ನೀಟ್-ಯುಜಿ 2026: ಫಲಿತಾಂಶ ಪ್ರಕಟ
ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಜೂ.21ರಂದು ನಡೆಸಿದ್ದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್-ಯುಜಿ)ಯ ಫಲಿತಾಂಶವನ್ನು ಗುರುವಾರ(ಜು.16)ರಂದು ಪ್ರಕಟಿದೆ. ವಿದೇಶದ 14 ನಗರಗಳು ಸೇರಿದಂತೆ ದೇಶದ 551 ನಗರದ 5,440 ಪರೀಕ್ಷಾ ಕೇಂದ್ರದಲ್ಲಿ ಕನ್ನಡ ಸೇರಿದಂತೆ 13 ಭಾಷೆಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗಿತ್ತು. ಸುಮಾರು 20 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 11.21 ಲಕ್ಷ ಅಭ್ಯರ್ಥಿಗಳು ಅರ್ಹತೆ ಹೊಂದಿದ್ದಾರೆ. ಇದರಲ್ಲಿ ಶೇ 58ಕ್ಕಿಂತ ಹೆಚ್ಚಿನಷ್ಟು ಮಹಿಳೆಯರೇ ಇದ್ದಾರೆ. 138 ಅಭ್ಯರ್ಥಿಗಳು 690 ಕ್ಕಿಂತ ಹೆಚ್ಚು ಅಥವಾ … More