲೆ(ಅಂಕಪಟ್ಟಿ/ವರ್ಗಾವಣೆ ಪ್ರಮಾಣಪತ್ರ)
  • ಹೊಲಿಗೆ ತರಬೇತಿ ಪಡೆದ ಪ್ರಮಾಣ ಪತ್ರ
  • ಜಾತಿ ಪ್ರಮಾಣ ಪತ್ರ(SC & ST)
  • ಆದಾಯ ಪ್ರಮಾಣಪತ್ರ
  • ರೇಷನ್ ಕಾರ್ಡ್, ಗುರುತಿನ ಚೀಟಿ ಅಥವಾ ಆಧಾರ್ ಕಾರ್ಡ್
  • ನಿರ್ಗತಿಕ ವಿಧವೆ ಪ್ರಮಾಣಪತ್ರ (ಅನ್ವಯಿಸಿದರೆ)
  • ವಿಕಲಚೇತನರ ಪ್ರಮಾಣ ಪತ್ರ (ಅನ್ವಯವಾದಲ್ಲಿ)
  • ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯವರಿಂದ ದೃಢೀಕರಣ ಪತ್ರ/ಕಾರ್ಮಿಕ ಇಲಾಖೆಯಿಂದ ವಿತರಿಸಿದ ಕುಶಲಕರ್ಮಿ ಗುರುತಿನ ಚೀಟಿ ಪ್ರತಿ

Start and Last Dates of Free Sewing Machine Scheme in Karnataka 2026-27

ಜಿಲ್ಲೆಪ್ರಾರಂಭ ದಿನಾಂಕಕೊನೆಯ ದಿನಾಂಕ
Yadgir
(ಯಾದಗಿರಿ)
ಜುಲೈ 10, 2026ಜುಲೈ 31, 2026
ಕಲಬುರಗಿ
(Kalaburagi)
ಜುಲೈ 20, 2026ಸೆಪ್ಟೆಂಬರ್‌ 30, 2026
ಹಾಸನ
(Hassan)
ಜುಲೈ 25, 2026ಸೆಪ್ಟೆಂಬರ್‌ 16, 2026
ಚಿಕ್ಕಮಗಳೂರು
(Chikkamagaluru)
ಆಗಸ್ಟ್‌ 10, 2026ಸೆಪ್ಟೆಂಬರ್‌ 30, 2026
ಬೆಂಗಳೂರು ದಕ್ಷಿಣ(ರಾಮನಗರ)ಆಗಸ್ಟ್‌ 10, 2026ಸೆಪ್ಟೆಂಬರ್‌ 05, 2026
ಮೈಸೂರು
(Mysore)
ಆಗಸ್ಟ್‌ 17, 2026ಆಗಸ್ಟ್‌ 30, 2026
ಮಂಡ್ಯ
(Mandya)
ಸೆಪ್ಟೆಂಬರ್‌ 01, 2026ಸೆಪ್ಟೆಂಬರ್‌ 30, 2026
ಚಾಮರಾಜನಗರ
(Chamarajanagar)
ಸೆಪ್ಟೆಂಬರ್‌ 01, 2026ಸೆಪ್ಟೆಂಬರ್‌ 30, 2026
ಚಿಕ್ಕಬಳ್ಳಾಪುರ
(CHIKKABALLAPUR)
ತುಮಕೂರು(Tumkur)
ಉಡುಪಿ
(Udupi)
ದಕ್ಷಿಣ ಕನ್ನಡ
ಹಾವೇರಿ
(Haveri)
Gadag
(ಗದಗ)
ವಿಜಯಪುರ
ಬೀದರ್
(Bidar)
ಸೆಪ್ಟೆಂಬರ್‌ 09, 2026ಅಕ್ಟೋಬರ್‌ 09, 2026
ಚಿತ್ರದುರ್ಗ
(Chitradurga)
ರಾಯಚೂರು
(Raichur)
ಬಾಗಲಕೋಟೆ
(Bagalkote)
ಸೆಪ್ಟೆಂಬರ್‌ 25, 2026ಅಕ್ಟೋಬರ್‌ 16, 2026
ಧಾರವಾಡ
ವಿಜಯನಗರ
(Vijayanagar)
ಬಳ್ಳಾರಿ
(Ballari)
ಕೋಲಾರ
(Kolar)

