NTA CUET UG Result 2024(OUT): ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟ
NTA CUET UG Result 2024: ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು (NTA) ಸಾಮಾನ್ಯ ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆ (CUET UG) ಫಲಿತಾಂಶಗಳನ್ನು ಇಂದು(ಜುಲೈ 28) ಪ್ರಕಟಿಸಿದೆ. ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು NTA ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ಫಲಿತಾಂಶವನ್ನು ಪರಿಶೀಲಿಸಬಹುದು. NTA ಯು ಈ ಪರೀಕ್ಷೆಗಳನ್ನು ಮೇ 15 ರಿಂದ 29 ರ ವರೆಗೆ ಹಾಗೂ 19 ಜುಲೈ 2024 ರಂದು ವಿದೇಶದಲ್ಲಿ 26 ನಗರಗಳು ಸೇರಿದಂತೆ 360 ನಗರಗಳಲ್ಲಿ 4 ಪಾಳಿಗಳಲ್ಲಿ ಪರೀಕ್ಷೆಯನ್ನು ನಡೆಸಲಾಯಿತು … More