JEE Mains Result 2025(OUT): ಸೆಷನ್-2 ಫಲಿತಾಂಶ ಪ್ರಕಟ, ಹೀಗೆ ವೀಕ್ಷಿಸಿ!

ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು JEE ಮುಖ್ಯ ಪರೀಕ್ಷೆಯ 2025 ರ ಎರಡನೇ ಪ್ರಯತ್ನದ JEE ಮುಖ್ಯ ಪರೀಕ್ಷೆಯನ್ನು ಏಪ್ರಿಲ್ 2, 3, 4, 7, 8 ಮತ್ತು 9 ರಂದು ನಡೆಸಿ, ಏಪ್ರಿಲ್ 18, 2025 ರಂದು ಅಂತಿಮ JEE ಮುಖ್ಯ 2025 ಸೆಷನ್ 2 ಉತ್ತರ ಕೀಲಿಯನ್ನು ಬಿಡುಗಡೆ ಮಾಡಲಾಗಿತ್ತು. ಇದೀಗ JEE ಸೆಷನ್ – 2 ಮುಖ್ಯ ಫಲಿತಾಂಶವನ್ನು ಜಂಟಿ ಪ್ರವೇಶ ಪರೀಕ್ಷೆಯ [ಜೆಇಇ(ಮುಖ್ಯ) – 2025] ಪತ್ರಿಕೆ 1 (ಬಿಇ / ಬಿ.ಟೆಕ್.) … More

JEE Advanced 2024 Result(OUT): ಪರೀಕ್ಷೆಯ ಫಲಿತಾಂಶ ಬಿಡುಗಡೆ, ಇಲ್ಲಿ ಚೆಕ್ ಮಾಡಿ!

JEE Advanced 2024 Result: ಭಾರತೀಯ ತಂತ್ರಜ್ಞಾನ ಸಂಸ್ಥೆಗಳು (IIT) ನಡೆಸುವ ಜಂಟಿ ಪ್ರವೇಶ ಪರೀಕ್ಷೆಯ ಅಡ್ವಾನ್ಸ್ಡ್ ಹಂತವಾದ ಜೆಇಇ (Advanced) 2024 ರ ಫಲಿತಾಂಶವನ್ನು ಈಗ ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ವರ್ಷ, ಸಂಸ್ಥೆಯು ಐಐಟಿಗಳು ಮತ್ತು ಇತರ ಭಾಗವಹಿಸುವ ಸಂಸ್ಥೆಗಳಲ್ಲಿ ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕಾಗಿ ಮೇ 26 ರಂದು ಜಂಟಿ ಪ್ರವೇಶ ಪರೀಕ್ಷೆ (JEE) ಅಡ್ವಾನ್ಸ್ಡ್ 2024 ಅನ್ನು ನಡೆಸಿತು. ಇದೀಗ (ಜೂನ್ 09, 2024) ಪರೀಕ್ಷೆಯ ಫಲಿತಾಂಶವನ್ನ ಬಿಡುಗಡೆ ಮಾಡಿದೆ.. ಅಭ್ಯರ್ಥಿಗಳು … More

JEE Advanced 2024 Question Papers: ಜೆಇಇ ಅಡ್ವಾನ್ಸ್ಡ್ ಪರೀಕ್ಷೆ ಪ್ರಶ್ನೆ ಪತ್ರಿಕೆಗಳ ಬಿಡುಗಡೆ

JEE Advanced 2024 Question Papers: ಭಾರತೀಯ ತಂತ್ರಜ್ಞಾನ ಸಂಸ್ಥೆಗಳು (IIT) ನಡೆಸುವ ಜಂಟಿ ಪ್ರವೇಶ ಪರೀಕ್ಷೆಯ ಅಡ್ವಾನ್ಸ್ಡ್ ಹಂತವಾದ ಜೆಇಇ (Advanced) 2024 ರ ಪ್ರಶ್ನೆ ಪತ್ರಿಕೆಗಳನ್ನು ಈಗ ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. JEE ಅಡ್ವಾನ್ಸ್ಡ್ 2024 ಪರೀಕ್ಷೆಯಲ್ಲಿ ಹಾಜರಾದ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ jeeadv.ac.in ನಿಂದ ಪ್ರಶ್ನೆ ಪತ್ರಿಕೆಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.ಪ್ರಶ್ನೆ ಪತ್ರಿಕೆಗಳು ಎರಡೂ ಭಾಷೆಗಳಲ್ಲಿ ಲಭ್ಯವಿದೆ – ಇಂಗ್ಲಿಷ್ ಮತ್ತು ಹಿಂದಿ.  ಈ ವರ್ಷ, ಸಂಸ್ಥೆಯು ಐಐಟಿಗಳು ಮತ್ತು ಇತರ ಭಾಗವಹಿಸುವ ಸಂಸ್ಥೆಗಳಲ್ಲಿ … More