Free Sewing Machine Scheme in Karnataka Online application Links 2026-27

ಜಿಲ್ಲೆಹೆಚ್ಚಿನ ಮಾಹಿತಿಗಾಗಿಅರ್ಜಿ ಸಲ್ಲಿಕೆ ಲಿಂಕ್ಸ್‌
ಯಾದಗಿರಿಇಲ್ಲಿ ಕ್ಲಿಕ್ ಮಾಡಿ (PDF)ಅರ್ಜಿ ಸಲ್ಲಿಸಿ(ಕೊನೆಗೊಂಡಿದೆ)
ಕಲಬುರಗಿಇಲ್ಲಿ ಕ್ಲಿಕ್ ಮಾಡಿ (PDF)ಅರ್ಜಿ ಸಲ್ಲಿಸಿ(ಕೊನೆಗೊಂಡಿದೆ)
(SC ST only Can Apply)
ಹಾಸನಇಲ್ಲಿ ಕ್ಲಿಕ್ ಮಾಡಿ (PDF)ಅರ್ಜಿ ಸಲ್ಲಿಸಿ(ಕೊನೆಗೊಂಡಿದೆ)
ಚಿಕ್ಕಮಗಳೂರು—————ಅರ್ಜಿ ಸಲ್ಲಿಸಿ
ರಾಮನಗರ(ಬೆಂಗಳೂರು ದಕ್ಷಿಣ)—————ಅರ್ಜಿ ಸಲ್ಲಿಸಿ
ಮೈಸೂರುಇಲ್ಲಿ ಕ್ಲಿಕ್ ಮಾಡಿ(PDF)ಅರ್ಜಿ ಸಲ್ಲಿಸಿ(ಕೊನೆಗೊಂಡಿದೆ)
ಮಂಡ್ಯಇಲ್ಲಿ ಕ್ಲಿಕ್ ಮಾಡಿ (PDF)ಅರ್ಜಿ ಸಲ್ಲಿಸಿ
ಚಾಮರಾಜನಗರಇಲ್ಲಿ ಕ್ಲಿಕ್ ಮಾಡಿ (PDF)ಅರ್ಜಿ ಸಲ್ಲಿಸಿ
ದಕ್ಷಿಣ ಕನ್ನಡಶೀಘ್ರದಲ್ಲೇ ಆರಂಭ…
ತುಮಕೂರುಶೀಘ್ರದಲ್ಲೇ ಆರಂಭ…
ಹಾವೇರಿಶೀಘ್ರದಲ್ಲೇ ಆರಂಭ…
ಬೀದರ್ಇಲ್ಲಿ ಕ್ಲಿಕ್ ಮಾಡಿ(PDF)ಅರ್ಜಿ ಸಲ್ಲಿಸಿ(ಕೊನೆಗೊಂಡಿದೆ)
ಉಡುಪಿಇಲ್ಲಿ ಕ್ಲಿಕ್ ಮಾಡಿ (PDF)ಶೀಘ್ರದಲ್ಲೇ ಆರಂಭ…
ಚಿಕ್ಕಬಳ್ಳಾಪುರಇಲ್ಲಿ ಕ್ಲಿಕ್ ಮಾಡಿ (PDF)ಶೀಘ್ರದಲ್ಲೇ ಆರಂಭ…
ಚಿತ್ರದುರ್ಗಇಲ್ಲಿ ಕ್ಲಿಕ್ ಮಾಡಿ (PDF)ಶೀಘ್ರದಲ್ಲೇ ಆರಂಭ…
ರಾಯಚೂರುಇಲ್ಲಿ ಕ್ಲಿಕ್ ಮಾಡಿ (PDF)ಶೀಘ್ರದಲ್ಲೇ ಆರಂಭ…
ವಿಜಯಪುರಶೀಘ್ರದಲ್ಲೇ ಆರಂಭ…
ಗದಗಇಲ್ಲಿ ಕ್ಲಿಕ್ ಮಾಡಿ (PDF)ಶೀಘ್ರದಲ್ಲೇ ಆರಂಭ…
ಬಾಗಲಕೋಟೆಇಲ್ಲಿ ಕ್ಲಿಕ್ ಮಾಡಿ (PDF)ಅರ್ಜಿ ಸಲ್ಲಿಸಿ
ಧಾರವಾಡಇಲ್ಲಿ ಕ್ಲಿಕ್ ಮಾಡಿ (PDF)ಶೀಘ್ರದಲ್ಲೇ ಆರಂಭ…
ವಿಜಯನಗರಇಲ್ಲಿ ಕ್ಲಿಕ್ ಮಾಡಿ (PDF)ಶೀಘ್ರದಲ್ಲೇ ಆರಂಭ…
ಬೆಂಗಳೂರು ನಗರಇಲ್ಲಿ ಕ್ಲಿಕ್ ಮಾಡಿ (PDF)ಶೀಘ್ರದಲ್ಲೇ ಆರಂಭ…
ಕೋಲಾರಇಲ್ಲಿ ಕ್ಲಿಕ್ ಮಾಡಿ (PDF)ಶೀಘ್ರದಲ್ಲೇ ಆರಂಭ…
ಬಳ್ಳಾರಿಶೀಘ್ರದಲ್ಲೇ ಆರಂಭ…

