ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT), ರೂರ್ಕಿ ನಡೆಸುವ ಎಂಜಿನಿಯರಿಂಗ್‌ನಲ್ಲಿ ಗ್ರಾಜುಯೇಟ್ ಆಪ್ಟಿಟ್ಯೂಡ್ ಟೆಸ್ಟ್ (ಗೇಟ್)- 2025 ಪರೀಕ್ಷೆಯು ಫೆಬ್ರವರಿ 1, 2, 15 ಮತ್ತು 16 ರಂದು ನಡೆಯಲಿದೆ. ಇಂದು ಈ ಪರೀಕ್ಷೆಯ ಪ್ರವೇಶ ಪತ್ರವನ್ನು ಸಂಸ್ಥೆಯು ಬಿಡುಗಡೆ ಮಾಡಿದೆ. ಪರೀಕ್ಷೆಗೆ ಹಾಜರಾಗ ಬಯಸುವ ಅಭ್ಯರ್ಥಿಗಳು ಅಧಿಕೃತ ಜಾಲತಾಣದ ಮೂಲಕ ಪ್ರವೇಶ ಪತ್ರ(Gate 2025 Admit Card)ವನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
ಈ ಪರೀಕ್ಷೆಯು ಒಟ್ಟು 29 ಪೇಪರ್‌ಗಳಿಗೆ ನಡೆಸಲಾಗುತ್ತದೆ. ಇದು ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)ಯಾಗಿದೆ. ಪರೀಕ್ಷೆ ಪಾಸಾಗುವದರಿಂದ ವಿವಿಧ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಮತ್ತು ಪಿಎಚ್‌ಡಿ ಪ್ರವೇಶಕ್ಕೆ ಅರ್ಹತೆ ಪಡೆಯಲು ಅಗತ್ಯವಿರುವ ಒಂದು ರಾಷ್ಟ್ರೀಯ ಮಟ್ಟದ ಪರೀಕ್ಷೆಯಾಗಿದೆ.
How to Download IIT GATE Admit Card 2025
- ಮೊದಲು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ
- ನಂತರ “GATE 2025 Admit Cards are now available to download from the GOAPS portal https://goaps.iitr.ac.in/login” ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಮುಂದೆ ನಿಮ್ಮ “Enrollment Id / Email Address” ಮತ್ತು “Password” ಹಾಕುವ ಮೂಲಕ ಲಾಗಿನ್ ಮಾಡಿಕೊಂಡು ನಿಮ್ಮ ಪ್ರವೇಶ ಪತ್ರವನ್ನ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
Important Direct Links:
Gate 2025 Admit Card Download Link | Download |
IIT GATE 2025 Notification Details | Details |
Official Website | gate2025.iitr.ac.in |
More Updates | KarnatakaHelp.in |