IBPS PO Prelims Result 2024(OUT): ಪೂರ್ವಭಾವಿ ಪರೀಕ್ಷೆಯ ಫಲಿತಾಂಶ ಪ್ರಕಟ

IBPS PO Prelims Exam Result 2024ಇನ್‌ಸ್ಟಿಟ್ಯೂಟ್‌ ಆಫ್‌ ಬ್ಯಾಂಕಿಂಗ್ ಪ್ರೊಬೇಷನರಿ ಅಧಿಕಾರಿ (PO) ಮತ್ತು ಮ್ಯಾನೇಜ್‌ಮೆಂಟ್ ಟ್ರೈನಿ ಒಟ್ಟು 4455 ಹುದ್ದೆಗಳಗೆ ನೇಮಕಾತಿಗಾಗಿ ಪೂರ್ವಭಾವಿ ಪರೀಕ್ಷೆಯನ್ನು ಅಕ್ಟೋಬರ್ 19 ಮತ್ತು 20 ,2024 ರಂದು ಯಶಸ್ವಿಯಾಗಿ ನಡೆಸಿತ್ತು. ಇದೀಗ ಇಲಾಖೆಯು ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ. ಪರೀಕ್ಷೆಗೆ ಹಾಜರಾಗಿದ್ದ ಅಭ್ಯರ್ಥಿಗಳು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡುವ ಮೂಲಕ ಅಥವಾ ನಾವು ಕೆಳಗೆ ನೀಡಿರುವ ಲಿಂಕ್ ಮೂಲಕ ನೇರವಾಗಿ ಫಲಿತಾಂಶವನ್ನುನಿಮ್ಮ ಲಾಗಿನ್ ವಿಳಾಸವನ್ನು ನಮೂದಿಸುವ ಮೂಲಕ ಚೆಕ್ ಮಾಡಬಹುದಾಗಿದೆ. … More

IBPS Clerk Prelims Result 2024(OUT): ಕ್ಲರ್ಕ್ ಪೂರ್ವಭಾವಿ ಲಿಖಿತ ಪರೀಕ್ಷೆಯ ಫಲಿತಾಂಶ ಪ್ರಕಟ

IBPS Clerk Prelims Result 2024: ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ CRP ಕ್ಲರ್ಕ್ XIV ಅಡಿಯಲ್ಲಿ ಕ್ಲರ್ಕ್ ಹುದ್ದೆಗಳಿಗೆ ನೇಮಕಾತಿಗಾಗಿ ಆಗಸ್ಟ್ 24, 25, ಮತ್ತು 31, 2024 ರಂದು ಪರೀಕ್ಷೆಯನ್ನು ಇಲಾಖೆಯು ನಡೆಸಿತ್ತು. ಈ ಪರೀಕ್ಷೆಯ ಮೂಲಕ ದೇಶದ ವಿವಿಧ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಖಾಲಿ ಇರುವ ಒಟ್ಟು 6128 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಈ IBPS ಕ್ಲರ್ಕ್ 2024 ಪೂರ್ವಭಾವಿ ಲಿಖಿತ ಪರೀಕ್ಷೆಯ ಫಲಿತಾಂಶವನ್ನು ಇಲಾಖೆಯು ಇಂದು (ಅಕ್ಟೋಬರ್ … More