How to Apply Karnataka Free sewing Machine Scheme 2026-27

ವಿಶೇಷ ಸೂಚನೆ: ಕೆಲವು ಜಿಲ್ಲೆಯ ಅಭ್ಯರ್ಥಿಗಳು ಮಾತ್ರ ಸೇವಾಸಿಂಧು ಪೋರ್ಟಲ್‌ ಮೂಲಕ ಅರ್ಜಿ ಸಲ್ಲಿಸಬಹುದು. ಇನ್ನುಳಿದ ಕೆಲವು ಜಿಲ್ಲೆಯ ಅಭ್ಯರ್ಥಿಗಳು ಆಯಾ ಜಿಲ್ಲೆಯ ಅಧಿಕೃತ ಜಾಲತಾಣದಲ್ಲಿ ಲಭ್ಯವಿರುವ ಲಿಂಕ್‌ ಮುಖೇನ ಅರ್ಜಿ ಸಲ್ಲಿಸಬಹುದು. ಆ ಲಿಂಕ್‌ಗಳನ್ನೂ ಈ ಸುದ್ದಿಯ ಮುಖ್ಯಲಿಂಕ್ಸ್‌ಗಳಲ್ಲಿ ಲಗತ್ತಿಸಲಾಗಿರುತ್ತದೆ, ಪರಿಶೀಲಿಸಿ. (ಆದ್ದರಿಂದ ಈ ಕೆಳಗೆ ನೀಡಲಾದ ಅರ್ಜಿ ಸಲ್ಲಿಸುವ ಹಂತಗಳು ಸೇವಾಸಿಂಧು ಪೋರ್ಟಲ್‌ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆಯಾಗಿರುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ).

ಮೊದಲು ನಾವು ಈ ಮೇಲೆ ನೀಡಲಾದ ಲಿಂಕ್ಗಳಿಗೆ ಭೇಟಿ ನೀಡ, ಈ ಕೆಳಗಿನ ಹಂತಗಳನ್ನು ಅನುಸರಿಸಿರಿ;