JEE Advanced 2024 Admit Card(OUT): ಇಲ್ಲಿದೆ ಡೌನ್ಲೋಡ್ ಲಿಂಕ್

JEE Advanced 2024 Admit Card: ಭಾರತೀಯ ತಂತ್ರಜ್ಞಾನ ಸಂಸ್ಥೆ‌ ಮದ್ರಾಸ್ (IIT-M) JEE ಅಡ್ವಾನ್ಸ್ಡ್ 2024 ಗೆ ನೋಂದಾಯಿಸಿದ ವಿದ್ಯಾರ್ಥಿಗಳ ಪ್ರವೇಶ ಕಾರ್ಡ್‌ಗಳನ್ನು ಇಂದು(ಮೇ 17) ರಂದು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ನಿಂದ ತಮ್ಮ ಪ್ರವೇಶ ಕಾರ್ಡ್‌ಗಳನ್ನು ಡೌನ್‌ಲೋಡ್ ಮಾಡಬಹುದು. ಇದಕ್ಕಾಗಿ ನೋಂದಣಿ ಸಂಖ್ಯೆ, ಪಾಸ್‌ವರ್ಡ್ ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು Admit Card ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. JEE ಅಡ್ವಾನ್ಸ್‌ ಪರೀಕ್ಷೆಯು ಮೇ 26 ರಂದು ನಡೆಯಲಿದ್ದು, ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲು ಪ್ರವೇಶ … More

JEE Advanced Registration 2024: ಅರ್ಜಿ ಸಲ್ಲಿಕೆ ಪ್ರಾರಂಭ, ಪ್ರಮುಖ ‌ದಿನಾಂಕಗಳು, ಅರ್ಜಿ ಶುಲ್ಕ ಇಲ್ಲಿದೆ ಪ್ರಮುಖ ಮಾಹಿತಿ

JEE Advanced Registration 2024 : ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಮದ್ರಾಸ್ JEE Advanced 2024 ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಜಂಟಿ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು jeeadv.ac.in ನಲ್ಲಿ JEE Advanced ಅಧಿಕೃತ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು. ‌JEE Advance 2024 ನೋಂದಣಿ ಪ್ರಕ್ರಿಯೆ 25 ಏಪ್ರಿಲ್ 2024 ರಂದು ಪ್ರಾರಂಭವಾಗಿದೆ ಮತ್ತು 7 ಮೇ 2024 ರವರೆಗೆ ಮುಕ್ತವಾಗಿರುತ್ತದೆ. ಭಾರತೀಯ ತಂತ್ರಜ್ಞಾನ ಸಂಸ್ಥೆಗಳು (IIT ಗಳು) ಮತ್ತು ಇತರ ಉನ್ನತ ಸಂಸ್ಥೆಗಳಲ್ಲಿ ಎಂಜಿನಿಯರಿಂಗ್ ಪದವಿಪೂರ್ವ … More

JEE Mains 2024 Session 2 Result 2024: ಶೀಘ್ರದಲ್ಲೇ ಬಿಡುಗಡೆಯಾಗಲಿದೆ JEE ಮೇನ್ಸ್ ಸೆಷನ್ 2 ಫಲಿತಾಂಶ 2024

JEE Mains 2024 Session 2 Result 2024: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಜೀ ಮೇನ್ಸ್ 2024 ಸೆಷನ್ 2 ಫಲಿತಾಂಶವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಅಧಿಕೃತ ವೆಬ್‌ಸೈಟ್ jeemain.nta.ac.in ನಲ್ಲಿ ಫಲಿತಾಂಶ ಲಿಂಕ್ ನಲ್ಲಿ ಪರಿಶೀಲಿಸಬಹುದಾಗಿದೆ. ಅಭ್ಯರ್ಥಿಗಳು ತಮ್ಮ NTA ಲಾಗಿನ್ ಮಾಹಿತಿಯನ್ನು ಉಪಯೋಗಿಸಿ JEE ಮೇನ್ಸ್ ಫಲಿತಾಂಶವನ್ನು ಪರಿಶೀಲಿಸಬಹುದು, ಅವುಗಳೆಂದರೆ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕ. NTA ಫಲಿತಾಂಶದಲ್ಲಿ NTA ಸ್ಕೋರ್‌ಗಳು, ರೋಲ್ ನಂಬರ್, ಶೇಕಡಾವಾರು ಮತ್ತು ಇತರ ವಿವರಗಳನ್ನು ಒಳಗೊಂಡಿರುತ್ತದೆ. … More

JEE Main Answer Key 2024 (OUT): JEE ಮೇನ್ಸ್ ಸೆಷನ್ 2 ಕೀ ಉತ್ತರಗಳು ಬಿಡುಗಡೆ

JEE Main Answer Key 2024: JEE ಮೇನ್ಸ್ 2024 ಸೆಷನ್ 2 ರ ಪ್ರಾಥಮಿಕ ಕೀ ಉತ್ತರಗಳನ್ನು ಏಪ್ರಿಲ್ 12 ರಂದು ಬಿಡುಗಡೆ ಮಾಡಲಾಗಿದೆ. ಅಭ್ಯರ್ಥಿಗಳು ತಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಅಧಿಕೃತ ವೆಬ್‌ಸೈಟ್ https://jeemain.nta.nic.in/ ನಲ್ಲಿ ಉತ್ತರ ಕೀಯನ್ನು ಡೌನ್‌ಲೋಡ್ ಮಾಡಬಹುದು. ಯಾವುದೇ ಕೀ ಉತ್ತರಗಳಿಗೆ ಆಕ್ಷೇಪಗಳು ಇದ್ದಾರೆ‌ ಏಪ್ರಿಲ್ 14, 2024 ರವರೆಗೆ ಸಲ್ಲಿಸಬಹುದು. ಮುಖ್ಯ ದಿನಾಂಕಗಳು How to Download JEE Main Answer Key 2024 ಕೀ … More