IBPS PO Final Cut Off 2024 : ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ ಬೋರ್ಡ್ (IBPS ) IBPS PO ಅಂತಿಮ CUT OFF ಫಲಿತಾಂಶ 2024 ಅನ್ನು ಇಂದು (ಏಪ್ರಿಲ್ 1, 2024) ರಂದು ಪ್ರಕಟಿಸಿದೆ. ಭಾರತದ್ಯಾಂತ ಸುಮಾರು 3000ಕ್ಕೂ ಹೆಚ್ಚು ಬ್ಯಾಂಕ್ ಗಳಲ್ಲಿನ ಪ್ರೊಬೇಷನರಿ ಅಧಿಕಾರಿ ಹುದ್ದೆಗಳಿಗೆ ಪರೀಕ್ಷೆ ಮತ್ತು ಸಂದರ್ಶನವನ್ನು ನಡೆಸಲಾಗಿತ್ತು ಇದಕ್ಕೆ ಸಂಬಂಧಿಸಿದಂತೆ ಆಯ್ಕೆಯಾಗಿರುವ ಅಭ್ಯರ್ಥಿಗಳ ಅಂಕಗಳನ್ನು ಬಿಡುಗಡೆಗೊಳಿಸಿದೆ.
IBPS ನ ಅಧಿಕೃತ ವೆಬ್ ಸೈಟ್ ಆದ www.ibpspo.in ನಲ್ಲಿ ಫಲಿತಾಂಶ ಪ್ರಕಟಿಸಿದ್ದು, ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಬಳಸಿಕೊಂಡು ಲಾಗಿನ್ ಮಾಡುವ ಮೂಲಕ ಅಭ್ಯರ್ಥಿಗಳು ಮುಖ್ಯ ಪರೀಕ್ಷೆಯ ಅಂಕಗಳು ಹಾಗೂ ಸಂದರ್ಶನದಲ್ಲಿ ಪಡೆದ ಅಂಕಗಳು ಎರಡನ್ನು ಪ್ರಕಟಿಸಿದೆ.
IBPS PO Final Cut Off 2024 Details
PROVISIONAL ALLOTMENT;
Category | SC | ST | OBC(NCL) | EWS | UR | HI | OC | VI | ID |
Maximum Scores | 45.27 | 47.13 | 47.58 | 46.56 | 57.93 | 38.18 | 43.69 | 49.98 | 41.53 |
Minimum Scores | 34.73 | 31.93 | 38.69 | 38.71 | 41.13 | 21.82 | 34.53 | 32.40 | 21.56 |
06-08-1992 | 17-02-1998 | 03-03-2000 | 07-10-1999 | 09-07-2000 | 06-10-1994 | 02-07-1999 | 12-01-2002 | 15-11-1997 |
RESERVE LIST (subject to vacancy for 2024-25 and availability of candidates);
Category | SC | ST | OBC(NCL) | EWS | UR | HI | OC | VI | ID |
Minimum Scores | 33.98 | 31.11 | 38.11 | 38..13 | 40.38 | NA | 32.89 | 31.67 | NA |
How to Download IBPS PO Final Cut Off 2024
IBPS PO ಅಂತಿಮ ಫಲಿತಾಂಶ 2024 ಅನ್ನು ವೀಕ್ಷಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ
- IBPS ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
- ನಂತರ ಎಡಭಾಗದಲ್ಲಿ ಕಾಣುವ”CRP PO MT” ವಿಭಾಗವನ್ನು ಹುಡುಕಿ.
- ‘ಕಾಮನ್ ರಿಕ್ರೂಟ್‌ಮೆಂಟ್ ಪ್ರೊಸೆಸ್ ಫಾರ್ ಪ್ರೊಬೇಷನರಿ ಆಫೀಸರ್ಸ್/ಮ್ಯಾನೇಜ್‌ಮೆಂಟ್ ಟ್ರೈನಿ XIII‘ ಮೇಲೆ ಕ್ಲಿಕ್ ಮಾಡಿ.
- ಈಗ “Notification Regarding Provisional Allotment under CRP-PO/MTs-XIII” ಅದರ ಮೇಲೆ ಕ್ಲಿಕ್ ಮಾಡಿ.
- IBPS PO ಅಂತಿಮ ಕಟ್ ಅಫ್ 2024 ಅನ್ನು ಪ್ರದರ್ಶಿಸುವ ಹೊಸ ಪುಟವು ಕಾಣಿಸಿಕೊಳ್ಳುತ್ತದೆ.
- ಕಟ್ ಅಫ್ ಫಲಿತಾಂಶವನ್ನು ಉಳಿಸಿ ಮತ್ತು ಭವಿಷ್ಯದ ಉಲ್ಲೇಖಕ್ಕಾಗಿ ಮುದ್ರಣವನ್ನು ತೆಗೆದುಕೊಳ್ಳಿ.
ಫಲಿತಾಂಶದ ಜೊತೆಗೆ, IBPS IBPS PO ಫೈನಲ್ ಕಟ್ ಆಫ್ 2024 ಅಂಕಗಳನ್ನು ಪ್ರಕಟಿಸಲಾಗಿದ್ದು, ಈ ಕಟ್-ಆಫ್ ವರ್ಗವಾರು ಕಟ್-ಆಫ್ ಅಂಕಗಳು ಮತ್ತು IBPS PO ನೇಮಕಾತಿ ಪ್ರಕ್ರಿಯೆಯ ಅಭ್ಯರ್ಥಿಗಳು ಪಡೆದ ಕನಿಷ್ಠ ಮತ್ತು ಗರಿಷ್ಠ ಅಂಕಗಳ ಪರಿಶೀಲಿಸಿಕೊಳ್ಳಬಹುದಾಗಿದೆ.
Important Links:
IBPS PO Final Cut Off 2024 PDF | Download |
Official Website | www.ibps.in |
More Updates | KarnatakaHelp.in |