Karnataka Free Sewing Machine Scheme Karnataka Online Process 1
ಕರ್ನಾಟಕ ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯ ಹಂತ-1
  • ನಂತರ ಅಲ್ಲಿಅರ್ಜಿದಾರರ ವಿವರಗಳನ್ನು ಭರ್ತಿ ಮಾಡಿರಿ
Karnataka Free Sewing Machine Scheme Karnataka Online Process 2
ಕರ್ನಾಟಕ ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯ ಹಂತ-2
  • ಯೋಜನೆಯ ವಿವರಗಳನ್ನು ಆಯ್ಕೆ ಮಾಡಿ
Karnataka Free Sewing Machine Scheme Karnataka Online Process 3
ಕರ್ನಾಟಕ ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯ ಹಂತ-3
  • ಪತ್ರವ್ಯವಹಾರಕ್ಕಾಗಿ ವಿವರಗಳು ಅಂದರೇ ನಿಮ್ಮ ಮೊಬೈಲ್ ಸಂಖ್ಯೆ *, ಇ-ಮೇಲ್ ವಿಳಾಸ, ರಾಜ್ಯದ ಹೆಸರು *, ವಿಳಾಸ (ಮನೆ ಸಂಖ್ಯೆ / ಕಾಲೋನಿ / ಜಮೀನು ಗುರುತು) *,ವಿಳಾಸ (ಗ್ರಾಮ / ತಾಲ್ಲೂಕು / ಜಿಲ್ಲೆ) *, ಪಿನ್ ಕೋಡ್ ಭರ್ತಿ ಮಾಡಿ
Karnataka Free Sewing Machine Scheme Karnataka Online Process 4
ಕರ್ನಾಟಕ ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯ ಹಂತ-4
  • ನಂತರ ಅರ್ಜಿದಾರರ ಶೈಕ್ಷಣಿಕ ಅರ್ಹತೆ ಆಯ್ಕೆ ಮಾಡಿ
Karnataka Free Sewing Machine Scheme Karnataka Online Process 5
ಕರ್ನಾಟಕ ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯ ಹಂತ-5
  • ನಂತರ ಪ್ರಮಾಣ ಪತ್ರ ಗಳು ಅಲ್ಲಿ ಕೇಳಲಾದ ಮಾಹಿತಿ ನಿಮಗೆ ಸಂಬಂಧಿಸಿದಂತೆ ಆಯ್ಕೆ ಮಾಡಿಕೊಳ್ಳಿ
Karnataka Free Sewing Machine Scheme Karnataka Online Process 6
ಕರ್ನಾಟಕ ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯ ಹಂತ-6
  • ಘೋಷಣೆಯಲ್ಲಿ I Agree ಬಾಕ್ಸ್ ನಲ್ಲಿ ಟಿಕ್ ಮಾಡಿ, ಅಲ್ಲಿ ನೀಡಲಾದ Word verification ಭರ್ತಿ ಮಾಡಿ. ನಂತರ submit ಮೇಲೆ ಕ್ಲಿಕ್ ಮಾಡಿ
Free Sewing Machine Scheme
ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಪ್ರಾರಂಭ - Free Sewing Machine Scheme 2026-27
  • ಇವಾಗ ಮತ್ತೊಂದು ಪುಟ ಓಪನ್ ಆಗುತ್ತೆ ಅಲ್ಲಿ ಎಲ್ಲಾ ಮಾಹಿತಿಗಳು ಸರಿಯಾಗಿ ಇವೆಯೋ ಅಥವಾ ಇಲ್ಲವೋ ಎಂಬುದನ್ನು ಖಚಿತ ಪಡಿಸಿಕೊಳ್ಳಿ, ತದನಂತರ Attach Annexure ಮೇಲೆ ಕ್ಲಿಕ್ ಮಾಡಿರಿ
Free Sewing Machine Scheme
ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಪ್ರಾರಂಭ - Free Sewing Machine Scheme 2026-27
  • ನಂತರ ಅಲ್ಲಿ ಎಲ್ಲಾ ದಾಖಲಾತಿಗಳನ್ನು ಅಪ್ಲೋಡ್ ಮಾಡಿ, ನಂತರ Save Annexure ಮೇಲೆ ಕ್ಲಿಕ್ ಮಾಡಿ
  • ಕೊನೆಗೆ ನಿಮ್ಮ ಅಪ್ಲಿಕೇಶನ್ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ, ಅರ್ಜಿ ಸಲ್ಲಿಕೆ ಪ್ರತಿ ಡೌನ್ಲೋಡ್ ಮಾಡಿಕೊಳ್ಳಿ.

PDO Certification Letter PDF Download

PDO Certification Letter PDF 1 LinkDownload
PDO Certification Letter PDF 2 LinkDownload

Important Direct Links:

More Govt Scheme Alerts ಇಲ್ಲಿ ಕ್ಲಿಕ್ ಮಾಡಿ
More UpdatesKarnatakaHelp.in

Official Websites:

ಅಂತಿಮ ನುಡಿ: ಈ ಮಾಹಿತಿ ನಿಮಗೆ ಸಹಾಯಕವಾಗಿದೆ ಎಂದು ನಾವು ಭಾವಿಸಿದ್ದೇವೆ. ಇದೆ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಚಾನೆಲ್ ಅಥವಾ ವಾಟ್ಸಾಪ್ಪ್ ಗ್ರೂಪ್ ಗೆ ಜಾಯಿನ್ ಆಗಿರಿ.

ನಿಮ್ಮ ಬ್ಯಾಂಕ್ ಖಾತೆಯು ಆಧಾರ್ ಕಾರ್ಡ್ ಗೆ ಲಿಂಕ್ ಆಗಿದ್ಯಾ ,ಇಲ್ಲವೋ ಚೆಕ್ ಮಾಡಿ| Aadhaar DBT Bank Seeding Status Check Karnataka

FAQs – Karnataka Free Sewing Machine Scheme 2026

How to Apply Free Sewing Machine Scheme in Karnataka 2026?

Visit the Related Official Website to Apply Online For Free Sewing Machine Karnataka.

What is the Last Date of Free Tailoring Machine Application Form 2026-27?

