WhatsApp Channel Join Now
Telegram Group Join Now

JEE Main Answer Key 2024 (OUT): JEE ಮೇನ್ಸ್ ಸೆಷನ್ 2 ಕೀ ಉತ್ತರಗಳು ಬಿಡುಗಡೆ

JEE Main Answer Key 2024: JEE ಮೇನ್ಸ್ 2024 ಸೆಷನ್ 2 ರ ಪ್ರಾಥಮಿಕ ಕೀ ಉತ್ತರಗಳನ್ನು ಏಪ್ರಿಲ್ 12 ರಂದು ಬಿಡುಗಡೆ ಮಾಡಲಾಗಿದೆ. ಅಭ್ಯರ್ಥಿಗಳು ತಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಅಧಿಕೃತ ವೆಬ್‌ಸೈಟ್ https://jeemain.nta.nic.in/ ನಲ್ಲಿ ಉತ್ತರ ಕೀಯನ್ನು ಡೌನ್‌ಲೋಡ್ ಮಾಡಬಹುದು. ಯಾವುದೇ ಕೀ ಉತ್ತರಗಳಿಗೆ ಆಕ್ಷೇಪಗಳು ಇದ್ದಾರೆ‌ ಏಪ್ರಿಲ್ 14, 2024 ರವರೆಗೆ ಸಲ್ಲಿಸಬಹುದು.

ಮುಖ್ಯ ದಿನಾಂಕಗಳು

  • JEE ಮೇನ್ಸ್ 2024 ಸೆಷನ್ 2 ಪರೀಕ್ಷೆ: ಏಪ್ರಿಲ್ 4 ರಿಂದ ಏಪ್ರಿಲ್ 12, 2024
  • JEE ಮೇನ್ಸ್ 2024 ಸೆಷನ್ 2 ಪ್ರಾಥಮಿಕ ಉತ್ತರ ಕೀ: ಏಪ್ರಿಲ್ 12, 2024
  • JEE ಮೇನ್ಸ್ 2024 ಸೆಷನ್ 2 ಗೆ ಆಕ್ಷೇಪಗಳಿಗೆ ಕೊನೆಯ ದಿನಾಂಕ: ಏಪ್ರಿಲ್ 14, 2024
  • JEE ಮೇನ್ಸ್ 2024 ಫಲಿತಾಂಶಗಳು: ಏಪ್ರಿಲ್ 25, 2024
Jee Main Answer Key 2024
Jee Main Answer Key 2024

How to Download JEE Main Answer Key 2024

ಕೀ ಉತ್ತರ ಹೇಗೆ ಡೌನ್‌ಲೋಡ್ ಮಾಡುವುದು ಹೇಗೆ:

  • ಅಧಿಕೃತ ವೆಬ್‌ಸೈಟ್ https://jeemain.nta.nic.in/ ಗೆ ಭೇಟಿ ನೀಡಿ.
  • JEE (ಮುಖ್ಯ) – 2024 ಸೆಷನ್ 2 ತಾತ್ಕಾಲಿಕ ಉತ್ತರ ಕೀ” ಲಿಂಕ್ ಕ್ಲಿಕ್ ಮಾಡಿ.
  • ನಂತರ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ.
    ಸಲ್ಲಿಸು” ಟ್ಯಾಬ್ ಕ್ಲಿಕ್ ಮಾಡಿ.
  • ನಿಮ್ಮ JEE ಮೇನ್ಸ್ ಸೆಷನ್ 2 ಕೀ ಉತ್ತರಗಳು ನಿಮ್ಮ ಪರದೆ ಮೇಲೆ ಕಾಣಿಸುತ್ತದೆ.

ಕೀ ಉತ್ತರಗಳ ಆಕ್ಷೇಪಗಳನ್ನು ಹೇಗೆ ಸಲ್ಲಿಸುವುದು:

ಯಾವುದೇ ಪ್ರಶ್ನೆಗಳಿಗೆ ಆಕ್ಷೇಪಗಳು ಇದ್ದಾರೆ ಏಪ್ರಿಲ್ 14, 2024 ರವರೆಗೆ ಸಲ್ಲಿಸಬಹುದು.ಪ್ರತಿ ಆಕ್ಷೇಪಕ್ಕೆ ₹2000 ಶುಲ್ಕ ಪಾವತಿಸಬೇಕು.ಆಕ್ಷೇಪಗಳನ್ನು ಆನ್‌ಲೈನ್ ಮೂಲಕ ಅಧಿಕೃತ ವೆಬ್‌ಸೈಟ್‌ನಲ್ಲಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ, ಅಭ್ಯರ್ಥಿಗಳು NTA ವೆಬ್‌ಸೈಟ್ ಅನ್ನು ಭೇಟಿ ಮಾಡಬಹುದು.

Important Links:

JEE Main 2024 Session 2 Answer Key linkClick Here
Official Websitejeemain.nta.ac.in
More UpdatesKarnatakaHelp.in

Leave a Comment