ಗೇಟ್ 2027 ನೋಂದಣಿ; ಪ್ರಮುಖ ಮಾಹಿತಿ
ಚೆನ್ನೈ: ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿ ಮದ್ರಾಸ್)ಯು 2027ನೇ ಸಾಲಿನ ‘ಗೇಟ್’ (ಗ್ರಾಜ್ಯುಯೇಟ್ ಅಪ್ಟಿಡ್ಯೂಡ್ ಟೆಸ್ಟ್ ಇನ್ ಎಂಜಿನಿಯರಿಂಗ್) ಪರೀಕ್ಷೆಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 30 ಪತ್ರಿಕೆಗಳನ್ನೊಳಗೊಂಡ ಪರೀಕ್ಷೆಯು ಫೆಬ್ರವರಿ 6, 7, 13, 14, 20 ಮತ್ತು 21ರಂದು ದೇಶಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಕಂಪ್ಯೂಟರ್ ಆಧಾರಿತ ಪರೀಕ್ಷೆ ರೂಪದಲ್ಲಿ ನಡೆಯಲಿದೆ. ಅರ್ಜಿಗಳನ್ನು ಅಧಿಕೃತ ಪೋರ್ಟಲ್ https://gate2027.iitm.ac.in/ನ ಮೂಲಕ ಸಲ್ಲಿಸಬೇಕಾಗಿದೆ. ಗೇಟ್ 2027ರ ಅರ್ಹತೆ ಹೊಂದುವ ಅಭ್ಯರ್ಥಿಗಳು ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಕೋರ್ಸ್ಗಳಿಗೆ ಪ್ರವೇಶ ಪಡೆಯಲು ಸಹಾಯ … More