September 30, 2026

About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ ಶೈಕ್ಷಣಿಕ ಸುದ್ದಿಗಳನ್ನು ತಲುಪಿಸುವ ಮಾಧ್ಯಮ.

498 thoughts on “ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಪ್ರಾರಂಭ – Free Sewing Machine Scheme 2026-27”

  1. ನಾನು ಗೃಹಿಣಿ ಆಗಿರುವ . ಆದ ಕಾರಣ ಚಿಕ್ಕ ಮಕ್ಕಳಿರುವರು ಆದರಿಂದ ಹೊರಗೇ ಹೋಗಿ ಕೆಲಸ ಮಾಡ ಲು ಸಾಧ್ಯವಿಲ್ಲ ಆದರಿಂದೀ ಈ ಯಂತ್ರಕ್ಕೆ ಅಪ್ಲೈ ಹಾಕುತಿದೆನೆ.

    Reply
  2. ನಾನು ತುಂಬಾ ಬಡವನ್ ಹುಡುಗಿ ಮಿಡ್ಲ್ ಕ್ಲಾಸ್ ಹುಡುಗಿ ನನ್ನ ದುಡ್ಡು ಕೊಡೋ ಕೊಲೆಯ ಶಕ್ತಿ ನನಗಿಲ್ಲ ಸಕ್ಸಸ್ ಫುಲ್ ಆಗ್ತೀನಿ ನೀವು ಈ ಟೈಲರ್ ಮಿಷಿನ್ ಕೊಟ್ಟಿರಿ

    Reply
  3. ಸರ್ ಎಲ್ಲ ಜಿಲ್ಲೆಗೆ ಉಚಿತ ಆನ್ಲೈನ್ ಅಪ್ಲಿಕೇಶನ್ ಕರದಿದ್ದಾರೆ ಆದ್ರೆ ನಮ್ಮ ಬೆಳಗಾವಿ ಜಿಲ್ಲೆ ಯಾಕೆ ಅನೌನ್ಸ್ ಮಾಡಿಲ್ಲ… ದಯವಿಟ್ಟು ಬೆಳಗಾವಿ ಜಿಲ್ಲೆ ಅರ್ಜಿ ಆಹ್ವಾನ ನೀಡಿ ಎಂದು ನಾನು ನಿಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ … ಈ ಜಿಲ್ಲೆಯಲ್ಲಿ ಬಡ ಜನರು ಕೂಡ ತುಂಬಾ ಇದ್ದಾರೆ ದಯವಿಟ್ಟು ಕರುಣೆ ತೋರಿಸಿ ಅವರಿಗೂ ಕೂಡ ಈ ಸರ್ಕಾರದ ಯೋಜನೆ ಉಪಯೋಗವಾಗಲಿ

    Reply
  4. ನಾನು ಗೃಹಿಣಿ ನನಗೆ ಮನೆ ಕೆಲಸ ಬಿಟ್ಟರೆ ಬೇರೆ ಕೆಲಸ ಗೊತ್ತಿಲ್ಲ. ಗೊತ್ತಿರುವುದು ಒಂದೆ ಬಟ್ಟೆ ಹೊಲಿಯೋದು ಆದರೆ ನನ್ನ ಹತ್ತಿರ ಹೊಲಗೆ ಯಂತ್ರ ಇಲ್ಲಾ, ದಯವಿಟ್ಟು ನೀವು ನಾನಗೆ ಹೊಲಗೆ ಯಂತ್ರ ಕೊಟ್ಟರೆ ತುಂಬಾ ಉಪಕಾರ ಆಗುತ್ತೆ ದಯವಿಟ್ಟು ನನಗೆ ಕೊಡಿ ಎಂದು ಕೇಳಿಕೊಳ್ಳುತೇನೆ.
    ಧನ್ಯವಾದಗಳು.

    Reply
  5. ಧಾರವಾಡ ಜಿಲ್ಲೆಯಲ್ಲಿ ಆನ್ಲೈನ್ ಅಪ್ಲಿಕೇಶನ್ ಯವಾಗಿದೆ ಸರ್ ನಮ್ಮದು ಹೊಲಿಗೆ ಯಂತ್ರ, ಅವಶ್ಯಕತೆ ಇದೆ ಸರ್ plz ಕಳುಹಿಸಿ ಕೋಡಿ ಸರ್

