ಕೆಕೆಆರ್ಡಿಬಿ: ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ(ಕೆಕೆಆರ್ಡಿಬಿ)ಯು ತನ್ನ ಪ್ಲಾನಿಂಗ್ ಪಾಲಿಸಿ ಅಂಡ್ ಡೇಟಾ ಅನಾಲಿಸಿಸ್ ವಿಂಗ್(ಪಿಪಿಡಿಎಡಬ್ಲ್ಯೂ)ಯೋಜನೆಯಡಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಡೇಟಾ ಅನಲಿಸ್ಟ್ ಜನರಲ್ 1, ಡೇಟಾ ಅನಲಿಸ್ಟ್ ಜಿಐಎಸ್ 1, ನಾಲೆಡ್ಜ್ ಅಂಡ್ ಮ್ಯಾನೇಜ್ಮೆಂಟ್ ಸ್ಪೆಷಲಿಸ್ಟ್ 1, ಡೇಟಾ ಸೈಂಟಿಸ್ಟ್ 1, ಐಟಿ ಸ್ಪೆಷಲಿಸ್ಟ್ 1 ಹುದ್ದೆ ಸೇರಿದಂತೆ ಒಟ್ಟು 05 ಹುದ್ದೆಗೆ ಒಂದು ವರ್ಷ ಗುತ್ತಿಗೆ ಆಧಾರದಡಿ ಭರ್ತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಮಂಡಳಿಯ … More