Govt Apps List: ಸರ್ಕಾರದ ಈ 5 ಮೊಬೈಲ್ ಆಪ್ ಗಳ ಉಪಯೋಗ ಗೊತ್ತೇ?, ಈಗಲೇ ತಿಳಿದುಕೊಳ್ಳಿ!

Best Govt Apps List: ಪ್ರಸ್ತುತ ಜಗತ್ತಿನಲ್ಲಿ ಎಲ್ಲವೂ ಆನ್ಲೈನ್ ಮಯವಾಗಿದೆ. ಮೊದಲು ದಾಖಲೆಗಳನ್ನು ಪತ್ರಗಳ ಮೂಲಕ ಅಧಿಕಾರಿಗಳ ಗೆಜೆಟೆಡ್ ಸಹಿಯೊಂದಿಗೆ ಸಂಗ್ರಹಿಸಲಾಗುತ್ತಿತ್ತು. ಆದರೆ ಈಗ ನಮ್ಮ ಕಿರುಬೆರಳಲ್ಲಿಯೇ ದಾಖಲೆಗಳನ್ನು ಡಿಜಿಟಲ್ ವ್ಯವಸ್ಥೆಯ ಮೂಲಕ ಸಂಗ್ರಹಿಸಬಹುದಾಗಿದೆ. ಮೊಬೈಲ್ ನಲ್ಲಿ ಈ ಐದು ಆಪ್ ಗಳು ಇದ್ದರೆ ಸಾಕು ನಿಮ್ಮ ಹಣ ಹಾಗೂ ಸಮಯ ಎರಡನ್ನು ಉಳಿಸಬಹುದು. ನಿಮ್ಮ ಎಲ್ಲಾ ಪ್ರಮುಖ ದಾಖಲೆಗಳಾದ ಶೈಕ್ಷಣಿಕಪ್ರಮಾಣ ಪತ್ರಗಳು, ಪಡಿತರ ಚೀಟಿ, ಆಧಾರ್ ಕಾರ್ಡ್, ಚಾಲನಾ ಪರವಾನಗಿ, ವಾಹನ ನೋಂದಣಿ ಪ್ರಮಾಣ … More