    Reply
  6. ನನಗೆ ಹೊಲಿಗೆ ಯಂತ್ರದ ಅವಶ್ಯಕತೆ ತುಂಬಾ ಇದೆ ಮನೆಯ ಪರಿಸ್ಥಿತಿ ಅಷ್ಟೊಂದು ಚೆನ್ನಾಗಿಲ್ಲದ ಕಾರಣ ನನಗೆ ಟೈಲರಿಂಗ್ ಮಿಷನ್ ಇನ ಅವಶ್ಯಕತೆ ಇದೆ ನನ್ನ ಮಗಳು ವಿದ್ಯಾಭ್ಯಾಸಕ್ಕೆ ಹಾಗೂ ಅವಳ ಖರ್ಚು ವೆಚ್ಚಕ್ಕೆ ನಾನು ದುಡಿಯಲೇ ಬೇಕಿದೆ ಅದಕ್ಕಾಗಿ ನನಗೆ ಹೊಲಿಗೆ ಯಂತ್ರ ಬೇಕು

    Reply
  7. ನಮಗೆ ತುಂಬಾ ಇಂಪಾರ್ಟೆಂಟ್ ಇದೆ ಹೊಲಿಗೆ ಯಂತ್ರ ನನ್ ಮಕ್ಕ್ಳುನ ಸಾಕೋದುಕೆ ತುಂಬಾ ಸಹಾಯ ಆಗುತ್ತೆ ದಯವಿಟ್ಟು ಈ ಸಹಾಯನಾ ನಮಗೆ ಮಾಡಿ ಕೊಡಿ

    Reply
  8. ಸರ್ ನಾನು ಮನೆ ಗೃಹಿಣಿಯಾಗಿದ್ದು ನನಗೆ ಹೊಲಿಗೆ ಮಿಷನ್ ಯಂತ್ರದ ಅವಶ್ಯಕತೆ ತುಂಬಾ ಇದೆ ಸರ್ ಬಟ್ಟೆ ಹೊಲಿಯುವುದನ್ನು ಬಿಟ್ಟರೆ ನನಗೆ ಬೇರೆ ಯಾವ ಕೆಲಸ ಗೊತ್ತಿಲ್ಲ ಆದ್ದರಿಂದ ನನಗೆ ಹೊಲಿಗೆ ಯಂತ್ರದ ಅವಶ್ಯಕತೆ ತುಂಬಾ ಇದೆ ಸರ್ ದಯವಿಟ್ಟು ಸಹಕರಿಸಿ..

    Reply
  9. ನಾವು ಬಡವರು ನಮಗೂ ಹೆಲ್ಪ್ ಮಾಡಿ ತಂದೇ ಇಲ್ಲಾ ಮನೇಲಿ ಉದೋಗ್ ಮಾಡಬೇಕು ಪ್ಲೀಸ್ ಪ್ಲೀಸ್ ಸರ್ ಹೆಲ್ಪ್ ಮಾಡಿ

    Reply
  10. Raichur ನಾನು ಶಕುಂತಲಾ ನನ್ನಗೆ ಮೂವರು ಹೆಣ್ಣು ಮಕ್ಕಳು ಇದ್ದಾರೆ ಅವರನ್ನ ಓದುಸಲು ನಾನು ತುಂಬಾ ಕಷ್ಟ ಪಡುತ್ತಿದ್ದೇನೆ ನನ್ನಗೆ ಹೊಲಿಗೆ ಯಂತ್ರ ಅವ್ಯಕತೆ ತುಂಬಾ ಇದೆ ದಯವಿಟ್ಟು ನಿಮ್ಮ ಗೆ ಕೇಳಿಕೊಳ್ಳುತೇನೆ

    Reply
  11. ನಮಗೆ ತುಂಬಾ ಮುಖ್ಯವಾಗಿದೆ ಈ ಹೊಲಿಗೆ ಯಂತ್ರ
    ಯಾಕೆಂದರೆ ನಾವು ಕಲಿಯುವ ಆಸಕ್ತಿ ಇದೆ
    ಮನೆನೆಡೆಸುವ ಸಲುವಾಗಿ ತಮ್ಮಲ್ಲಿ ಕೇಳಿಕೊಳ್ಳುತ್ತಿದೀವಿ

    Reply
  12. ನನಗೆ ಇಬ್ಬರು ಮಕ್ಕಳು ನನಗೆ ಹೊಲಿಗೆ ಯಂತ್ರ ತುಂಬಾ ಅಂದ್ರೆ ತುಂಬಾ ಅವಶ್ಯಕತೆ ಇದೆ ದಯಮಾಡಿ ಸಹಾಯ್ ಮಾಡಿ