IBPS RRB PO Result 2024(OUT): ಆಫೀಸರ್ ಸ್ಕೇಲ್ 1 ಪ್ರಿಲಿಮ್ಸ್ ಪರೀಕ್ಷೆಯ ಫಲಿತಾಂಶ ಪ್ರಕಟ

ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆಯು (IBPS) ಗ್ರೂಪ್ ಎ ಆಫೀಸರ್ ಸ್ಕೇಲ್ 1(IBPS RRB PO) ನೇಮಕಾತಿ ಸಲುವಾಗಿ ನಡೆಸಿದ್ದ 2024 ರ ಪ್ರಿಲಿಮ್ಸ್ ಪರೀಕ್ಷೆ  ಫಲಿತಾಂಶಗಳನ್ನು ಇಂದು (ಸೆಪ್ಟೆಂಬರ್ 13)  ಬಿಡುಗಡೆ ಮಾಡಿದೆ.‌ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು IBPS ನ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಫಲಿತಾಂಶವನ್ನು ಪಡೆದುಕೊಳ್ಳಬಹುದು. ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆಯು (IBPS) ಗ್ರೂಪ್ ಎ ಹುದ್ದೆಗಳ ನೇಮಕಾತಿಗಾಗಿ ಆಗಸ್ಟ್ 3 ಮತ್ತು 4ರಂದು ಈ ಪರೀಕ್ಷೆ ದೇಶದಾದ್ಯಂತ ವಿವಿಧ ಪರೀಕ್ಷಾ … More

IBPS PO Final Cut Off 2024: IBPS PO ‌ಅಂತಿಮ ಕಟ್ ಅಫ್ 2024 ಬಿಡುಗಡೆ

IBPS PO Final Cut Off 2024 : ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ ಬೋರ್ಡ್ (IBPS ) IBPS PO ಅಂತಿಮ CUT OFF ಫಲಿತಾಂಶ 2024 ಅನ್ನು  ಇಂದು‌ (ಏಪ್ರಿಲ್ 1, 2024) ರಂದು ಪ್ರಕಟಿಸಿದೆ. ಭಾರತದ್ಯಾಂತ ಸುಮಾರು 3000ಕ್ಕೂ ಹೆಚ್ಚು ಬ್ಯಾಂಕ್ ಗಳಲ್ಲಿನ ಪ್ರೊಬೇಷನರಿ ಅಧಿಕಾರಿ ಹುದ್ದೆಗಳಿಗೆ ಪರೀಕ್ಷೆ ಮತ್ತು ಸಂದರ್ಶನವನ್ನು ನಡೆಸಲಾಗಿತ್ತು ಇದಕ್ಕೆ ಸಂಬಂಧಿಸಿದಂತೆ ಆಯ್ಕೆಯಾಗಿರುವ ಅಭ್ಯರ್ಥಿಗಳ ಅಂಕಗಳನ್ನು ಬಿಡುಗಡೆಗೊಳಿಸಿದೆ. IBPS ನ ಅಧಿಕೃತ ವೆಬ್ ಸೈಟ್ ಆದ www.ibpspo.in ನಲ್ಲಿ ಫಲಿತಾಂಶ ಪ್ರಕಟಿಸಿದ್ದು, … More

IBPS Clerk Mains Result 2024: IBPS ಕ್ಲರ್ಕ್ ಹುದ್ದೆಗಳ ಫಲಿತಾಂಶ ಪ್ರಕಟ

IBPS Clerk Mains Result 2024: ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) IBPS ಕ್ಲರ್ಕ್ 2024 ಮುಖ್ಯ ಪರೀಕ್ಷೆಯ ಫಲಿತಾಂಶವನ್ನು ಇಂದು (ಏಪ್ರಿಲ್ 1ರಂದು) ಪ್ರಕಟಿಸಿದೆ. ಅಕ್ಟೋಬರ್ 7, 2023 ರಂದು ದೇಶದಾದ್ಯಂತ IBPS ಕ್ಲರ್ಕ್ ನ ಒಟ್ಟು 4045 ಹುದ್ದೆಗಳಿಗೆ ಮುಖ್ಯ ಪರೀಕ್ಷೆಯನ್ನು ನಡೆಸಲಾಗಿತ್ತು. ಮುಖ್ಯ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು IBPS ನ ಅಧಿಕೃತ ವೆಬ್‌ಸೈಟ್ ibps.in ಮೂಲಕ ಫಲಿತಾಂಶಗಳನ್ನು ಪರಿಶೀಲಿಸಬಹುದು. ಅಭ್ಯರ್ಥಿಗಳು ನಿಮ್ಮ ಫಲಿತಾಂಶವನ್ನು ಪರಿಶೀಲಿಸಲು ಅಧಿಕೃತ ವೆಬ್ ಸೈಟ್ ಅಥವಾ ನಾವು ಈ … More