    Reply
  13. ನಮಸ್ತೆ ನನ್ನ ಹೆಸರು ಪ್ರೇಮಾ ನಾನು ಗೃಹಿಣಿ ನನಗೆ ಹೊಲಿಗೆ ಯಂತ್ರದ ಅವಶ್ಯಕತೆ ತುಂಬಾ ಇದೆ ದಯವಿಟ್ಟು ಸಹಾಯ ಮಾಡಿ

    Reply
  14. ನನಗೆ ಹೊಲಿಗೆ ಯಂತ್ರದ ಅವಶ್ಯಕತೆ ತುಂಬಾ ಇದೆ ಮನೆಯ ಪರಿಸ್ಥಿತಿ ಸರಿ ಇಲ್ಲದ ಕಾರಣ ನನಗೆ ಹೊಲಿಗೆ ಯಂತ್ರ ಕೊಡಿ ಸರ್. ಮೇಡಂ

    Reply
    • ನನಗೆ ಹೊಲಿಗೆ ಯಂತ್ರದ ಅವಶ್ಯಕತೆ ತುಂಬಾ ಇದೆ ಮನೆಯ ಪರಿಸ್ಥಿತಿ ಸರಿ ಇಲ್ಲದ ಕಾರಣ ನನಗೆ ಹೊಲಿಗೆ ಯಂತ್ರ ಕೊಡಿ ಸರ್ ಮೇಡಂ

      Reply
  15. ನಾನು ಗಾರ್ಮೆಂಟ್ಸ್ ಕೆಲ್ಸಕ್ಕೆ ಹೋಗುತ್ತೇನೆ ನನಗೆ ಹೊಲಿಗೆ ಯಂತ್ರದ ಸಹಾಯ ಅವಶ್ಯ ವಿದೆ ಸಹಾಯ್ ಮಾಡಿ

    Reply
  16. ನಾನು ಯಾವುದೇ ಕೆಲಸಕ್ಕೆ ಹೋಗುವುದಿಲ್ಲ ಮನೆಯಲ್ಲಿ ಇರುತೆನೆ ಅಧಕೆ ನನಗೆ ಹೋಲೀಗೆ ಮಶೀನ್ ಹವಶ್ಯ ಕಥೆ ಇದೆ

    Reply
  17. ನಾನು ಕೆಲಸಕ್ಕೆ ಹೋಗುವುದಿಲ್ಲ ಹಾಗಾಗಿ ನನಗೆ ಒಲಗೆ ಮಿಶಿನ್ ಕೊಟ್ಟರೆ ನಾನು ನಮ್ಮ ಮನೆಯಲ್ಲಿ ಕುಳಿತು ಜೀವನಕ್ಕೆ ದಾರಿ ಮಾಡಿಕೊಳ್ಳುತ್ತೇನೆ ನನಗೆ ಕೊಟ್ಟರೆ ತುಂಬಾ ಸಹಾಯವಾಗುತ್ತದೆ 🙏

    Reply
  18. ನಾನು ಕೆಲಸಕ್ಕೆ ಹೋಗುವುದಿಲ್ಲ ಹಾಗಾಗಿ ನಾನು ನನಗೆ ಹೊಲಿಗೆ ಮೀಶೀನ್ ನಾನು ನಮ್ಮ ಮನೆಯಲ್ಲಿ ಕುಳಿತು ಜೀವನಕ್ಕೆ ದಾರಿ ಮಾಡಿಕೊಳ್ಳುತ್ತೇನೆ ನನಗೆ ಕೊಟ್ಟರೆ ತುಂಬಾ ಸಹಾಯವಾಗುತ್ತದೆ.

    Reply
  19. 1.ಧಾರವಾಡ ಜಿಲ್ಲೆಯ ಉಚಿತ ಹೊಲಿಗೆ ಯಂತ್ರ ಯೋಜನೆಗೆ ಯಾವಾಗ ಅರ್ಜಿ ಕರೆಯುತ್ತಾರೆ .
    2. ಉಷಾ ಕಂಪನಿ ಮಷೀನ್ ಕೊಡ್ತಾರೆ ಅಂತಾ ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ಬರ್ತಾ ಇವೆ.
    3. offline ಅರ್ಜಿ ಅಂತಾ ಹೇಳತಾ ಇದಾರೆ ಅದಕೆ. 4.offline ಅರ್ಜಿ ಯಲ್ಲಿ ಸಲ್ಲಿಸಬೇಕು.

    Reply
  20. Pls help me
    ನನಗೆ ಟೈಲರಿಂಗ್ ಗೊತ್ತು ಆದರೆ ಮಿಶಿನ್ ಇಲ್ಲ
    ನನಗೆ ತುಂಬಾ ಕಷ್ಟ ಇದೆ ದಯವಿಟ್ಟು help madi
    Pls it’s my ambal request

    Reply
  21. ನನಗೆ ಹೊಲಿಗೆ ಯಂತ್ರ ತುಂಬ ಅವಶ್ಯಕವಾಗಿದೆ ಆದ್ದರಿಂದ ನಾನು ನನ್ನದೇಯಾದ ಕೆಲಸವನ್ನುಮಾಡುಲು ಮತ್ತು ಆರ್ಥಿಕ ಸ್ಥಿತಿಯಿಂದ ನನಗೆ ಹೊಲಿಗೆ ಯಂತ್ರ ತುಂಬ ಅವಶ್ಯಕವಾಗಿದೆ ಆದ್ದರಿಂದ ನಗೆ ಸಾಹಯ ಮಾಡಿ

    Reply
  22. *1. ಒಳ್ಳೆದಿದ್ದರೆ – Positive*
    – *ತುಂಬಾ ಒಳ್ಳೆಯ ಮಾಹಿತಿ ಸರ್, ಧನ್ಯವಾದ*
    – *ಇಂತಹ ಸುದ್ದಿಗಳು ಜನರಿಗೆ ತುಂಬಾ ಸಹಾಯವಾಗುತ್ತೆ*
    – *Kannada 24 team ಗೆ ಅಭಿನಂದನೆಗಳು*

    *2. ಪ್ರಶ್ನೆ ಇದ್ರೆ – Question*
    – *ಇದರ ಬಗ್ಗೆ ಇನ್ನಷ್ಟು ವಿವರ ಕೊಡಬಹುದಾ?*
    – *ಇದು ಯಾವಾಗಿನಿಂದ ಜಾರಿಗೆ ಬರುತ್ತೆ?*
    – *ಇದಕ್ಕೆ ಅರ್ಜಿ ಹಾಕೋಕೆ last date ಯಾವಾಗ?*
    ಉದಾ: *politics, jobs, movies, sports*

    Reply
  23. – *ತುಂಬಾ ಒಳ್ಳೆಯ ಮಾಹಿತಿ ಸರ್, ಧನ್ಯವಾದ
    – *ಇಂತಹ ಸುದ್ದಿಗಳು ಜನರಿಗೆ ತುಂಬಾ ಸಹಾಯವಾಗುತ್ತೆ
    – *KarnatakaHelp teamಗೆ ಅಭಿನಂದನಗಳು
    ನನಗೆ ಹೊಲಿಗೆ ಯಂತ್ರ ತುಂಬಾ ಅವಶ್ಯಕತೆ ಇದೆ
    ಅದರಿಂದ ನೀವು ದಯಮಾಡಿ ನನಗೆ ಹೊಲಿಗೆ ಯಂತ್ರ ಕೊಡಿ

    Reply
  24. ನನಗೆ ಉಚಿತ ಯಂತ್ರ ಅವಶ್ಯಕತೆ ಇದೆ.
    ಉಚತ ಯಂತ್ರ ಹೆಲ್ಲರಿಗೂ ಬಳಕೆ ಉದ್ಯೋಗ

    ಅಪ್ಲಿಕೇಶನ್ ಪ್ಲೀಸ್ ಎಕ್ಸಾಪ್ಟ್ ಮಾಡಿ ಪ್ಲೀಸ್

    Reply
  25. ನನಗೆ ಇಬ್ಬರು ಮಕ್ಕಳು ಇದ್ದರೆ ಆದ್ದರಿಂದ ಅವರನ್ನು ಚೆನ್ನಾಗಿ ಓದಿಸಿ ಒಳ್ಳೆ ಉದ್ಯಗ ಪಡೆಯ ಬೇಕುಎಂಬುದು ನನ್ನ ಆಸೆ ಆದ್ದರಿಂದ ಅವರನ್ನು ಓದಿಸಲು ನನ್ಗೆ ಹೊಲಿಗೆ ಯಂತ್ರದ ಅವಶ್ಯಕತೆ ಇದೆ.

    ಧನ್ಯವಾದಗಳೂಂದಿಗೆ

    Reply

Leave a Comment